ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಾವ್ಯಾ ಹಂದೆಯ ‘ಹಕ್ಕಿ ಮತ್ತು ಅವಳು’

ಕಾವ್ಯಾ ಹಂದೆಯ ‘ಹಕ್ಕಿ ಮತ್ತು ಅವಳು’

ಪಾರ್ವತಿ ಐತಾಳ್ ಜನರಲ್ಲಿ ಸ್ತ್ರೀಪರ ಚಿಂತನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾದ ಏಕವ್ಯಕ್ತಿ ನಾಟಕ 'ಹಕ್ಕಿ ಮತ್ತು ಅವಳು' (ರಚನೆ ಪರಿಕಲ್ಪನೆ ಮತ್ತು ವಿನ್ಯಾಸ : ಡಾ.ಶ್ರೀಪಾದ ಭಟ್. ನಟನೆ : ಕಾವ್ಯಾ ಹಂದೆ.  ಸಂಗೀತ :  ಅನುಷ್ ಶೆಟ್ಟಿ ಮತ್ತು ಮುನ್ನಾ ಮೈಸೂರು, ಬೆಳಕು :  ರಾಜು, ಮಣಿಪಾಲ. ಪ್ರಸ್ತುತಿ :  ಸುವಿಕಾ...

ಶ್ರೀನಿವಾಸ ಪ್ರಭು ಅಂಕಣ: ಹೊಸಕಿದರು ‘ಸಂಜೆ ಮಲ್ಲಿಗೆ’ಯನ್ನು

ಶ್ರೀನಿವಾಸ ಪ್ರಭು ಅಂಕಣ: ಹೊಸಕಿದರು ‘ಸಂಜೆ ಮಲ್ಲಿಗೆ’ಯನ್ನು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ರಾಜೇಂದ್ರ ಚೆನ್ನಿಯವರ ‘ಸಾಂಸ್ಕೃತಿಕ ರಾಜಕೀಯ’: ಕೆಲವು ಟಿಪ್ಪಣಿಗಳು

ರಾಜೇಂದ್ರ ಚೆನ್ನಿಯವರ ‘ಸಾಂಸ್ಕೃತಿಕ ರಾಜಕೀಯ’: ಕೆಲವು ಟಿಪ್ಪಣಿಗಳು

ಶ್ರೀಧರ ಬಳಗಾರ ----- ರಾಜೇಂದ್ರ ಚೆನ್ನಿಯವರ “ಸಾಂಸ್ಕೃತಿಕ ರಾಜಕೀಯ” ‘ಇಂದಿನ ಇತಿಹಾಸ’ವನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಇತಿಹಾಸವನ್ನು ಗ್ರಹಿಸುವ ಕ್ರಮದಲ್ಲೆ ರಾಜಕೀಯ ಇರುವುದನ್ನು ಕೃತಿ ಪರೋಕ್ಷವಾಗಿ ಚಿತ್ರಿಸುತ್ತದೆ. ದೈನಿಕವನ್ನು ತನ್ನ ಹಿತಾಸಕ್ತಿಗೆ ತಕ್ಕಂತೆ ನಿಯಂತ್ರಿಸುವ ಶಕ್ತಿಯನ್ನೇ ನಾನು ರಾಜಕೀಯ ಎಂದು...

ಕಾನೂನು ಕಲಿಕೆಯಲ್ಲಿ ಸಾರ್ವಜನಿಕ ನೀತಿ ಶಿಕ್ಷಣದ ಅಗತ್ಯತೆ

ಕಾನೂನು ಕಲಿಕೆಯಲ್ಲಿ ಸಾರ್ವಜನಿಕ ನೀತಿ ಶಿಕ್ಷಣದ ಅಗತ್ಯತೆ

ಪ್ರನುಷಾ ಕುಲಕರ್ಣಿ, ಪಿ.ಎಚ್.ಡಿ. ವಿದ್ಯಾರ್ಥಿನಿ (ಸಾರ್ವಜನಿಕ ನೀತಿ), ಐಐಎಂ ಅಹಮದಾಬಾದ್ ಭಾರತದಲ್ಲಿ ಸಾವಿರಾರು ಕಾನೂನು ಮಹಾವಿದ್ಯಾಲಯಗಳಿವೆ. ನಮ್ಮ ಕರ್ನಾಟಕದಲ್ಲಿ ಮಾತ್ರವೇ ನೂರಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳಿವೆ. ಈ ನಿಯತಕಾಲಿಕೆ ಓದುವವರಲ್ಲಿ ನಿಮ್ಮಂತಹ ಬಹುತೇಕ ಜನ ಈ ಮಹಾವಿದ್ಯಾಲಯಗಳಲ್ಲೇ ಅಧ್ಯಯನ...

