ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಯತ್ನ- ಪ್ರಯತ್ನ
ಕೆ ಎಸ್ ಎಸ್ ಕೆ ಕೊಪ್ಪ ಆಗಸದಾಚಿನ ಆಗಸದಲ್ಲಿದೃಷ್ಟಿ ನೆಟ್ಟು, ತದೇಕಚಿತ್ತದಿಂದತಲ್ಲೀನನಾಗಿ ಹುಡುಕುತಲಿದ್ದೇನೆ…ಯಾರಿಗೂ ಕಾಣದ್ದು ಎಂದಾದರೊಮ್ಮೆನನಗೆ...
ರಜಿಯಾ ಡಿ ಬಿ ಅನುವಾದದಲ್ಲಿ – ಜ್ವಾಲೆಗಳು
ಅಶೋಕ ಪುರಿ ಗೋಸ್ವಾಮಿ ಕನ್ನಡಕ್ಕೆ : ರಜಿಯಾ ಡಿ ಬಿ ಸಿಡಿಮದ್ದುಗಳ ಜಗತ್ತಿನಲ್ಲಿನಮ್ಮ ಜೀವನದುರದೃಷ್ಟವೇ ಏನೋ ಹತ್ತಿಯ ಅಂಗಡಿ ಜತೆಗೆಸುಡುತ್ತಿರುವ ಬೀದಿಗಳಲ್ಲೆನಿನ್ನ ಮನೆಈ...
ಪುಸ್ತಕದ ಪರಿಚಯ
Book Shelf
ಐ ಕಾಂಟ್ ಬ್ರೀದ್’ ಸಾಪೇಕ್ಷ ಪ್ರಜ್ಞೆಯ ಕವಿತೆಗಳು
ನೂರುಲ್ಲಾ ತ್ಯಾಮಗೊಂಡ್ಲು ಎಪ್ಪತ್ತು ಎಂಬತ್ತರ ದಶಕದಲ್ಲಿ ಬಂಡಾಯದ ಹೆಗ್ಗಾಳೆ ಊದಿದವರಲ್ಲಿ ಗವಿಸಿದ್ದ ಎನ್.ಬಳ್ಳಾರಿ ಯವರು ಒಬ್ಬರು. ಈಗ ಅದೇ ಜಾಡಿನಲ್ಲಿ ಕಾವ್ಯದ ದನಿಯನ್ನು ಒಳಗು ಮಾಡಿಕೊಂಡು ಕಾವ್ಯ ರಚಿಸುತ್ತಿರುವವರಲ್ಲಿ ಅವರ ಪುತ್ರರಾದ ಮಹೇಶ್ ಬಳ್ಳಾರಿಯವರು ಸಮಾಕಾಲೀನ ಪ್ರಮುಖರಲ್ಲಿ ಒಬ್ಬರು. ಈಗಾಗಲೇ...
ಹೇ ರಾಮ್….!
ಎಸ್ ಆರ್ ರಾಮಕೃಷ್ಣ ಎಂಬ ಹೆಸರೇ ಹಲವು ಹವ್ಯಾಸಗಳ ಒಂದು ಸುಂದರ ಕೊಲಾಜ್. ಸಂಗೀತ, ಕವಿತೆ, ಅನುವಾದ, ಪತ್ರಿಕೋದ್ಯಮ ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿದರೆ ಮೂಡಿ ಬರುವ ಹೆಸರೇ ಎಸ್ ಆರ್ ರಾಮಕೃಷ್ಣ. ಅಯ್ಯೋ ರಾಮಾ.. ಎಂಬ ನಿಟ್ಟುಸಿರು ನಮ್ಮದಲ್ಲ. ಸ್ವತಹ ಅವರದ್ದೇ. ದಿನನಿತ್ಯದ ಸುದ್ದಿಗೆ ವ್ಯಂಗ್ಯದ ಲೇಪ ನೀಡುವ ರಾಮಕೃಷ್ಣ ತಮ್ಮ...
ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!
ಬಿ ಎಂ ಬಷೀರ್ ಕನ್ನಡ ಕಂಡ ಪ್ರಜ್ಞಾವಂತ ಪತ್ರಿಕೋದ್ಯಮಿ. ಮೆಲು ಮಾತಿನ, ಗಟ್ಟಿ ನಿರ್ಧಾರಗಳ ಈತ 'ಜನವಾಹಿನಿ'ಯಲ್ಲಿದ್ದು, ಈಗ ವಾರ್ತಾ ಭಾರತಿಯನ್ನು ಮುನ್ನಡೆಸುತ್ತಿದ್ದಾರೆ. 'ಬಾಳೆಗಿಡ ಗೊನೆ ಹಾಕಿತು' ಲೋಹಿಯಾ ಪ್ರಕಾಶನದ ಪ್ರಕಟಣೆ. ತನ್ನ ಮೊದಲ ಕಥಾ ಸಂಕಲನಕ್ಕೆ ಚದುರಂಗ ಪ್ರಶಸ್ತಿ ಪಡೆದ ಹೆಮ್ಮೆ ಬಷೀರ್ ಅವರದ್ದು. ಬಷೀರ್...
‘ಕಾವ್ಯ ಹಕ್ಕಿಗಳ ಹಾರಾಟದಂತೆ’
ಒಳಗೂ..ಹೊರಗೂ..ವಿನ ಅಲೆಮಾರಿ ನಿಮಗೆ ಸಲಾಂ. ಸುಂದರ ಸಾಹಿತ್ಯವನ್ನು ನಮ್ಮ ಮುಂದೆ ಇಡುತ್ತಿರುವುದಕ್ಕೆ. ಮೀನಾ ಕಂದಸ್ವಾಮಿಯನ್ನು ಪರಿಚಿಯಿಸಿದ್ದಕ್ಕೆ. *** ‘ಕಾವ್ಯ ನಿ-ಶಬ್ದವಾಗಬೇಕು ಹಕ್ಕಿಗಳ ಹಾರಾಟದಂತೆ’ ಹೀಗೆನ್ನುತ್ತಾರೆ ಮೀನಾ ಕಂದಸ್ವಾಮಿ. ಈಕೆಗೀಗ ೨೩-೨೪ ವಯಸ್ಸು. ತನ್ನ ಕಾವ್ಯದ ಮೂಲಕ ದೇಶದ ಕಾವ್ಯ ಪ್ರೇಮಿಗಳು, ಕವಿಗಳ ಗಮನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



