ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಸ್ ಬಿ ಜೋಗೂರರ ’ನೀನ್ಯಾಕೋ ನಿನ್ನ ಹಂಗ್ಯಾಕೋ’
ಡಿಶೆಂಬರ್ 20-12-2014 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಬಿಡುಗಡೆಯಾಗಲಿರುವ ಡಾ.ಎಸ್.ಬಿ.ಜೋಗುರ ಅವರ 'ನೀನ್ಯಾಕೊ ನಿನ್ನ ಹಂಗ್ಯಾಕೊ' ಎನ್ನುವ ಕತಾಸಂಕಲನಕ್ಕೆ ಜಿ.ಪಿ.ಬಸವರಾಜು ಅವರು ಬರೆದ ಮುನ್ನುಡಿ ಮತ್ತು ಮುಖಪುಟ ’ಅವಧಿ’ ಓದುಗರಿಗಾಗಿ. ಕತೆಯೆಂಬ ಕಾಮಧೇನುವಿನ ಧ್ಯಾನದಲ್ಲಿ ಸೂಕ್ಷ್ಮ ಸಂವೇದನೆಯ ಕತೆಗಾರನಿಗೆ...
ಮತ್ತೆ ತುಘಲಕ್
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ’ಜೀವ ಉಳಿದದ್ದು ಅವಳದು, ಆದರೆ ಗೆದ್ದವರು ನಾವು..’
ವೃತ್ತಿ ಸಾರ್ಥಕ್ಯದ ಆ ದಿನ “ಸರ್, ನಿನ್ನೆ ರಾತ್ರಿ ಸಿಜೇರಿಯನ್ ಆದ ಪೇಶಂಟ್ ಗೆ ಭಾಳ ಬ್ಲೀಡಿಂಗ್ ಆಗಾಕ ಹತ್ತೈತ್ರಿ, ಅರ್ಜಂಟ್ ಬರ್ರಿ...” ಸುಮಾರು ಹದಿನೇಳು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಬೆಳಿಗ್ಗೆ ಐದು ಘಂಟೆಯ ಸಮಯ. ನಮ್ಮ ಆಸ್ಪತ್ರೆಯ ನರ್ಸ್ ಗಾಬರಿ ತುಂಬಿದ ಧ್ವನಿಯಲ್ಲಿ ಫೋನ್ ಮಾಡಿ ಹೇಳಿದಾಗ ನಾನು ಗಡಿಬಿಡಿಯಿಂದ...
ಸ್ಫೂರ್ತಿ ಹರವೂಗೌಡ ಅರಳಿಸಿದ ’ಹುಣಸೆ ಹೂ’ – ವಿದ್ಯಾ ರಾವ್
ವಿದ್ಯಾ ರಾವ್ "ಯಾವುದೋ ಯುಗದಲ್ಲಿ, ಯಾರದೋ ಅಶೋಕ ವನದಲ್ಲಿ, ಯಾರಿಗಾಗಿ ಶೋಕಿಸಿದಳು ಸೀತೆ?" ಎಂಬ ಮನಕಲಕುವ ಸಾಲುಗಳನ್ನು ಹೊತ್ತ "ಅಪೂರ್ಣ ರಘುನಂದನ" ಮುಂತಾದ ತೀವ್ರ ಭಾವಸ್ಪರ್ಶಿ, ಸಂವೇದನೆಗಳನ್ನು ಪುಟಪುಟಗಳಲ್ಲೂ ಹೊತ್ತಿರುವ ಕವನಗಳ ಸಂಕಲನ, ಸ್ಫೂರ್ತಿ ಹರವೂ ಗೌಡರ "ಹುಣಿಸೆ ಹೂ". ಈ ಸಂಕಲನದ ಬಹುಪಾಲು ಕವಿತೆಗಳೆಲ್ಲ ಸ್ತ್ರೀತ್ವದ...
ಬೆತ್ತಲೆ ದುಂಬಿಯ ಕಂಡು, ಬೆತ್ತಲೆ ಹೂವು ನಾಚಿದ್ದು..
