ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಬಾ ಕವಿತಾ

ಶ್ರೀನಿವಾಸ ಜಾಲವಾದಿ ಹೊಸ ಕವಿತೆ- ಗಾಂಧಿ…

ಶ್ರೀನಿವಾಸ ಜಾಲವಾದಿ ಹೊಸ ಕವಿತೆ- ಗಾಂಧಿ…

ಶ್ರೀನಿವಾಸ ಜಾಲವಾದಿ ಸ್ವಪ್ರಶಂಸೆಯ ಕುನ್ನಿಗಳೇ ಇಲ್ಲಿತುಂಬಿರುವಾಗ ನಿನ್ನ ಕಾರ್ಯಗಳಹೇಳುವವರಾರು ತಂದೆ? ಸತ್ಯ ಅಹಿಂಸೆ ನ್ಯಾಯಗಳು ಇಲ್ಲಿಮಖಾಡೆ ಮಲಗಿವೆ ಗಾಢನಿದ್ರೆಯಲಿ...

ಭವ್ಯ ಕಬ್ಬಳಿ ಹೊಸ ಕವಿತೆ – ಮಹಾತ್ಮನಾಗುವುದೆಂದರೆ…

ಭವ್ಯ ಕಬ್ಬಳಿ ಹೊಸ ಕವಿತೆ – ಮಹಾತ್ಮನಾಗುವುದೆಂದರೆ…

ಭವ್ಯ ಕಬ್ಬಳಿ ಅದೆಷ್ಟು ಸೋತಿರಬಹುದು?!‌ ನಾವುಯಾರಿಗಾಗಿಯೂ,ಕಣ್ಣ ಹನಿಯೊಂದನ್ನುಹಡೆಯಲಾರದೆಎದೆಯ ದನಿಯೊಂದನ್ನುಮಿಡಿಯಲಾರದೆ ಬೆಳಕ ಹಂಚಲು ಸೂರ್ಯನಾಗಲಿತಂಪು ಸಾರಲು...

‍ಪುಸ್ತಕದ ಪರಿಚಯ

Book Shelf

ಓದಲೇಬೇಕಾದ ಪುಸ್ತಕ ‘ಹಳೆಪೈಕರು’

ಓದಲೇಬೇಕಾದ ಪುಸ್ತಕ ‘ಹಳೆಪೈಕರು’

ಗಣೇಶ್‌ ಪಿ ಗೆಳೆಯ ಉಮೇಶ ನಾಯ್ಕ ಅವರು ತಮ್ಮ 'ಹಳೆಪೈಕರು: ಒಂದು ಅಧ್ಯಯನ' ಸಂಶೋಧನಾ ಗ್ರಂಥದ ಮೂಲಕ ನಾಮಧಾರಿಗಳ ಕುಲಮೂಲ ಹುಡುಕುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಹಳೆಪೈಕ-ನಾಮಧಾರಿ ಸಮಾಜ (ಜಾತಿ)ದಲ್ಲಿರುವ ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳನ್ನು ವಿವರವಾಗಿ, ಅಧಿಕೃತವಾಗಿ, ಆಕರ್ಷಕವಾಗಿ ನಿರೂಪಿಸಿದ್ದಾರೆ. ಕುಟುಂಬ...

read more

ಒಂದು ಕೃತಿ -ಒಂದು ಕಲಾ ಕೃತಿ

ಇಲ್ಲೊಂದು ಕೃತಿಯಿದೆ-ಕಲಾಕೃತಿಯೂ ಇದೆ. ಎರಡೂ ಸುದೇಶ್ ಮಹಾನ್ ರಚನೆ. ಚೆ ಗೆವಾರ ಸುದೇಶರ ಪ್ರೀತಿಯ ಹೀರೋ. ಜಿ ಎನ್ ಮೋಹನ್ ಕ್ಯೂಬಾ ಪ್ರವಾಸ ಕಥನ ಬರೆದಾಗ ಅದರ ಮುಖಪುಟಕ್ಕಾಗಿ ಕುಂಚ ಕೈಗೆತ್ತಿಕೊಂಡರು. ಒಂದು ಪುಸ್ತಕಕ್ಕೆ ಬರೆದ ಕಲೆ ಬರೆದವರನ್ನೇ ಕಾಡುವುದು ಅಪರೂಪ. ಆದರೆ ಇಲ್ಲಿ ಹಾಗಾಗಲಿಲ್ಲ. ಸುದೇಶ್ ಈ ಕೃತಿ ಬರೆದ ಹಲವಾರು...

ಬರಹ ನೂಪುರ

ಯು ಬಿ ರಾಜಲಕ್ಷ್ಮಿ ತರಂಗದ ಮೂಲಕ ಹೆಸರಾದವರು. ತರಂಗಕ್ಕಾಗಿ ಆಕೆ ನಾಡಿನ ತುಂಬಾ ಸುತ್ತಾಡಿದ್ದಾರೆ. ಈಗ ತರಂಗದ ಕಾರ್ಯನಿರ್ವಾಹಕ ಸಂಪಾದಕಿ. ರಾಜಲಕ್ಷ್ಮಿ ಉಡುಪಿ ಅಡಿಗೆಯ ಬಗ್ಗೆ ಬರೆದ ಪುಸ್ತಕಗಳು ತುಂಬಾ ಹೆಸರು ಮಾಡಿದೆ. ಕುಕ್ ಬುಕ್ ಗಳು ಈಗ ಎಲ್ಲೆಡೆ ಹಾಟ್ ಸೇಲ್ ವಸ್ತುವಾಗಿರುವಾಗ ರಾಜಲಕ್ಷ್ಮಿ ಅತ್ಯಂತ ನವಿರಾದ ಭಾಷೆಯಲ್ಲಿ...

ಮೋಟುಗೋಡೆಯ ಗೆಳೆಯರೇನು ಬರೆದವರೆ?

ಮೋಟುಗೋಡೆಯಾಚೆ ಇಣುಕಿ. ಈ ಬ್ಲಾಗ್ ಹೆಸರು ಕೇಳಿಯೇ ಇರುತ್ತೀರಿ. ಈ ಬ್ಲಾಗ್ ಮೂಲಕ ಬ್ಲಾಗಮಂಡಲದ ಎಲ್ಲ ಜೀವಿಗಳಿಗೆ ಕಚಗುಳಿ ಇಡುತ್ತಿರುವವರು ಮಿತ್ರ ಸುಶ್ರುತ ದೊಡ್ಡೇರಿ ಮತ್ತವರ ತಂಡ. ಸುಶ್ರುತ ದೊಡ್ಡೇರಿ ಈಗ ಬ್ಲಾಗ್ ಲೋಕದಿಂದ ಪುಸ್ತಕ ಲೋಕಕ್ಕೆ ಜಿಗಿಯುತ್ತಿದ್ದಾರೆ. ತಮ್ಮ ಗೆಳೆಯರೊಂದಿಗೆ ಸೇರಿ ಒಂದು ಪುಸ್ತಕ ಬರೆದಿದ್ದಾರೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This