ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುಸುಮಬಾಲೆ ಕಾಲಂ : ಮಾದಪ್ಪನಿಗೆ ಉಘೇ ಉಘೇ ಯಾಪೀ ನ್ಯೂ ಇಯರ್
ಊರೆಲ್ಲ ತಡಿಕಂಡ್ಬಂದ್ರೂ ನನ್ನನ್ನೂ ಸೇರಿ ಇಲ್ಲಿವತ್ತಿರೋದು ಮೂರ್ನಾಲಕ್ಸಲ ಬೆರಳೆಣಿಸೋಷ್ಟ್ ಜನ ಮಾತ್ರ. ಬೆಳಿಗ್ಗೆ 7-8 ಗಂಟೆ ಹೊತ್ತಿಗೆ ಎಲ್ರೂ ಖಾಲಿ. 9 ಗಂಟೆ ಹೊತ್ಗೆ ಕಾಲೇಜ್ಹುಡುಗ, ಹುಡುಗೀರೂ ಖಾಲಿ. 11 ಗಂಟೆ ದನಗಳು ಮೇಯೋಕೋಗೋ ಟೈಮು. ಆಗೊಂಚೂರು ಹೈ ತ್ಚೆ ತ್ಚೆ ಹೈ ಹೈ ಅಂತ ಸದ್ದಾಗಿದ್ದು ಬಿಟ್ರೆ ಇಡೀ ಊರಲ್ಲಿ ಒಂದು...
ಸಪ್ತರ್ಷಿ ಅಯ್ಯರ್ ಮತ್ತು ವಿದ್ಯಾರ್ಥಿ ಕವಿ
- ಡಾ ಬಿ ಆರ್ ಸತ್ಯನಾರಾಯಣ ಆವೊತ್ತು ನಮಗಿದ್ದುದ್ದು ಇಂಗ್ಲಿಷ್ ಪೀರಿಯಡ್. ಇಂಗ್ಲಿಷ್ ಪಾಠ ಹೇಳುವ ಅಧ್ಯಾಪಕರು ರಜಾ ತೆಗೆದುಕೊಂಡಿದ್ದರು. ಆದರೆ ಆಗ ಮಹಾರಾಜಾ ಹೈಸ್ಕೂಲಿಗೆ ಹೆಡ್‌ಮಾಸ್ಟರ್ ಆಗಿದ್ದ ಆರ್.ವಿ. ಕೃಷ್ಣಸ್ವಾಮಿ ಅಯ್ಯರ್ ಅವರು ಬಹಳ ನಿಷ್ಠುರ ನಿಷ್ಠಾವಂತರಾಗಿದ್ದುದರಿಂದ ಅಧ್ಯಾಪಕರು ರಜಾ ತೆಗೆದುಕೊಂಡು ಬರಲಾಗದಿದ್ದರೂ...
ಟೈಮ್ ಮಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಸ್ವಚ್ಛತಾ ಅಭಿಯಾನ
ಎಚ್ ಜಿ ಮಳಗಿ ಸುಭಾಷ್ ರಸ್ತೆಯಿಂದ ಜ್ಯುಬಲಿ ಸರ್ಕಲ್ಗೆ ಬರುವಷ್ಟರಲ್ಲಿ ಹೈರಾಣಾಗಿದ್ದೆ. ಕೈಯ್ಯಲ್ಲಿ ಮಣಭಾರದ ತರಕಾರಿ ಚೀಲ. ಅಲ್ಲೇ ಸಿಬಿಟಿಯಲ್ಲಿ ಬಸ್ಸು ಹತ್ತಬೇಕೆಂದಿದ್ದೆ. ಆದರೆ ಇವಳಿಗೆ ಆಮಸೋಲ್ ಬೇಕಾಗಿತ್ತು. ಹೀಗಾಗಿ ನಿವರ್ಾಹವಿಲ್ಲದೇ ಅಂಕೋಲಾ ಅಂಗಡಿಗೆ ಬಂದು ಆಮಸೋಲ ಖರೀದಿಸಿ ಜ್ಯುಬಲಿ ಸರ್ಕಲ್ ಬಸ್ಸ್ಟಾಪ್ಗೆ ಬಂದೆ. ಆಹಾ...
ಸಮುದ್ರ ತೀರದಲ್ಲಿ ಕಾವ್ಯ ಯಾನ
ಕಾಲವನ್ನು ನಿರ್ಧರಿಸುವ ಕ್ಯಾಲೆಂಡರ್ಗಳು ಮುಂದಕ್ಕೆ ಚಲಿಸಿದರೆ, ನಾವು ಮನುಷ್ಯರು ಜಾತಿಯತೆ, ಕೋಮುವಾದಗಳನ್ನು, ಭವಿಷ್ಯ, ಮೌಢ್ಯಗಳನ್ನು ಆಚರಿಸುವ ಮೂಲಕ ಹಿಂದಕ್ಕೆ ಚಲಿಸುತ್ತಿದ್ದೇವೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು. ನಗರದ ಕಡಲತೀರದಲ್ಲಿರುವ ಯುದ್ದನೌಕೆಯ ಆವರಣದಲ್ಲಿ ಚಿಂತನ ರಂಗಅಧ್ಯಯನ...
