ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಪ್ಲಾಸ್ಟಿಕ್ ಗ್ಲಾಸ್…

ಪ್ಲಾಸ್ಟಿಕ್ ಗ್ಲಾಸ್…

ಅಂಜಲಿ ಬೆಳಗಲ್ ಅಯ್ಯೋ ಅಮ್ಮಾನಾನು ಎಲ್ಲಿ ಬಂದು ಬಿದ್ದಿದ್ದೇನೆ,ಜೋರಾದ ಗಾಳಿ ಚರಂಡಿನನ್ನ ತಲೆಯನ್ನು ತುಳಿದುಕೊಂಡು ಹೊಗುತ್ತಿರುವ ಚಪ್ಪಲಿಗಳುಮೈಯನ್ನೆಲ್ಲಾ ಪರಚಿದ...

ಬ್ಯಾಚುಲರ್ ರೂಮ್

ಬ್ಯಾಚುಲರ್ ರೂಮ್

ಶಂಕರಾನಂದ ಹೆಬ್ಬಾಳ ಅಲ್ಲೊಂದು ಗೋಡೆ ಮೇಲೆಹಳೆ ಪ್ರೇಯಸಿಯ ನೆನಪಿನಕವಿತೆ ಉಸಿರಾಡುತ್ತಿದೆ…! 'ನಿನ್ನ ಸ್ನೇಹ ಮಧುರನಮ್ಮ ಪ್ರೇಮ ಅಮರಈಗ ನಾನು ವಿಧುರ' ಮೂಲೆಯಲ್ಲಿ ಬಂಡಲ್ಅಸೈನ್...

‍ಪುಸ್ತಕದ ಪರಿಚಯ

Book Shelf

ವಿಭಿನ್ನ ಕಥಾವಸ್ತುವಿನ ‘ಬಂಜೆತನ ಬಯಸಿದವಳು’

ವಿಭಿನ್ನ ಕಥಾವಸ್ತುವಿನ ‘ಬಂಜೆತನ ಬಯಸಿದವಳು’

ಗೀತಾ ಕುಂದಾಪುರ ಸಂಪಾದಕ, ಕಥೆಗಾರ, ಅನುವಾದಕ, ಪತ್ರಕರ್ತ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಸುಮಾರು 2-3 ದಶಕಗಳ ಹಿಂದೆ ಬರೆದ ಕಥೆಗಳ ಸಂಗ್ರಹವಿದು, ಹಾಗೆಂದಾಗ ಇದು ಪ್ರಸ್ತುತ ಕಾಲಕ್ಕೆ ಪ್ರಸ್ತುತವೇ ಅನ್ನುವ ಅನುಮಾನ ಬರುವುದು ಸಹಜ. ಪುಸ್ತಕ ಕೈಗೆತ್ತಿಕೊಂಡ 5 ನಿಮಿಷಕ್ಕೇ ಅನುಮಾನ ದೂರವಾಗುತ್ತದೆ, ಬಹಳ ಪ್ರಬುದ್ಧವಾದ...

read more

ಈ ಮೂಲೆ ಹಳ್ಳಿಯಲ್ಲಿ ಕುವೆಂಪು

  ವಿಮರ್ಶಕ ರಹಮತ್ ತರೀಕೆರೆ,  ಕುವೆಂಪು ಕುರಿತ ತಮ್ಮ ಬರಹವೊಂದರಲ್ಲಿ (ಕೃತಿ: “ಕತ್ತಿಯಂಚಿನ ದಾರಿ”), ತಮಗಾದ ಎರಡು ಅನುಭವಗಳನ್ನು ದಾಖಲಿಸಿದ್ದಾರೆ. ಕುವೆಂಪು ಚಿಂತನೆ ಹೇಗೆ ಜಾತ್ಯತೀತವಾಗಿ ಹರಡಿದೆ ಎಂಬುದನ್ನು ಆ ಮೂಲಕ ನಿರೂಪಿಸಿದ್ದಾರೆ. ಆ ಎರಡು ಸಂಗತಿಗಳು ಇಲ್ಲಿವೆ. * * * ನಾನು ಭೈರವಾರಾಧಕ ಒಕ್ಕಲಿಗರು ನಡೆದುಕೊಳ್ಳುವ...

ಸಪ್ತಪದಿಯ ಸುತ್ತ ಸುತ್ತುವ ಷಟ್ಪದಿ

ಸಪ್ತಪದಿಯ ಸುತ್ತ ಸುತ್ತುವ ಷಟ್ಪದಿ

  ನರೇಂದ್ರ ಪೈ ತಮ್ಮ ಬ್ಲಾಗ್ 'ಓದುವ ಹವ್ಯಾಸ'ದಲ್ಲಿ ಚೇತನಾ ತೀರ್ಥಹಳ್ಳಿ ಅವರ 'ಭಾಮಿನಿ ಷಟ್ಪದಿ'ಯನ್ನು ಕಂಡಿರುವುದು ಹೀಗೆ-  ಚೇತನಾ ತೀರ್ಥಹಳ್ಳಿಯವರ ಭಾಮಿನಿ ಷಟ್ಪದಿಯ ಬಗ್ಗೆ ಈಗಾಗಲೇ ಹಲವರು ಬರೆದಿದ್ದಾರೆ. ವಿಜಯಕರ್ನಾಟಕದಲ್ಲಿ ಕಾಣಿಸಿಕೊಂಡ ಪುಟ್ಟ ವಿಮರ್ಶೆ, ಕನ್ನಡಪ್ರಭದಲ್ಲಿ ಬಂದ ವಿವರವಾದ ಪರಾಮರ್ಶನೆಯ ಜೊತೆಗೆ ಜೋಗಿಯವರು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This