ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೀಗೆ ಕೂತ್ಕೋಬೋದ ಮೇಷ್ಟ್ರೆ…

- ಸತ್ಯಮಂಗಲ ಮಹದೇವ ಹೀಗೆ ಕೂತ್ಕೋಬೋದ ಮೇಷ್ಟ್ರೆ ಸುಮ್ಮನೆ ನಿರುಮ್ಮಳವಾಗಿ ಕೂತಿದಿರಲ್ಲ ಎದೆ ದಸಕ್ ಅನ್ನತ್ತೆ ಗಾಳಿ ಆಡ್ತಿಲ್ವೇನೊ ಅನ್ಸುತ್ತೆ ಎಲ್ಲಾ ಯಾಕೆ ಹೀಗಿದೆ ಸ್ತಬ್ಧವಾಗಿ ಅಂತ ನೀವು ಹೀಗೆ ಕೂತಿರೋದನ್ನ ನೋಡ್ದಾಗ.     ಆಕಾಶ ನೋಡೋವಾಗ ಮೊದಲು ನೀವೆ ಅಲ್ವ ತೋರು ಬೆರಳ ಹಿಡಿಯುವ ಆಯ ತೋರುದ್ರಲ್ಲ ಚುಕ್ಕಿ...

read more
ಆರತಿಯ ಶಾಪಿಂಗ್ ಫಜೀತಿ

ನನ್ನ ಶಾಪಿಂಗ್ ಫಜೀತಿ ಆರತಿ ಘಟಿಕಾರ್ ಯಾವುದೇ ವಸ್ತುವಿನ ಖರೀದಿ ಅದರಲ್ಲೂ ಬಟ್ಟೆ ಬರೆ ಶಾಪಿಂಗು ಎಂದರೆ ಬಹುತೇಕ ಮಹಿಳೆಯರು ಗಂಟೆ ಗಟ್ಟಲೆ ಸಮಯ ಕಳೆಯುವುದರಲ್ಲಿ ಮಹದಾನಂದ ಕಂಡುಕೊಳ್ಳುವುರು. ಇದು ಅವರ ಜನ್ಮ ಸಿದ್ದ ಹಕ್ಕಾ ಗಿರುವುದರಿಂದ ಯಾವ ಗಂಡು ಪ್ರಾಣಿಯೂ ಅವರ ಈ ಹಕ್ಕನ್ನು ವಿರೋಧಿಸ ಬಾರದು ಎಂಬುದು ನನ್ನ ಹೃದಯಾಳದ ಅಪೀಲು. ಈ...

read more
ಜಿ ಎಚ್ ನಾಯಕರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

  ಸಿರಿವರ ಪ್ರಕಾಶನದಿಂದ್ದ ಪ್ರಕಟಗೊಂಡ ಪ್ರೊ ಜಿ ಹೆಚ್  ನಾಯಕ ಅವರ "ಉತ್ತರಾರ್ಧ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ’ಅವಧಿ’ಯ ಅಭಿನಂದನೆಗಳು...

read more
ಶೇಷಗಿರಿ ಜೋಡಿದಾರ್ ಬರೆದ ಸಣ್ಣಕಥೆ

ಪ್ರತಿಕೃತಿ... ಶೇಷಗಿರಿ ಜೋಡಿದಾರ್ ಒಮ್ಮೊಮ್ಮೆ ಹುಚ್ಚು ಮನಸ್ಸು ಏನನ್ನೋ ಮಾಡಲು ಪರಿತಪಿಸುತ್ತದೆ. ಕೆಲಸವಿಲ್ಲದಾಗ ಮನಸ್ಸು ಏನೆಲ್ಲಾ ಮಾಡಲು ಅಜ್ಞಾಪಿಸುತ್ತದೆ. ಅಂತಹದೇ ಒಂದು ದಿನ ಅಂತಾ ಕಾಣುತ್ತೆ. ನನ್ನ ಭಾವ ಚಿತ್ರ ನಾನೇ ಬಿಡಿಸಿಕೊಂಡು ನೋಡಬೇಕೆಂಬ ವಿಚಿತ್ರ ತೆವಲು ಪ್ರಾರಂಭ ವಾಯಿತು. ಹಾಗೆಂದು ನಾನೊಬ್ಬ ವೃತ್ತಿ ಪರ...

