ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ವಿದಾಯ…
ಮೂಲ: ರಾ ಶ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ತೊರೆದು ಹೋಗುವಾಗ ಯಾವುದೂವಿದಾಯ ಹೇಳುವುದಿಲ್ಲ.ಸದ್ದಿಲ್ಲದೇ ಸಾಲಾಗಿ ಸಾಗಿಬಿಡುತ್ತವೆ ನನ್ನಪ್ಪ ವಿದಾಯ...
ಹಾಲು ಉಕ್ಕಿದರೆ ಗದರಬೇಡಿ..
ಚಂದ್ರಿಕಾ ಹೆಗಡೆ ಹಾಲು ಉಕ್ಕಿದರೆ ಗದರಬೇಡಿಒಲೆ ಮೇಲೆ ಕಾಸಲಿಟ್ಟ ಹಾಲುಕಾಯಲು ಕುಳಿತವಳುಅವಳು ನಿಮ್ಮದೇ ಮಗಳು .. ಮಡದಿಸೊಸೆ … ಅಕ್ಕತಂಗಿ…ಅಥವಾ ತಾಯಿ. ಚಿಕ್ಕ ಹುಡುಗಿ ಕಿಟಕಿಯಾಚೆಯ...
ಪುಸ್ತಕದ ಪರಿಚಯ
Book Shelf
ಕಲ್ಲೇಶ್ ಕುಂಬಾರರ ‘ನಿಂದ ನಿಲುವಿನ ಘನ’
ಸಿ ಎಸ್ ಭೀಮರಾಯ ಕಲ್ಲೇಶ್ ಕುಂಬಾರ್ ನಮ್ಮ ನಡುವಿನ ಪ್ರಮುಖ ಲೇಖಕ. ಈಗಾಗಲೇ ಎರಡು ಕಥಾಸಂಕಲನ ಮತ್ತು ಎರಡು ಕವನಸಂಕಲನಗಳನ್ನು ಪ್ರಕಟಿಸಿ ಗಂಭೀರ ಸಾಹಿತ್ಯಾಸಕ್ತರ ಗಮನ ಸೆಳೆದ ಪ್ರತಿಭಾವಂತ ಕಥೆಗಾರ ಮತ್ತು ಕವಿ ಕಲ್ಲೇಶ್ ಕುಂಬಾರ್ ಪ್ರಸ್ತುತ ‘ನಿಂದ ನಿಲುವಿನ ಘನ’ ಕಲ್ಲೇಶ್ ಕುಂಬಾರರ ಮೂರನೆಯ ಕಥಾಸಂಕಲನ. ಈ ಸಂಕಲನ ಒಂಬತ್ತು...
ಒಂದು ಪುಸ್ತಕ, 12 ಮುಖಪುಟ
ಒಂದು ಪುಸ್ತಕ, 12 ಮುಖಪುಟ. ಈ ಆಶ್ಚರ್ಯಕರ ಘಟನೆ ನಡೆದದ್ದು ಛಂದ ಪುಸ್ತಕದಿಂದ. ಒಂದು ಪುಸ್ತಕ 12 ಮುಖಪುಟಗಳೊಂದಿಗೆ ಪ್ರಕಟವಾದದ್ದು ಎಲ್ಲಾದರೂ ಕೇಳಿದ್ದೀರಾ? ಆಗಿದೆ. ವಸುಧೇಂದ್ರ ಅವರ 'ಹಂಪಿ ಎಕ್ಸ್ ಪ್ರೆಸ್' ಪುಸ್ತಕ 12 ಮುಖಪುಟಗಳೊಂದಿಗೆ ರಾರಾಜಿಸಿದೆ. ಛಂದ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ 12 ಮುಖಪುಟಗಳ...
ಮೈ ಆಟೋಗ್ರಾಫ್
ಅನಂತಮೂರ್ತಿ ಅವರು 'ಸದ್ಯ ಮತ್ತು ಶಾಶ್ವತ' ಕೃತಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಓದುಗರಿಗೆ ಆಟೋಗ್ರಾಫ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಪುಸ್ತಕದ ಸಂಪಾದಕ ಎನ್ ಎ ಎಂ ಇಸ್ಮಾಯಿಲ್ ಅವರು ಇದ್ದಾರೆ. ಇಷ್ಟೇ ಅಲ್ಲ. ಪುಸ್ತಕ ಬಿಡುಗಡೆ ಸಮಾರಂಭದ ಸಂಭ್ರಮದ ಬಿಂಬಿಸುವ ಹತ್ತು ಹಲವು ಫೋಟೋಗಳು 'ಓದುಬಜಾರ್' ನಲ್ಲಿದೆ. ಈಗಲೇ ಭೇಟಿ...
ಅನಂತಮೂರ್ತಿ ಎಂಬ ರೂಪಕ
ಯು ಆರ್ ಅನಂತಮೂರ್ತಿ ನಮ್ಮ ನಡುವಿನ ಎಚ್ಚರದ ಪ್ರಜ್ಞೆ. ಇವರ ಇತ್ತೀಚಿನ ಬರಹಗಳನ್ನು ಉದಯವಾಣಿಯ ಗೆಳೆಯ ಎನ್ ಎ ಎಂ ಇಸ್ಮಾಯಿಲ್ ಸಂಕಲಿಸಿದ್ದಾರೆ. ಅಂಕಿತ ಪ್ರಕಾಶನ ಹೊರತಂದಿರುವ 'ಸದ್ಯ ಮತ್ತು ಶಾಶ್ವತ' ಕೃತಿಯ ಬಗ್ಗೆ ಮಹತ್ವದ ವಿಮರ್ಶಕರಾದ ಎಂ ಎಸ್ ಆಶಾದೇವಿ ಅವರ ಮಾತುಗಳು ಇಲ್ಲಿವೆ-...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





