ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ವಿವೇಕಾನಂದ ಕಾಮತ್ ಕವಿತೆ- ವಿರಹ ಕಲಿಸುತ್ತದೆ..
ವಿವೇಕಾನಂದ ಕಾಮತ್ ವಿರಹ ಕಲಿಸುತ್ತದೆ-ಕತ್ತಲಿನ ಕೋಣೆಯಲ್ಲಿಒಂಟಿಯಾಗಿ ಉರಿಯುವುದನ್ನುಸುಡುವ ಕುಲುಮೆಯಲ್ಲಿಭಾವನೆಗಳು ಬೇಯಿಸುವುದನ್ನು. ವಿರಹ ಕಲಿಸುತ್ತದೆ-ತಾರೆ ಚಂದಿರನ...
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಜ್ವರ ಒಳ್ಳೆಯದು…
ಜಯಶ್ರೀ ಬಿ ಕದ್ರಿ 'ಜ್ವರ ಒಳ್ಳೆಯದು'ವೈದ್ಯರೆಂದಾಗೆಲ್ಲಅರ್ಥವಾಗಿರಲಿಲ್ಲಈಗ ಗೊತ್ತಿದೆಜ್ವರ ಒಳ್ಳೆಯದು ಜೀವಕೋಶಗಳಲ್ಲಿಪ್ರತಿರೋಧ ಹೆಚ್ಚಾಗಿಚೈತನ್ಯ ಇಷ್ಟಿಷ್ಟೆಇಂಚಿಂಚು...
ಪುಸ್ತಕದ ಪರಿಚಯ
Book Shelf
ಕಾಡುವ ‘ವಿಚಿತ್ರಸೇನನ ವೈಖರಿ’
ಎಚ್ ಆರ್ ರಮೇಶ ಕವಿತೆಗಳ ಕುರಿತು ಆಡಿರುವ ಜನರಲ್ ಮಾತುಗಳು ಕವಿತೆಗಳೇ ಆಗಿವೆ, ಆದರೆ, ಕವಿತೆಗಳು ಮೌನದಲ್ಲಿದ್ದೇವೆಂದು ತೋರಿಸಿಕೊಳ್ಳುತ್ತ ಮಾತಿನ ಕಡೆ ಹೊರಳುವಂತೆ ತೋರುತ್ತಿವೆ, of course ಹೀಗೇಳಿದ್ದು ಸಂಕಲನದ ಇಡೀ ಕವಿತೆಗಳನ್ನು ಸುಮ್ಮನೆ ಗ್ಲ್ಯಾನ್ಸ್ಮಾಡಿದಾಗ, ಹಾಗಾಗಿ it is not a judgment or opinion. Poems run...
ಎಲ್ಲಿ ಹುಡುಕುವುದು ಆ ಭುಜಂಗಯ್ಯನನ್ನು…?
ಸುಮನ ಕಿತ್ತೂರು, ಸಿ ಜಿ ಕೆ, ಲೋಕೇಶ್ ಮೂವರ ಪರಿಚಯವನ್ನೂ ಒರೆಗೆ ಹಚ್ಚುವ ಒಂದು ಲೇಖನ ಇಲ್ಲಿದೆ. ಸುಮನಾ ಎಲ್ಲರ ಗಮನ ಸೆಳೆದಿದ್ದು ಲೋಕೇಶ್ ಅವರ ಬದುಕನ್ನು ನಿರೂಪಿಸುವ ಮೂಲಕ. ಆ ನಂತರ 'ಸ್ಲಂ ಬಾಲ' ನಿರ್ದೇಶಿಸುವ ವರೆಗೆ ಬೆಳೆದು ನಿಂತಿದ್ದಾರೆ. ಅಗ್ನಿ ಪ್ರಕಾಶನ ಲೋಕೇಶ್ ಬದುಕಿನ ಪುಸ್ತಕ ಹೊರತಂದಿತು. ಇದಕ್ಕಾಗಿ ಸಿ ಜಿ ಕೆ...
ಇಂದು ಸುವರ್ಣ ಚಾನಲ್ ನಲ್ಲಿ
ಮೇಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ಜರುಗಿದ 'ಈ ಪುಸ್ತಕ ನಂಗಿಷ್ಟ' ಕಾರ್ಯಕ್ರಮದ ವಿಶೇಷ ಪ್ರಸಾರ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಇಂದು ಪ್ರಸಾರವಾಗಲಿದೆ ಸಂಜೆ 5-30 ಕ್ಕೆ ಚಾನಲ್ ನ 'ಕಲಾಕ್ಷೇತ್ರ' ಕಾರ್ಯಕ್ರಮದಲ್ಲಿ ಸುಬ್ಬು ಹೊಲೆಯಾರ್, ಟೀನಾ, ಸುಧನ್ವ ದೇರಾಜೆ, ಹರೀಶ್ ಕೇರ, ಮಂಜುನಾಥ ಸ್ವಾಮಿ, ವಿದ್ಯಾರಶ್ಮಿ...
ಪ್ರಕಾಶ್ ಶೆಟ್ಟಿ ಪಂಚ್
ಪ್ರಕಾಶ್ ಶೆಟ್ಟಿ ಪ್ರಾಮಿಸ್ ಮಾಡಿದಂತೆ ಹೊಟ್ಟೆ ತುಂಬಾ ನಗಿಸುವ ಔಷಧ ಕಂಡುಹಿಡಿದಿದ್ದಾರೆ ಅದೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಅವರ ಈ ಬ್ಯೂಟಿಫುಲ್ ಮ್ಯಾಗಜ್ಯಿನ್ ಖಂಡಿತಾ ಕೊಳ್ಳಿ- ಮೊತ್ತ ಮೊದಲ ಸಂಚಿಕೆ ಹೊರಬಂದಿದೆ. ಬಿಸಿ ಬಿಸಿ ಯಾಗಿದೆ. ಈ ತಕ್ಷಣ ವಾರೆ ಕೋರೆ ಬ್ಲಾಗ್ ಗೆ ಭೇಟಿ ಕೊಡಿ. ಮರೆಯದಿರಿ- ಈ ಪ್ರಾಯೋಗಿಕ ಸಂಚಿಕೆ ಮಾತ್ರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