read more
ಕುಸುಮಬಾಲೆ ಕಾಲಂ : ಸಿಂಪಲ್ಲಾಗೊಂದ್ ಚೆಡ್ಡಿ ಸ್ಟೋರಿ

ಪ್ರತೀವಾರ ಘನಗಂಭೀರವಾಗೇ ಯಾಕೆ ಬರೆಯಬೇಕು ಹೇಳಿ? ಅದಕ್ಕೇ ಈ ವಾರ “ಸಿಂಪಲ್ಲಾಗೊಂದ್ ಚೆಡ್ಡಿ ಸ್ಟೋರಿ” ಯೋಳ್ತೀನ್ ಕೇಳಿ. “ ನಮ್ಮಕ್ಕ ನಿಮ್ಮೂರಿಗ್ ಮದ್ವೆ ಆಗ್ ಬಂದಾಗ ಈ ಊರ್ ಜನ ನ್ಯಾಯವಾಗ್ ಪಂಚೆನೇ ಉಟ್ಕತಿರ್ನಿಲ್ಲ. ಬರೀ ಚಡ್ಡೀಲೇ ತಿರುಗಾಡ್ತಿದ್ರು. ಇಡೀ ಊರ್ಲಿ ಯಾರನ್ ನೋಡಿದ್ರೂ ಬರೀ ಚಡ್ಡೀಯೇ. ಈಗೇನ್ ಆಯರಳ್ಳಿ ಜನ ಈ ತರ...

read more
’ವಿಜಯನಗರ ಬಿಂಬ’ ನಾಟಕ ಸಂಭ್ರಮದ ಫೋಟೋ ಆಲ್ಬಂ

’ವಿಜಯನಗರ ಬಿಂಬ’ದ ಚಿಣ್ಣರಿಂದ ಎಡಿಎ ರಂಗಮಂದಿರದಲ್ಲಿ ಎಸ್ ವಿ ಕಶ್ಯಪ್ ರವರ  ’ಹೊತ್ತಿಗೆಯ ಹೊತ್ತು’ ಮತ್ತು ಶೈಲೇಶ್ ಕುಮಾರ್ ರವರ ’ಕಾಡ್ನಲ್ಲೊಂದೂರಿತ್ತಂತೆ’ ನಾಟಕಗಳ ಪ್ರದರ್ಶನ ನಡೆಯಿತು. ಸಮಯದ ಅರಿವೇ ಆಗದಂತೆ ಮಕ್ಕಳು ಅದ್ಭುತವಾದ ಪ್ರದರ್ಶನ ಕೊಟ್ಟರು ನಾಟಕಗಳ ಒಂದು ಝಲಕ್ ಅವಧಿ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ...

read more
'ಬುದ್ಧ ಮತ್ತು ಚಿಟ್ಟೆ' – ವಿ ಎನ್ ಲಕ್ಷ್ಮೀನಾರಾಯಣ

  - ವಿ ಎನ್ ಲಕ್ಷ್ಮೀನಾರಾಯಣ ಪಾಪಿಲೋ ಬುದ್ದ ಹೆಸರೇ ಸೂಚಿಸುವಂತೆ ಪಶ್ಚಿಮ ಘಟ್ಟದ ವಿಶೇಷ ಚಿಟ್ಟೆ ಮತ್ತು ಬುದ್ಧನನ್ನು ಒಂದಾಗಿಸುವ ಚಿತ್ರ. ಕೇರಳದ ಆದಿವಾಸಿ ದಲಿತರ ಬಿಡುಗಡೆಯ ಸಾದ್ಯತೆಯನ್ನು ಮಾರ್ಕ್ಸ್, ಗಾಂಧಿ ಮತ್ತು ಅಂಬೇಡ್ಕರ್ ತಾತ್ವಿಕತೆಗಳ ಮೂಲಕ ಪರಿಶೀಲಿಸುವ ಚಿತ್ರ. ಜಾಗತೀಕರಣದ ಸಂದರ್ಭದಲ್ಲಿ ವಿದೇಶಿ ಮತ್ತು...

read more
ಅಪ್ಪಂದಿರ ಉಸಿರಿನೊಡನೆ ಎಲ್ಲರನ್ನೂ ಸುಟ್ಟಿದ್ದ ಐದನೇ ನಂಬರ್ ಬೀಡಿ..

