ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಸಂಧ್ಯಾ ಹೊನಗುಂಟಿಕರ್ ಹೊಸ ಕವಿತೆ- ಉತ್ತರ ಯಾವ ಪ್ರಶ್ನೆಯೊಳಗಿಡಲಿ..
ಸಂಧ್ಯಾ ಹೊನಗುಂಟಿಕರ್ ಕೊರಳ ಮರೆಯಲಿ ನೀನೊತ್ತಿರುವಪಲ್ಲವಿ ಎಲ್ಲಿ ಹಾಡಲಿ ಎದೆಮುಗುಳು ಬಿರಿವಂತೆ ಕುರುಳ ನೇವರಿಸಿದಆ ಮರುಳು ಇರುಳ ಎಲ್ಲಿ ಬಚ್ಚಿಡಲಿ. ಲಯತಪ್ಪಿದ ಎದೆಬಡಿತ ನಶೆ...
ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಕನಸಿನ ಕಣ್ಣು
ಸ್ಪೂರ್ತಿ ಗಿರೀಶ್ ೧.ರಕ್ತ ಹೆಪ್ಪುಗಟ್ಟಿದಖಾಲಿರಸ್ತೆಯಲಿಇರುವೆ ಸೈನ್ಯದ ಗಸ್ತು ೨.ಸಂಜೆ ಐದರಗಡಿಯಾರದ ಮುಳ್ಳುಮುರಿದುಇರುಳು ಕಳೆಯದ ಹೆಣಭಾರ ೩.ಮಳೆ ಸುರಿದು ನದಿ ಹರಿದುಅವನ ಮಕ್ಕಳು...
ಪುಸ್ತಕದ ಪರಿಚಯ
Book Shelf
ಹೂಮಾತು ಮೀಟಿ ಹೋಗುವ ಚಿಟ್ಟೆ ಕವಿತೆಗಳು
ನಾಗರಾಜ್ ಹರಪನಹಳ್ಳಿ 'ಮಾತು ಮೀಟಿ ಹೋಗುವ ಹೊತ್ತು' ಕವನ ಸಂಕಲನದ ಕವಿತೆಗಳು ನಾ ಮೊದಲೇ ಓದಿದವು. ಮಯೂರ, ಉದಯವಾಣಿ, ಅವಧಿ, ಸಂಗಾತಿ ವೆಬ್ ಮುಂತಾದೆಡೆ ಸ್ಮಿತಾ ಅವರ ಕವಿತೆಗಳನ್ನು ಗಮನಿಸಿದ್ದೆ. ಸ್ಮಿತಾ ಅಮೃತರಾಜ್ ಅವರ ಕವಿತೆ ತಣ್ಣಗೆ ಹರಿವ ನದಿಯಂತೆ. ಬೆಳುದಿಂಗಳಂತೆ. ಹೂವು ಅರಳಿದಂತೆ, ಸಣ್ಣಗೆ ಮಳೆ ಬಂದಂತೆ. ಬಸಲೆ ಬಳ್ಳಿಯೊ...
ಎಸ್ ಆರ್ ವಿಜಯ್ ಶಂಕರ್ ರೀಸೆಂಟ್ ಟಾಪ್ ಟೆನ್
೧. ಕುಮಾರ ವ್ಯಾಸನ ಕಾವ್ಯ ಚಿತ್ರಗಳು- ಡಾ ಎ ವಿ ಪ್ರಸನ್ನ ೨. ಈ ತನಕದ ಕಥೆಗಳು- ಕೆ. ಸತ್ಯನಾರಾಯಣ ೩. ಗಂಡ ಹೆಂಡಿರ ನಡುವೆ- ಡಾ ಪ್ರಸನ್ನ ಕುಮಾರ್ ನರಹರಿ ೪. ಹುಲಿರಾಯನ ಬದುಕು- ಉಲ್ಲಾಸ ಕಾರಂತ ೫. ಗಂಡ ಬೇರುಂಡ- ಆನಂದ ಜಂಝರವಾಡ ೬. ಬಣ್ಣದ ಬದುಕಿನ ಚಿನ್ನದ ದಿನಗಳು- ಗಣೇಶ ಅಮೀನಗಡ ೭. ಕರ್ನಾಟಕ ನಾಥ ಪಂತ- ಡಾ ರಹಮತ್ ತರೀಕೆರೆ...
ಇಲ್ಲಿದೆ ಜೋಗಿ ಈ ವರ್ಷದ ಟಾಪ್ ಟೆನ್
೧. ಎನ್ನ ಭವದ ಕೇಡು--ಸುರೆಂದ್ರನಾಥ್ ೨. ಒಂದು ಬದಿಯ ಕಡಲು --ವಿವೇಕ್ ಶಾನಭಾಗ್ ೩. ಹಕೂನ ಮಟಾಟ --ನಾಗರಾಜ್ ವಸ್ತಾರೆ ೪. ಪ್ರಶ್ನೆಗಳಿರುವುದು ಶೇಕೃ್ಪಿಯರನಿಗೆ --ಜಿ ಎನ್ ಮೋಹನ್ ೫. ಶರೀಫನ ಬೊಗಸೆ--ಮಲ್ಲಿಕಾರ್ಜುನ ತೂಳಹಳ್ಳಿ ೬. ಗ್ಯಾದರಿಂಗ್ ೭. ಸತ್ಯಜಿತ್ ರೇ ಕಥೆಗಳು-- ಎನ್ ಶ್ರೀನಿವಾಸ ಉಡುಪ ೮. ಮಾತು ಸೋತ ಭಾರತ--ಯು ಅರ್ ...
ಸಂತೋಷಕುಮಾರ ಪಾಟೀಲ ಹುಚ್ಚಾಟ
ಓದಿದುದರಲ್ಲೇ ಇಷ್ಟ ಆದುವುಗಳನ್ನು ಹೇಳುತ್ತೇನೆ ಟಾಪ್ ೧೦ ಅಂತಲ್ಲಾ , ನಂಗೆ ಹಿಡಿಸಿದ ಹತ್ತು ಪುಸ್ತಕಗಳು ಅಂತನ್ನೆಬಹುದೇನೋ. ೧. ಮಂದ್ರ - ಭೈರಪ್ಪ ೨.ತೇರು- ರಾಘವೇಂದ್ರ ಪಾಟೀಲ ೩.ಜುಗಾರಿ ಕ್ರಾಸ್- ತೇಜಸ್ವಿ ೪.ದಾಟು- ಭೈರಪ್ಪ ೫.ಸಿಂಗಾರೆವ್ವ ಮತ್ತು ಅರಮನೆ- ಕಂಬಾರ ೬.ಅಮೃತಬಳ್ಳಿ ಕಷಾಯ- ಕಾಯ್ಕಿಣಿ ೭.ಸ್ವಾಮಿ ಮತ್ತು ಅವನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



