ಹ್ಯೂಮನ್ ಫ್ಲಾಗ್ ಕೇಳಿದ್ದೀರಾ ಇಲ್ಲ ಅಲ್ಲವೇ ಅದಕ್ಕಾಗಿಯೆ ಬೆಂಗಳೂರಿನಲ್ಲಿ
Zago ಸಂಸ್ಥೆ Bengaluru Human Flag Day ಹಮ್ಮಿಕೊಂಡಿದೆ.
ಗಣರಾಜ್ಯೋತ್ಸವದ ಅಂಗವಾಗಿ ನಗರದ ವಿವಿಧ ಮಾಲ್ ಗಳಲ್ಲಿ ಈ ಫ್ಲಾಗ್ ಪ್ರದರ್ಶನ ನಡೆಯಲಿದೆ.
ಅದಕ್ಕೂ ಮುಂಚೆ ಏನಿದು ಹ್ಯೂಮನ್ ಫ್ಲಾಗ್? ನೋಡೇ ಬಿಡಿ
ಒಂದು ವಿಡಿಯೋ, ಒಂದು ಫೋಟೋ ಅಲ್ಬಮ್ ನಿಮಗಾಗಿ














0 Comments