- ನವೀನ್ ಮಧುಗಿರಿ ಎರಡು ತೀರಗಳು ಕೈ ಹಿಡಿದು ನಡೆಸುತಿವೆ ಹರಿವ ನದಿಯನ್ನು ದೂರ ಕಡಲಿಗೆ --- ನ್ಯಾಯಬೆಲೆ ಅಂಗಡಿಯ ಸೀಮೆಎಣ್ಣೆ ವರದಕ್ಷಿಣೆ ಕಿರುಕುಳಕ್ಕೆ ಬಳಕೆಯಾಗಿದ್ದು ದುರಂತ ಅನ್ಯಾಯ --- ದೀಪವು ಆರುವ ಮುನ್ನ ಗಾಳಿಗೆ ಹೇಳಿದ ಕೊನೆಯ ಮಾತು- 'ನಿನ್ನನ್ನೇ ಪ್ರೀತಿಸುವೆ'. --- ಬೆತ್ತಲೆ ಕೊಳದ ಹೊಕ್ಕಳ ಚುಂಬಿಸುತಿರುವನು...
೭ನೆಯ ಅಂತರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ತೆರೆ
ಕುಂವೀ ಬರೆದ ನಾಟಕ ’ದೇವರ ಹೆಣ’
ಅಂದ ಹಾಗೆ ಕಲ್ಬುರ್ಗಿಯಲ್ಲಿ…
'ಜೀವವೀಣೆ ಮಿಡಿದಾಗ ಕೂಗಿ ಹೇಳುವ ಧೈರ್ಯ ಬರುವಂತಾಗಲಿ' – ಹೇಮಲತಾ
ಹೇಮಲತಾ ಪಿಕ್ಚರ್ ಗಳಲ್ಲಿ ತೋರಿಸುವ ರಾಯಲ್ ಸೀಮಾ ಮನೆತನಗಳಂತ ಎರಡು ದೊಡ್ಡದೊಡ್ಡ ಕುಟುಂಬ. ಮಧ್ಯಾವರ್ತಿಯ ಸಹಾಯದಿಂದ ವಧು-ವರರ ಪರಿಚಯ,ಸಂಬಂಧದ ಕುದುರಿಸುವಿಕೆ . ಒಳ್ಳೆ ಮನೆತನಗಳ ಹಿನ್ನಲೆ,ಆರ್ಥಿಕವಾಗಿ ಸಾಕಷ್ಟು ಬಲಿಷ್ಠತೆ,ಹುಡುಗ ಹುಡುಗಿಯ ವಿದ್ಯಾರ್ಹತೆ ,ಚೆಲುವು ಸೆಳವು ಎಲ್ಲಾ ತಾಳೆಯಾಗುವಂತೆ ಇದ್ದುದ್ದರಿಂದಲೇ ಎರಡು ಮನೆಯ...
’ನಯ, ನಾಜೂಕು ಮಾತುಗಳೇ ಸಂಗೀತ ನಿಮಗೆ’ – ಟಿ ಎಸ್ ಗೊರವರ
ಒಂಟಿ ಹೂ - ಟಿ ಎಸ್ ಗೊರವರ ಬಿಂಕವ ತೋರಿ ಫಳ ಫಳಿಸೋ ನಕ್ಷತ್ರಕ್ಕೇ ಇಲ್ಲಿ ಕಿಮ್ಮತ್ತು ಕುಂಡದಲಿ ಅರಳಿದ ಹೂಗಳಿಗೇ ಇಲ್ಲಿ ಬೆಲೆ ಮಿಣುಕುವ ಚಿಮಣಿಗೆ, ಘಮ ಘಮಿಸುವ ಹೂವಿಗೆ ನಿಮ್ಮ ಹಂಗು ಬೇಕಿಲ್ಲ ಬಿಡಿ ನಯ, ನಾಜೂಕು ಮಾತುಗಳೇ ಸಂಗೀತ ನಿಮಗೆ ಅಲಾದಿ ನಗುವ ತುಟಿಗಳೇ ಬಲು ಇಷ್ಟ ನಿಮಗೆ ಲಾಲಿ ಹಾಡಿಗೆ ನಿಮ್ಮ ಬಹುಮಾನ, ಮೆಚ್ಚುಗೆ ಬೇಡ...
ಅವಳೇ ಇಲ್ಲದ ಮನದಲ್ಲಿ ಅವೆಷ್ಟು ನೆನಪುಗಳು..