ಜಿ.ಪಿ.ಬಸವರಾಜು ಹೊಸ ಕವಿತೆ- ದಸರಾ ಎಂದರೆ

ಜಿ.ಪಿ.ಬಸವರಾಜು ಹೊಸ ಕವಿತೆ- ದಸರಾ ಎಂದರೆ

ಜಿ.ಪಿ.ಬಸವರಾಜು ---- ಈ ಸಲದ ಕುಸ್ತಿಯಲ್ಲಿ ಸೋಲುವುದಿಲ್ಲ ನಮ್ಮೂರಪೈಲ್ವಾನ; ಕಳೆದಸಲ ಮರೆತಿದ್ದ ಪಟ್ಟುಗಳನ್ನೆಲ್ಲ ಈಗಗಟ್ಟಿಮಾಡಿ ಕಾದಿದ್ದಾನೆ ಎದುರಾಳಿಗೆ; ಒಂದರೆಗಳಿಗೆಎದುರಾಳಿ ಮೈಮರೆತರೂ ಸಾಕು ನಮ್ಮ ಪೈಲ್ವಾನಕೆಡವಿ ಮಣ್ಣುಮುಕ್ಕಿಸುತ್ತಾನೆ ಮತ್ತೆ ಮೇಲೇಳದಂತೆ ಈ ಮಣ್ಣು ಹಾಗೇ ಫಲವತ್ತು, ಅದಕ್ಕೇಜನ ಮುಗೆಬಿದ್ದಿದ್ದಾರೆ,...

ಶಶಿಧರ ಹಾಲಾಡಿಯವರ ‘ಅಬ್ಬೆ’ಗೆ ಪ್ರಶಸ್ತಿ

ಶಶಿಧರ ಹಾಲಾಡಿಯವರ ‘ಅಬ್ಬೆ’ಗೆ ಪ್ರಶಸ್ತಿ

ಶಶಿಧರ ಹಾಲಾಡಿಯವರ ‘ಅಬ್ಬೆ' ಕಾದಂಬರಿಗೆ ‘ಚಡಗ ಕಾದಂಬರಿ ಪ್ರಶಸ್ತಿ' ಮತ್ತು ಬಿ.ಜಿ.ಸತ್ಯಮೂರ್ತಿಯವರಿಗೆ ‘ಚಡಗ ಸಂಸ್ಮರಣಾ ಪುರಸ್ಕಾರ'ವನ್ನು ಘೋಷಿಸಲಾಗಿದೆ. ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಸಾಹಿತಿ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ...

Invite

ಬಾ ಕವಿತಾ

ಮನೆ ಅಂಗಳವೆಲ್ಲ ಈಗ ಬೂದಿ..

ಮನೆ ಅಂಗಳವೆಲ್ಲ ಈಗ ಬೂದಿ..

ತಾಯೆ ಮಹಾತಾಯೇ.. -ಆರ್ ಎನ್ ದರ್ಗಾದವರ ತಂಗಳು ಅನ್ನ ತಿನ್ನುವ ಮುನ್ನತಿಂಗಳ ಬೆಳದಿಂಗಳಿಗೆ ಅದ್ಯಾರೋಬೆಂಕಿ ಇಟ್ಟರುಈಗ ಜಗವೆಲ್ಲ ಮದ್ದುಗುಂಡುಗಳಇಷ್ಟೇ ಇಷ್ಟು ತುತ್ತು ಮಾಡಿ...

ಯಾರಿರಬಹುದು?

ಯಾರಿರಬಹುದು?

ಹುಡುಕಾಟ -ಸುಬ್ರಾಯ ಚೊಕ್ಕಾಡಿ ದೂರದಲ್ಲಿ ಯಾರೋ ದಂಟೆ ಕುಟ್ಟುತ್ತಿರುವ ಸದ್ದು! ಯಾರಿರಬಹುದು?ಕಣ್ಣು ಕಿರಿದುಗೊಳಿಸಿ ನೋಡಿದರೆಬಾಗಿದ ಬೆನ್ನು,ಬೋಳು ತಲೆಮೊಣಕಾಲ ತನಕದ ಕಚ್ಛೆ...