ನಾಳೆ ಸಂಜೆ ಎ ಡಿ ಎ ರಂಗಮಂದಿರದಲ್ಲಿ
ಚಿತ್ರಸಂತೆಯ ಚಿತ್ತಾರಗಳು
ಚಿತ್ರಕಲಾ ಪರಿಷತ್ತಿನ ಸುತ್ತ ಮುತ್ತ ನಿನ್ನೆ ಬಣ್ಣಗಳ ಕಲರವ ಆ ಚಿತ್ತಾರಗಳು ಕೆಲವು ಬಣ್ಣಗಳು ’ಅವಧಿ’ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ಸಂಧ್ಯಾ ರಾಣಿ [gallery link="file" columns="4"...
ಬಾಲಚಂದರ್ ಎಂದರೆ ಕಾಮಧೇನು ಕಲ್ಪವೃಕ್ಷ..
ಕೆ ಎಸ್ ಪರಮೇಶ್ವರ ಅಲ್ಲಿಗೆ ದಕ್ಷಿಣ ಭಾರತ ಚಿತ್ರರಂಗದ ಒಂದು ಮಹತ್ವದ ಪರ್ವ ಅಂತ್ಯವಾದಂತಾಗಿದೆ. ಕಳೆದ ಮಂಗಳವಾರ ಆ ಹಿರಿಯ ಚೇತನದ ಸಾವಿನ ಸುದ್ದಿ ಬಂದಾಗ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಸ್ತಬ್ಧವಾಗಿತ್ತು. ಗೊತ್ತು ಗುರಿ ಇಲ್ಲದೇ ಹಾದಿ ತಪ್ಪಿ ಅಲೆಯುತ್ತಿದ್ದ ಮನೆಯ ಸದಸ್ಯರಿಗೆ ನಿರ್ದಿಷ್ಟ ಗುರಿ ದಾರಿ ಎರಡನ್ನೂ ತೋರಿಸಿ...
ಕಾಡು ಮತ್ತು ಕಡಲಿನ ಸಾನ್ನಿಧ್ಯದಲ್ಲಿ…
ಜಿ ಪಿ ಬಸವರಾಜು ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಪ್ರಮುಖ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯನ್ನು ಒಡೆಯಬೇಕಾಗಿ ಬಂದರೆ ಸುಲಭವಾಗಿ ಎರಡು ಭಾಗಗಳಾಗಿ ಮಾಡಬಹುದು. ಒಂದು ಭಾಗವನ್ನು ಕರಾವಳಿಯ ಕನ್ನಡ ಜಿಲ್ಲೆ ಎಂದು ಮಾಡಿದರೆ, ಮತ್ತೊಂದು ಭಾಗವನ್ನು ಕಾನನದ ಕನ್ನಡ ಜಿಲ್ಲೆಯಾಗಿ ರೂಪಿಸಬಹುದು. ಇವುಗಳಲ್ಲಿ ಯಾವುದು...
’ನಾನು ಅವನಲ್ಲ’ – ಪಾಲಹಳ್ಳಿ ವಿಶ್ವನಾಥ್ ಬರೆದ ಕಥೆ
ಪಾಲಹಳ್ಳಿ ವಿಶ್ವನಾಥ್ " ನೀವು ಯಾರು ಗೊತ್ತಿಲ್ಲವಲ್ಲ " ಎನ್ನುತ್ತಾನಲ್ಲ ಆ ಮನುಷ್ಯ! ಅದೇನು ಮರೆವಾ? ಇಲ್ಲ, ಅವನೇನೂ ಮುದುಕನಲ್ಲ, ಇನ್ನೂ ಮುಖದಲ್ಲಿ ಸುಕ್ಕಿಲ್ಲ. ಅವನು ಹೇಗೆ ಅದನ್ನು ಮರೆಯಲು ಸಾಧ್ಯ ? ನಿನ್ನೆ ತಾನೇ ಇಲ್ಲಿಗೆ ಬ೦ದುಎಷ್ಟು ಗಲಾಟೆ ಮಾಡಿಹೋದೆ !. ಅವನ ಅಕ್ಕ ಪಕ್ಕದವರೆಲ್ಲಾ ಹೆದರಿಬಿಟ್ಟಿದ್ದರಲ್ಲವೇ? ಅದೆಲ್ಲಾ...