ಸಂಜೀವಕುಮಾರ ಕುನ್ನೂರ ಅದು ವಿಪರಿತ ಕಷ್ಟಗಳ ಕಾಲ. ಒಂದಾದ ಮೇಲೊಂದರಂತೆ ಬಂದೆರಗುವ ಯಾತನೆಗಳ ಬರಸಿಡಿಲು. ಕೈ ಇಟ್ಟ ಕಡೆಗೆಲ್ಲ ಸೋಲುಗಳ ಸುರಿಮಳೆ. ಹೆಜ್ಜೆ ಹೆಜ್ಜೆಯಲ್ಲಿ ಹತಾಶಯ ಮುಳ್ಳುಗಳು. ಅಂತಹ ರಸ್ತೆಯಲ್ಲಿ ಪರಿಚಯವಾದವಳು ಆ ಹುಡುಗಿ. ಬದಿಕಿನ ಭರವಸೆಯನ್ನ ನನ್ನ ಗೈಗೆ ಕೊಟ್ಟು ಪತ್ರಕೋದ್ಯಮಕ್ಕೆ ತಂದು ನಲ್ಲಿಸಿ ಹೋದವಳು...
ಸಣ್ಣಕಥೆ ’ಕನ್ನಡಿ ಮತ್ತು ಚಹರೆ’
ಉಮೇಶ್ ದೇಸಾಯಿ "ನೀವಿಬ್ಬರೂ ಭೇಟಿಯಾದಾಗ ಒಂದು ಬ್ರೇಕಿಂಗ್ ನ್ಯೂಸ್ ಕೊಡತೇನಿ.." ಮಹಾದೇವಿಯ ಮಾತು ಇವು. ನಾವಿಬ್ಬರೂ ಅಂದರ ನಾನು ಮತ್ತು ಜ್ಯೋತಿ. ನಾವು ಮೂರು ಜನ ಒಟ್ಟಿಗೆ ಕಾಕಲೇಜು ಕಲತವರು. ಅದು ಮುಗದು ನಮ್ಮ ಮದಿವಿ ಆಗಿ ಮಕ್ಕಳಾಗಿ ಆ ಮಕ್ಕಳು ದೊಡ್ಡವರಾಗಿ ಕೆಲಸ ಸಹ ಮಾಡಲಿಕ್ಕೆ ಸುರು ಮಾಡ್ಯಾರ. ಮೇಲಾಗಿ ನಾ ಇರೋದು ಧಾರವಾಡದಾಗ...
ಚಿತ್ರೋತ್ಸವದಲ್ಲಿ ಇಂದು
ಕುಸುಮಬಾಲೆ ಕಾಲಂ : ಗುರುಬಸವಿ ಎಲ್ಲಿದ್ದೀಯೇ?
ಒಂದು ಊರ ಹೆಸರು ಹೇಳಿದರೆ ಅದಕೆ ಸಂಭಂಧಿಸಿದ ಒಂದು ಪದ ಹೇಳಬೇಕು ಅಂತೊಂದು ಕಾಂಪಿಟಿಷನ್, ಯಾರೂ ಬೇಡ ಸ್ಪರ್ಧಿಗಳು ಮನಸಲ್ಲಿ ನಿಮಗೆ ನೀವೇ ಹೇಳಿಕೊಳ್ಳಿ, ಆಟ ಆಡಿಕೊಳ್ಳಿ. ಮೈಸೂರು- ಅರಮನೆ. ಬಳ್ಳಾರಿ- ಗಣಿ. ಬೆಂಗಳೂರು – ಐಟಿ. ಮಂಡ್ಯ- ಸಕ್ಕರೆ. (ಅಂಬರೀಷು). ಹೀಗೆ ಒಂದೊಂದು ಊರು ಅಂದ ಕೂಡಲೆ ಥಟ್ ಅಂತ ಒಂದೇನೋ ತಲೆಗೆ ಬರುತ್ತದೆ....
’ಕುಪ್ಪಳ್ಳಿಯಲ್ಲಿ ಐದು ದಿನಗಳು’ – ಒಂದು ಪ್ರವಾಸ ಕಥನ
ಚಂದ್ರಶೇಖರ್ ಬಿ ಸಿ ಮೈಸೂರಿನ ಕುಕ್ಕರಳ್ಳಿ ಕೆರೆಯ ನಿಸರ್ಗ ಸಿರಿಯು, ತನ್ನೊಡಲಲ್ಲಿ ನೊಚ್ಚನೆ ಹಿಡಿದಿಟ್ಟುಕೊಂಡ ಕವಿ ಕುವೆಂಪುವಿನ ನೆನಪುಗಳನ್ನು, ತನ್ನ ನಿತ್ಯ ಸೌಂದರ್ಯದ ಮೂಲಕ ಹೊರಚೆಲ್ಲುತ್ತಿತ್ತು. ಸಮಾನ್ಯರಿಗಿಂತ ಕವಿಯ ಕಾವ್ಯ, ಕಾದಂಬರಿ, ಲೇಖನಗಳ ಪರಿಚಯವಿದ್ದವರಿಗೆ, ಅದರಲ್ಲಿಯೂ ಕವಿಯು ಕುಕ್ಕರಳ್ಳಿಯಲ್ಲಿ ಕಳೆದ ಸಂದರ್ಭಗಳ,...