‍ಪುಸ್ತಕದ ಪರಿಚಯ

Book Shelf

ಮನರಂಜನೆ ಕೊಡುವ ಕಥೆ…

ಮನರಂಜನೆ ಕೊಡುವ ಕಥೆ…

ಪಾರ್ವತಿ ಐತಾಳ್ ಖ್ಯಾತ ಲೇಖಕ ಡಾ.ಜನಾರ್ದನ ಭಟ್ ಅವರ ಕಥಾ ಸಂಕಲನ 'ದೇಜಪ್ಪಣ್ಣನ ಹಠಯೋಗ'ಸಾಧನಾ ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಕುರಿತು ಪಾರ್ವತಿ ಐತಾಳ್ ವಿಮರ್ಶೆ ಇಲ್ಲಿದೆ ಖ್ಯಾತ ಲೇಖಕ ಡಾ.ಜನಾರ್ದನ ಭಟ್ ನನ್ನ ಆತ್ಮೀಯ ಸ್ನೇಹಿತರೂ ಹೌದು. ಮೊನ್ನೆ ಒಂದು ಸಮಾರಂಭದಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ತಮ್ಮ ಇತ್ತೀಚೆಗೆ...

read more
ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅನೇಕ ಸೃಜನಶೀಲ ಬರಹಗಾರರು ನಮ್ಮಲ್ಲಿದ್ದಾರೆ. ಬೋಳುವಾರು, ಕಟ್ಪಾಡಿ, ಗೋಪಾಲಕೃಷ್ಣ ಪೈ, ಡುಂಡಿರಾಜ್‌, ಆನಂದರಾಮ ಉಪಾಧ್ಯ ಹೀಗೆ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಾದ ಅನುಭವವನ್ನು ಎಷ್ಟು ಜನ...

ಸೋಮು ರೆಡ್ಡಿ ಓದಿದ ‘ಎತ್ತರ’

ಸೋಮು ರೆಡ್ಡಿ ಓದಿದ ‘ಎತ್ತರ’

ಸೋಮು ರೆಡ್ಡಿ ಸೃಜನಶೀಲ ಗಾಂಭೀರ್ಯದ ಘನ ಸಾಹಿತ್ಯದ ‘ಎತ್ತರ’ ‘ಕತ್ಲೆಕಾನು’ ಎನ್ನುವುದು ಹೆಗ್ಗಾನಿನ ಕಾಡು ಹಳ್ಳಿಯೋ ನಮ್ಮೊಳಗಿನ ಅದೃಶ್ಯ ಆಧುನಿಕ ಊರೋ?’‘ಎತ್ತರ ಅನ್ನುವುದು ಎಲ್ಲದಕ್ಕೂ ಪ್ರಶ್ನೆಯೋ ಉತ್ತರವೋ?’ ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ದ ಐದು ನೂರಾ ಮೂವತ್ತು ಪುಟಗಳ ಘನಗಾತ್ರದ ಘನ ಓದಿನ ನಂತರ...

ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’

ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’

ಪಾರ್ವತಿ ಜಿ ಐತಾಳ್ ಹೊರನೋಟಕ್ಕೆ ಸರಳವೆಂದು ಕಾಣುವ ಹಣ್ಣು ಒಳಗೆ ಸಿಹಿಯಾದ ತಿರುಳನ್ನು ಹೊತ್ತುಕೊಂಡಿರುವಂತೆ ಕೆ.ಎನ್.ಲಾವಣ್ಯಪ್ರಭಾ ಅವರ ಇತ್ತೀಚೆಗೆ ಪ್ರಕಟವಾದ ಕವನ ಸಂಕಲನ 'ಸ್ಪರ್ಶ ಶಿಲೆ' ನೋಟಕ್ಕೆ ಸರಳವಾಗಿ ಕಂಡರೂ ಓದುಗರ ಹೃದಯವನ್ನು ಸ್ಪರ್ಶಿಸಬಲ್ಲ ೩೬ ಕವನಗಳನ್ನು ಒಳಗೊಂಡಿವೆ. ಭೂಮಿಗೆ ಕಾಲಾಂತರದಿಂದ ಬಂದಿರುವ ಹೆಸರು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This