ಖಲೀಲ್ ಗಿಬ್ರಾನ್ ನೆನಪಿನಲ್ಲಿ
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ರಾಜ್ಯಶಾಸ್ತ್ರದಲ್ಲಿ ಎಂ ಎ ಮಾಡಿದ್ದು
ನಾನು ಉತ್ತರಹಳ್ಳಿಲ್ಲಿ ಬಾಡಿಗೆ ಮನೇಲಿ ಇದ್ದಾಗ ಉಮಾಶ್ರೀ ಅವರು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಎಂ.ಎ ( ರಾಜ್ಯಶಾಸ್ತ್ರ ) ಕಟ್ಟಿದ್ರು. 2009 ನೇ ಸಾಲು ಅದು. ನನಗಿನ್ನು ಸರ್ಕಾರಿ ಕೆಲಸ ಸಿಕ್ಕಿದ ಹೊಸತು. 2008 ರ ವಿಧಾನಸಭಾ ಚುನಾವಣೆಯಲ್ಲಿ ಅವರು ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ತುಂಬಾ ಕಡಿಮೆ ಅಂತರದಿಂದ...
ಛಾಯಾಗ್ರಾಹಕರ ಗಮನಕ್ಕೆ
ಮತ್ತಷ್ಟು ಗಾಲಿಬ್
ಡಿ ರವಿವರ್ಮ ಹೊಸಪೇಟೆ ಯಾಕೋ ಮನಸು ತುಂಬಾ ಭಾರವಾಗಿತ್ತು. ಬೇಸರ, ನೋವು, ಆತಂಕ,ಶೂನ್ಯತನ,ಎಲ್ಲವನ್ನು ದೂರ ತಳ್ಳಲು ಹಾಗೆ ಘಾಲಿಬ್ನ ತೆಕ್ಕೆಗೆ ಬಿದ್ದೆ.. ಆ ಕಾವ್ಯದ ಮೋಡಿಯಲ್ಲಿ ಮುಳುಗಿಹೋದೆ, ಆ ಕಾವ್ಯದ ನಶೆಯಲ್ಲಿ ನನ್ನನ್ನೇ ನಾನು ಕಳೆದುಕೊಂಡೆ..ವಾಹ್ ಗಾಲಿಬ್ ನಿನ್ನ ಎದೆಯಲ್ಲಿ ಹೊತ್ತಿದ್ದ ಆ ಪ್ರೇಮದ ಜ್ವಾಲೆ, ಆ ನಿನ್ನ ಒಳ...
ರವೀಂದ್ರ ಕಲಾಕ್ಷೇತ್ರದಲ್ಲಿ ’ಮಾರನಾಯಕ’
pk ಒಡ್ಡಿದ ಮುಗ್ದ ಪ್ರಶ್ನೆ
ರವಿ ಕುಮಾರ್ ನನ್ನಪ್ಪ ಸಣ್ಣವರಿದ್ದ ನಮ್ಮನೆಲ್ಲಾ ಕೂರಿಸಿಕೊಂಡು ಒಂದು ಕತೆ ಹೇಳಿದ್ದರು. ಹಿರಿಯರು ಯಾರೋ ತೀರಿಕೊಂಡ ಮನೆಯಲ್ಲಿ ಶ್ರಾದ್ಧಾ ಕಾರ್ಯ ನಡೆಯುತ್ತಿತ್ತಂತೆ. ಶ್ರದ್ದೆ ಇಲ್ಲದೆ ಶ್ರಾದ್ಧಾದಿಂದ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲವಾದ್ದರಿಂದ ಯಾವ ಕಾರಣಕ್ಕೂ ಸ್ವರ್ಗ ಕಳೆದುಕೊಳ್ಳಲು ಮನಸ್ಸಿಲ್ಲದ ಅಪ್ಪ ತನ್ನ...
’ಅವಧಿ’ ಕ್ವಿಜ಼್ : ಯಾರವ್ವ ಇವ ಚೆಲುವ?
ಶರತ್ ಚಕ್ರವರ್ತಿ ಬರೆದ ’ಸಿಬಿರು’
ಸಿಕ್ಕು ಬಿಡಿಸುವ ಸಿಬಿರು ಶ್ರೀದೇವಿ ಕೆರೆಮನೆ ( ಅಕ್ಕಾ, ಬರ್ದಾ? ಯಾವಾಗ ಮಾತಿಗೆ ನಿಂತರೂ ಶರತ್ ಕೇಳುವ ಪ್ರಶ್ನೆ ಇದು. ಬಿಡಿ. ಇದು ಆತನ ತಪ್ಪಲ್ಲವೇ ಅಲ್ಲ. ನಿನ್ನ ಪುಸ್ತಕ ಓದ್ತಿದ್ದೀನಿ ಕಣೋ, ನಾಲ್ಕಾರು ದಿನದಲ್ಲೇ ಬರೀತೀನಿ ಎಂದು ಆಸೆ ತೊರಿಸಿ ತುಂಬಾ ದಿನಗಳೇ ಆಗಿದೆ. ಮಂಡ್ಯ ಜಿಲ್ಲಾ ಸಮ್ಮೇಳನಕ್ಕೆ ಹೋದಾಗ ಭರವಸೆಯ ಕವಿ...