5ನೇ ನಂಬರ್ ಬೀಡಿ ಆರನಕಟ್ಟೆ ರಂಗನಾಥ ಕಾಲ್ಜಾಡಿನಲ್ಲಿ ಆರದೆ ಉದಿರಿರುವ ಮೋಟ್ಬೀಡಿಯ ಹೊಗೆ ಅಯ್ಯನ ಕರುಳ ಸುತ್ತಲು. ಕಬ್ಬಿನ ಸಾಲಿನೊಳಗೆ ಕೊಯ್ಯುವ ಸಲಿಕೆಯ ಬಾಯಿಬಡಿಯಲು ಊರಿದ ಬಿಗಿಬೆರಳ ಸಂದಿಯಲ್ಲಿ ಐದನೇ ನಂಬರ್ ಬೀಡಿ ಉಸಿರೆಳೆಯುತ್ತಿತ್ತು. ಎದೆಗೂಡ ನಾಡಿ ಉಬ್ಬಿ ಕೆನೆದು ದಬ್ಬಿದ ಉಗುಳ ಉರಿಯಲ್ಲಿ ಕೊನೆಯ ಸೇದಿನ ಬೀಡಿಕಟ್ಟು ....

read more
’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕ್ಲಿಷ್ಟಕರ ಹೆರಿಗೆ ಸ್ವಾಮೀ ನಿತ್ಯಾನಂದರ ಆಶೀರ್ವಾದದ ಪವಾಡದ ಮೇಲಾಯಿತು ಎಂದು ಹೇಳಿಕೆ ಕೊಡುತ್ತಾನೆ. ಯಾರೋ ಬಾಬಾ ಅಂತೆ, ಅವರಿಗೆ ಒಂದು ಫೋನಾಯಿಸಿ...

read more
ದೇವನೂರು ಮಹಾದೇವ ಈಗ ಅಂತರ್ಜಾಲದಲ್ಲಿ

ಬನವಾಸಿಗರು  ದೇವನೂರ ಮಹಾದೇವ ಅವರ ಕುರಿತು ಒಂದು ಅಂತರ್ಜಾಲ ತಾಣವನ್ನು ಪ್ರಾರಂಭಿಸಿದ್ದಾರೆ. ಅವರೇ ಹೇಳುವ ಹಾಗೆ, ಇದು ಇನ್ನೂ ಮೊದಲ ಹೆಜ್ಜೆ. ಇನ್ನಷ್ಟು ವಿವರಗಳನ್ನು ಅಳವಡಿಸುತ್ತಾ ಹೋಗಬೇಕಿದೆ. ಜೊತೆಗೆ ನಾಡಿನ ತವಕ ತಲ್ಲಣ ಕನಸುಗಳಿಗೆ ದನಿಯಾಗುವ ಆಶಯವೂ ಇದಕ್ಕಿದೆ. ಅಂತರ್ಜಾಲ ತಾಣದ ವಿಳಾಸ ಇಲ್ಲಿದೆ :...

read more
ತನ್ನ ಭಗ್ನ ದೇಹಕ್ಕೆ ಇರಿದುಕೊಂಡು ಹ್ಯಾಮ್ಲೆಟ್ ಮತ್ತೆ ಸತ್ತ..

- ವಿಶ್ವಾಸ್ ಅತೃಪ್ತ ಆತ್ಮ ಹೊಂದಿದ ಅಸ್ತ್ಯವ್ಯಸ್ತ ಸ್ಥಿತಿಯಲ್ಲಿ ತನ್ನ ಭಗ್ನ ದೇಹಕ್ಕೆ ಕತ್ತಿಯಲ್ಲಿ ಇರಿದುಕೊಂಡು ಹ್ಯಾಮ್ಲೆಟ್ ಮತ್ತೆ ಸತ್ತ.. ಶೇಕ್ಸ್ಪಿಯರ್ನ ಅತ್ಯಂತ ಜನಪ್ರಿಯ ನಾಟಕ ಹ್ಯಾಮ್ಲೆಟ್ ಉಪಸಂಹಾರಗೊಳ್ಳುವುದು ಹೀಗೆ.. ರಾಮಚಂದ್ರ ದೇವ ಕನ್ನಡಕ್ಕೆ ತಂದ ಹ್ಯಾಮ್ಲೆಟ್ಗೆ ಹೊಸ ಪರಿಕಲ್ಪನೆ ನೀಡಿ ರಂಗದ ಮೇಲೆ ತಂದಿದ್ದರು...

read more
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಮತ್ತು ಗುಲಾಬಿ ಟಾಕೀಸ್

ಬೇಲೂರಿನಲ್ಲಿದ್ದಾಗ ರೋಟರಾಕ್ಟ್ ನಲ್ಲಿ ನಾನು ಹೆಚ್ಚು ತೊಡಗಿಸಿಕೊಂಡಿದ್ದೆ. ರೋಟರಾಕ್ಟ್ ಯುವಕರನ್ನು ಸಮಾಜ ಮುಖಿಯಾಗಿ ತೊಡಗಿಸುವ ಆಶಯಗಳುಳ್ಳ ಒಂದು ಅಂತರ ರಾಷ್ಟ್ರೀಯ ಸಂಸ್ಥೆ ಅದು. ರೋಟರಿಯ ಅಂಗ ಸಂಸ್ಥೆ ಕೂಡ. ನಾನೂ ಕೂಡ ಇದೇ ಸಂಸ್ಥೆಯಲ್ಲಿ ಬೇಲೂರಿನ ಅಧ್ಯಕ್ಷನಾಗಿ ಎರಡು ವರ್ಷ ಕೆಲಸ ಮಾಡಿದ್ದೆ. ಆಮೇಲೆ ಒಂದು ವರ್ಷ ರೋಟರಿ...

