ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಪಿ ಆರ್ ವೆಂಕಟೇಶ್ ಕವಿತೆ- ಒಳ ಹನಿಯ ರುಚಿ ಒಂದೆ
ಪಿ ಆರ್ ವೆಂಕಟೇಶ್ ಸಾಲು ದಿಪದ ಬೆಳಕ ತೋರಣವ ಕಟ್ಟಿರುವೆಬದುಕ ದೀವಟಿಗೆಯ ಕರುಳ ಹೊಸೆದು.ಕನಸೇ ನೀ ಬೆಳಕಾಗು ಬಾನ ಕತ್ತಲೆಗೆಹಾಲ ಬೆಳದಿಂಗಳ ಬಯಲ ಕಟ್ಟಿ. ಕಣ್ಣ ಕನ್ನಡಿಯಲ್ಲಿ ಕಾಪಿಟ್ಟ...
ಲಲಿತಾ ಸಿದ್ಧಬಸವಯ್ಯ ಹೊಚ್ಚ ಹೊಸ ಕವಿತೆ- ಭಯ
ಲಲಿತಾ ಸಿದ್ಧಬಸವಯ್ಯ ಹೀಗೆ ನಾವು ರಿಂಗ್ ಕಟ್ಟುತ್ತೇವೆ ಸ್ಟೀಲಿನ ಗಟ್ಟಿ ಕಡ್ಡಿಗಳಜೋಡಿಸಿ ಜಂತೆಯ ಹಾಗೆ; ತಳಕ್ಕೆ ಬಂದೋಬಸ್ತು ಜರಡಿಮೇಲಕ್ಕೆ ಹೋದಂತೆಲ್ಲ ವಿಸ್ತಾರ ವಿಸ್ತಾರವಾಗುವ...
ಪುಸ್ತಕದ ಪರಿಚಯ
Book Shelf
ಕಾಲದ ಹನಿಗಳು ಜಾರಿ ಹೋಗುವ ಸದ್ದು..
ಎನ್ ಎಸ್ ಶ್ರೀಧರ ಮೂರ್ತಿ ‘ಕಾಲದೊಂದೊಂದೇ ಹನಿ..’ ಇತ್ತೀಚೆಗೆ ಬಿಡುಗಡೆಯಾಗಿರುವ ಖ್ಯಾತ ಬರಹಗಾರ ಸುಬ್ರಾಯ ಚೊಕ್ಕಾಡಿಯವರ ಅನುಭವ ಕಥನ. ಇದನ್ನು ಆತ್ಮಕಥೆ ಎಂದು ಕರೆಯದೆ ಅನುಭವ ಕಥನ ಎಂದೇ ಕರೆದಿರುವಲ್ಲಿಯೇ ವಿಭಿನ್ನತೆ ಇರುವುದನ್ನು ಗಮನಿಸಬಹುದು. ಈ ಕೃತಿಯ ಚೌಕಟ್ಟು ನೆನಪುಗಳ ದಾಖಲಾತಿಯಷ್ಟೇ ಅಲ್ಲದೆ ಅದರ ತೀವ್ರತೆಯನ್ನೂ...
ನನ್ನಜ್ಜನಿಗೊಂದಾನೆಯಿತ್ತು…
ನಿರೀಕ್ಷಿಸಿ ನಾಳೆಯಿಂದ ಫಕೀರ್ ಅಹ್ಮದ್ ಕಟ್ಪಾಡಿ ಅವರ ಭೇಪುರ್ ಸುಲ್ತಾನನ ಸನ್ನಿದಿಯಲ್ಲಿ
ಊಟವಲ್ಲ-ಉಪ್ಪಿನಕಾಯಿ !
ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು. ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ 'ಪರದೇಸಿಯಾದಾಗ...'ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು...
ನಾವು ‘ಮೀನ್’ ಮೈಡೆಂಡ್ ಫೆಲೋಸ್…
ವಿಲಿಯಂ, ಕೆ ರಾಮದಾಸ್ ಅವರ ಬಾಲ್ಯ ಸ್ನೇಹಿತರು. ೫೫ ವರ್ಷಗಳ ಸ್ನೇಹದ ನಂಟು. ತಮ್ಮ ಪುಸ್ತಕ 'ಪ್ರೊ ಕೆ ರಾಮದಾಸ್ ಬಾಲ್ಯ'ದಲ್ಲಿ ತಮ್ಮ ಒಡನಾಟದ ಬುತ್ತಿ ಬಿಚ್ಚಿದ್ದಾರೆ. ಒಂದು ಭಾಗ ಇಲ್ಲಿದೆ- ಪುಸ್ತಕಕ್ಕಾಗಿ ಸಂಪರ್ಕ- ಅಭಿರುಚಿ ಪ್ರಕಾಶನ 386, 14 ನೆಮುಖ್ಯ ರಸ್ತೆ ಮೂರನೇ ಕ್ರಾಸ್ ಸರಸ್ವತಿಪುರಂ ಮೈಸೂರು- 9 ಪುಟ: 60 ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್




