ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ದರ್ವೇಶಿ

ದರ್ವೇಶಿ

ಆಮಿರ್ ಬನ್ನೂರು ನೀನು ಒಂದು ಪುಟವಷ್ಟೇಜಗದ ಹೊತ್ತಿಗೆಯಲಿನೀನೊಬ್ಬನೇಒಂದು ಇಡೀ ಅಧ್ಯಾಯವಲ್ಲನೆನಪಿರಲಿ… ಮಸ್ತಕದೊಳಗಿರುವವರುಮತನಾಡುತ್ತಿಲ್ಲ ಇಲ್ಲಿಹರಿದು ತೆಗೆಯುವ ಕಾಲ...

ಕಸ…

ಕಸ…

ಸುಧನ್ವ ದೇರಾಜೆ ಅಪ್ಪ ಎಸೆದ ಮಗಳ ಆಟಿಕೆಯೊಂದುಕಸದ ಬುಟ್ಟಿ ಸೇರಿ,ಬೆಂಗಳೂರಿನ ಮನೆ ಮನೆಕಸ ಸಂಗ್ರಹಿಸೋ ರಿಕ್ಷಾ ಸೇರಿಅಲ್ಲಿಂದ ಲಾರಿ ಏರಿಕಸದ ಮಹಾ ಪರ್ವತ ರಾಶಿಯಲ್ಲಿಎಲ್ಲಿ...

‍ಪುಸ್ತಕದ ಪರಿಚಯ

Book Shelf

ದಣಿವರಿಯದ ಹೋರಾಟಗಾರರ ಒಳದನಿ

ದಣಿವರಿಯದ ಹೋರಾಟಗಾರರ ಒಳದನಿ

ನಳಿನ ಡಿ ನೇರ ಸಂದರ್ಶನ ನಡೆಸುವ ಮುಖಾಂತರ ಹಿರಿ-ಕಿರಿಯ ಸಮಾಜವಾದಿ ನಾಯಕರುಗಳ ಮತ್ತು ಸ್ತ್ರೀವಾದಿ ಚಿಂತಕರ ಬದುಕು-ಬರಹದ ಕುರಿತಾದ ವಿಸ್ತೃತವಾದ ವಿವರಗಳು ನಮಗೆ ಅಚ್ಚರಿ ಉಂಟುಮಾಡುತ್ತದೆ. ಸು ರಂ ಎಕ್ಕುಂಡಿಯವರ ಕವಿತೆಗಳನ್ನು ಗಮನಿಸುತ್ತೇವೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರುವುದಿಲ್ಲ. ಇಲ್ಲಿ ಸು ರಂ ಎಕ್ಕುಂಡಿಯವರ...

read more

ಒಂದು ಸುಂದರ ಕುವೆಂಪು ಪುಸ್ತಕ

ಕುವೆಂಪು ಸಂ: ಕೆ.ಸಿ.ಶಿವಾರೆಡ್ಡಿ ಪ್ರ: ವಿಹಾ ಪ್ರಕಾಶನ, "ತಪೋನಂದನ" ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ. *   ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ "ಕರತಲ" ಪುಸ್ತಕ ಶುರುವಾಗುತ್ತದೆ....

ಕಲ್ಲಹಳ್ಳಿಯಲ್ಲಿ ವೀಣಾ ಎಂಬ ಕಥೆಗಾರ್ತಿ

  ಎಚ್ಚರದ ಕನಸು ವೀಣಾ ಬನ್ನಂಜೆ ರವೀಂದ್ರ ಪುಸ್ತಕಾಲಯ ಚಾಮರಾಜಪೇಟೆ ಸಾಗರ- ೫೭೭೪೦೧ ವೀಣಾ ಬನ್ನಂಜೆ ಉಡುಪಿಯಿಂದ ಎದ್ದು ದಿಢೀರನೆ  ಬಾಗಲ ಕೋಟೆಯ   ಕಲ್ಲಹಳ್ಳಿಯ ಕಡೆ ನಡೆದು ಹೋದರು. ಇದೇ ಒಂದು ಜಗತ್ತು ಎನ್ನುವ ಆ ಉಡುಪಿಗೂ, ಲೋಕಕ್ಕೆ ಸಂಪರ್ಕವೇ ಇಲ್ಲ ಎನ್ನುವಂತಿರುವ ಕಲ್ಲ  ಹಳ್ಳಿಗೂ ಏನೇನೂ ಸಂಭಂದ ಇಲ್ಲ. ಆದರೂ..ಆದರೂ ವೀಣಾ...

ಜೋಗಿಯ ಹಂಗು…

ಜೋಗಿ ಸಂತೋಷದಲ್ಲಿದ್ದಾರೆ. ಕಥೆ, ಕಾದಂಬರಿ, ಲೇಖನ, ಅಂಕಣ, ಪತ್ರಿಕೆ, ಚಿತ್ರೋದ್ಯಮ....ಎಲ್ಲವನ್ನೂ ಹೇಗೆಲ್ಲಾ ಸಂಬಾಳಿಸುತ್ತಾರಪ್ಪ ಎಂದು ಆಶ್ಚರ್ಯ ಪಡುತ್ತಿರುವಾಗಲೇ ನದಿಯ ನೆನಪಿನ ಹಂಗು ಕಾದಂಬರಿ ಕೈಗಿತ್ತು ಅವರ ಯಥಾಪ್ರಕಾರದ ಮುಗುಳ್ನಗೆ (ಅವರ ಬ್ಲಾಗ್ನಲ್ಲಿರುವ ಅವರ ಫೋಟೋದಂತೆ ) ಬೀರುತ್ತಿದ್ದಾರೆ. ಎಳ್ಳು ಬೀರುವುದು ಬಿಟ್ಟು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This