ಕೂಸಿಗೊಂದು ಕೂಸು ನಗಲು ಅಳಲು ಆಟವಾಡಲು..
- ಜಾನ್ ಸುಂಟಿಕೊಪ್ಪ ಅಲ್ಲೊಂದು ಇಲ್ಲೊಂದು ಎಲ್ಲೆಲ್ಲೂ ಕಾಣುತ್ತವೆ ನಾಯಿ ಮರಿಗಳ಼ಂತೆ,,.. ಸಿಂಬಳ ಸುರಿವ ಮೂಗು ಕುಂಡಿ ಕಾಣೋ ಚಡ್ಡಿ ... ಕಣ್ಣು ಮಾತ್ರ - ಪ್ರಖರ ಕೆಂಡ...!? ಕೂಸಿಗೊಂದು ಕೂಸು ನಗಲು ಅಳಲು ಆಟವಾಡಲು ಮತ್ತೊಂದು ಮಾಡಲು ,... ಜಿನುಗುವ ಕಣ್ಣ ಹನಿಗಳು ಹೇಳುತ್ತವೆ ಹೇಳಬಾರದ ಕತೆಗಳನ್ನು, ರೋಬಸ್ಟಾ ಗಿಡದ...
ಚಿತ್ರೋತ್ಸವದಲ್ಲಿ ಇಂದಿನ ಚಿತ್ರಗಳು
ರಂಗಶಂಕರದಲ್ಲಿ ಮತ್ತೆ ’ಕತ್ತಲೆ ದಾರಿ ದೂರ’
ಜಿ ಪಿ ಬಸವರಾಜು ಬರೆದ ಸಣ್ಣಕಥೆಗಳು
ಆಟ - ಜಿ ಪಿ ಬಸವರಾಜು ಬಕೆಟ್ನಲ್ಲಿ ನೀರು ತುಂಬಿ ಚೆಲ್ಲಾಡುತ್ತಿತ್ತು. ನೀರಿನ ಮೇಲೆ ಇರುವೆಗಳು ತೇಲಾಡುತ್ತಿದ್ದವು. ಎಲ್ಲಿಂದ ಬಂದವು ಇವು? ಹೇಗೆ ಬಂದು ಬಿದ್ದವು? ಮೊದಲೇ ಇರುವೆಗಳು ಇದ್ದಿರಬೇಕು. ಯಾರೋ ನೀರು ತುಂಬಿಸಿರಬೇಕು. ಹೆಚ್ಚು ಹೊತ್ತು ಕಳೆದಿರಲಾರದು. ಇರುವೆಗಳು ಸತ್ತಂತೆಯೂ ಕಾಣುವುದಿಲ್ಲ. ಹಾಗೆಯೇ ಕೈಯನ್ನು...
ಅಗರಬತ್ತಿಯು ಉರಿಯುತ್ತಲೇ ಇದೆ..
'ಸುಟ್ಟ ಭಾವದೊಡಲ ಉಸಿರು......' -ರಮೇಶ್ ನೆಲ್ಲಿಸರ ಅಗರಬತ್ತಿಯು ಉರಿಯುತ್ತಲೇ ಇದೆ ಭಾವನೆಗಳನು ನಮಗೆ ಅನುಭವಿಸಲು ಬಿಟ್ಟು. ಕಡ್ಡಿಯ ಎದೆಗೆ ಬತ್ತಿಯ ಹೊಸೆದವರು ಬದುಕಿಗಾ? ಅಥವಾ ಸಾವಿಗಾ? ಎಂದು ಯೋಚಿಸುತ್ತ ಕುಳಿತಿಲ್ಲ ಕೊಂಡವನಿಗೂ ಇದರ ಪೂರ್ವಾಪರ ತಿಳಿಯುವ ಉಮೇದಿಲ್ಲ ಭಾವನೆಗಳನು ಪೋಷಿಸುವ ಅಥವಾ ಸುಡುವ ಧಾವಂತ ಅಷ್ಟೆ... ಗೋರಿಯ...
ಚಿತ್ರೋತ್ಸವದಲ್ಲಿ ಸೋಮವಾರದ ಚಿತ್ರಗಳು