ಹರಿವ ನೀರಮೇಲೇ ಬಿಳಿ ಬಟ್ಟೆ ಬಿಡಿಸಿದ ಕಲೆ
ಸರ್ವಾಧಿಕಾರಿ.... ಶೇಷಗಿರಿ ಜೋಡಿದಾರ್ ಕೊರೆಯುವ ಕ್ರೌರ್ಯ ಮಲಗಿಸುತ್ತದೆ ಶಾಶ್ವತವಾಗಿ. ಹೆದರಿಕೆಯ ನಡುಕದಲಿ ನಗ್ನವಾಗುವ ಹಸಿರು, ಚಳಿಯ,ಬಿಳಿಯ ಚಾದರಹೊದ್ದು ಮುಲುಗಿದ ನಿಟ್ಟುಸಿರು. ನೀರಿಗೂ ಕ್ಷಮೆಇಲ್ಲ, ಗಾಳಿಗೂ ಸುಂಕ ತಾಪ ಇಲ್ಲಿ ಅಪರೂಪದ, ದುಬಾರಿ ಸಗಟು ಸಹಜ ಬಾಳೇ ಅಗಿದೆ ಒಂದು ಒಗಟು, ಹೆಪ್ಪುಗಟ್ಟಿಸಿ, ರೂಪ ಬದಲಿಸಿ ಹರಡಿ...
ಪದಾರ್ಥ ಚಿಂತಾಮಣಿ ’ಪದ ಕಮ್ಮಟ’
ಇಲ್ಲಿ ನೋಂದಣಿ ಮಾಡಿಕೊಳ್ಳಿ
ಸಂಧ್ಯಾರಾಣಿ ಕಾಲಂ : ಚಂದಿರನನ್ನು ಹುಡುಕುತ್ತಾ ಮರುಭೂಮಿಯ ದಾರಿಯಲ್ಲಿ
’ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು...’, ಇರಬೇಕು. ಹಾಗೆಂದೇ ಚಂದಿರನನ್ನು ಹುಡುಕುತ್ತಾ ಒಂದು ಕನಸಿನ ಕೈ ಬೆರಳು ಹಿಡಿದುಕೊಂಡು ನಾನು ಹೋಗಿದ್ದು ಕಚ್ ನ ರಣ್ ಮರುಭೂಮಿಗೆ. ಸುಮಾರು ೪ ದಿನಗಳ ಪ್ರವಾಸ, ಹತ್ತಿರ ಹತ್ತಿರ ೧೫೦೦ ಕಿಮೀ ಗಳ ದೂರ, ನನ್ನ ಊರು ಮತ್ತು ರಣ್ ನ ನಡುವಿನ ಒಂದು ರಾಜ್ಯ ದಾಟಿ ಹೋಗಿದ್ದು ಕೇವಲ...
ಹೊಸ ವರ್ಷದಲ್ಲಿ ಗಾಲಿಬ್ ನನ್ನು ನೆನೆಯುತ್ತಾ…
ರಮೇಶ ಗಬ್ಬೂರ್ ಕಳೆದ ಡಿಸೆಂಬರೆ್ 27 ಗಾಲಿಬ್ನ ಜನ್ಮ ದಿನ.. ದೇಶದಾದ್ಯಂತ ನಡೆವ ಗಾಲಿಬ್ ನೆನಪಿನ ಕಾರ್ಯಕ್ರಮಕ್ಕೆ ನನ್ನ ನುಡಿ ನಮನ ಅಸದುಲ್ಲಾ ಖಾನ್ ಮಿರ್ಜಾ ಗಾಲಿಬ್ ....... 'ಗಾಲಿಬ್' ಇದೊಂದು ನುಡಿಯ ವಾಹಕ. ಹೃದಯದಿಂದ ಹೃದಯಕ್ಕೆ ಕಟ್ಟುವ ಅಕ್ಷರ ಮತ್ತು ಅನುಭವಗಳ ಸೇತುವೆ. ವರ್ತಮಾನದ ವೈಯಕ್ತಿಕ ತಲ್ಲಣಗಳನ್ನು, ಬದುಕಿನ ದುಃಖ,...