read more
ತೃಪ್ತಿ ಬರೆದ ಕಿರುಗವಿತೆಗಳು

ತೃಪ್ತಿ ವಿ ಹಿರೇಮಠ 1 ನಿನ್ನುಸಿರು ಬೆರೆತಿದೆಯೇನೊ ಈ ಹೂವಿಗೆ! ಪರಿಮಳ ಬೀರಿದಾಗಲೆಲ್ಲ ನಿನ್ನದೆ ನಿನ್ನದೇ ನೆನಪು.. 2 ಹೃದಯದಲ್ಲಿಟ್ಟುಕೊಳ್ಳುವೆಯೆಂದು ಪದೇ ಪದೇ ಹೇಳಬೇಡ ನೀನು ಹೃದಯ ಬಡಿತ ನಿಂತು ಹೋದರೆ ಅದಕ್ಕೂ ಸಾವಿದೆಯೆಂದು ಮರೆಯಬೇಡ   3 ಮದರಂಗಿತಾಕಿದೆ ನಿಜ ಉಸಿರೊಳಗಿಳಿದ ಪ್ರೀತಿ ಕಣ್ಣ ಬಟ್ಟಲೊಳಗೆ ಗಳಿಗೆ ಗಳಿಗೆಗೂ...

read more
ಸ್ಪೈಕ್ ಕಟಿಂಗ್ ಬದ್ಲು ಗಾಂಧೀ ಕಟಿಂಗ್!

ಮಂಜುನಾಥ ಅಮರಗೋಳ ‘ನನ್ಮಗಾ ನಾನು ಕೆಲ್ಸಾ ಮಾಡೋವಾಗ ಒಂಚೂರು ಹೆಲ್ಪ ಮಾಡೊಲ್ಲಾ ರೀ..’ ಅಂತಾ ನಮ್ಮವ್ವ ಮನೆಗೆ ಬಂದವರಿಗೆಲ್ಲಾ ಪಿಪಿ ಊದುತ್ತಾನೇ ಇದ್ಲು. ಇದು ನಂಗೆ ಓಣಿಯ ಹೆಣ್ಮಕ್ಳೆಲ್ಲಾ ನೋಡೋ ರೀತಿಯಿಂದಲೇ ಗೊತ್ತಾಗ್ತಿತ್ತು. ಆಗ ಒಂದು ರೀತಿಯಲ್ಲಿ ನಾನು ಹೆಣ್ಮಕ್ಕಳ ಮಾತಿಗೆ ಸಿಕ್ಕ ಹಾಸ್ಯದ ವಸ್ತುವಾಗಿದ್ದೆ. ಅದಕ್ಕಾಗಿ ನಾನೂ...

read more
ಕೈವಾರದಲ್ಲಿ ’ನೆಲ ಮುಗಿಲಿನ ನಡುವೆ’ ಪುಸ್ತಕ ಬಿಡುಗಡೆ

ಅಕ್ಕಿಮಂಗಲ ಮಂಜುನಾಥರವರ ಹೊಸ ಕವನ ಸಂಕಲನ "ನೆಲ ಮುಗಿಲಿನ ನಡುವೆ" ಇಂದು ಕೈವಾರಲ್ಲಿ ಬಿಡುಗಡೆಯಾಗುತ್ತಿದೆ ಅವದಿಯ ಓದುಗರಿಗಾಗಿ ಈ ಸಂಕಲನದ ಎರಡು ಪದ್ಯಗಳು ಕಿಡಿ ತುಂಬು ಕತ್ತಲಿನ ನೀರವ ರಾತ್ರಿ ಗಡ ಗಡ ನಡುಗುವ ಚಳಿಯಲ್ಲಿ ಹೊಲಗಳ ನಡುವೆ ಅಬ್ಬರಿಸುತ್ತಿದೆ ಬೆಂಕಿಯ ನಾಲಗೆ ಮೆದೆಗಳಲಿ   ದುಡಿದರೂ ಕೂಡ ಸಿಕ್ಕದೆ ಹೋಯಿತು ತಮ್ಮ...

read more

Pin It on Pinterest

Share This