ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಸಾವಿತ್ರಿ ಬಾಯಿ ಫುಲೆಗಾಗಿ..

ಸಾವಿತ್ರಿ ಬಾಯಿ ಫುಲೆಗಾಗಿ..

ಗದುಗಿಗೆ ಬನ್ನಿ ಸರಳ ಮದುವೆಗೆ ಸಾವಿತ್ರಿ ಬಾಯಿ ಫುಲೆ ಜನುಮ ದಿನ ಆಚರಣೆಗೆ ನಮ್ಮ ದಿನಮಾನಗಳಲ್ಲಿ ಸದಾ ಕಾಲ ಸ್ಮರಿಸಲೇಬೇಕಾದಂತಹ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಅವರದ್ದು. ಶಿಕ್ಷಣ ವಂಚಿತ ಸಮುದಾಯಗಳಿಗೆ ಅಕ್ಷರ ಜ್ಞಾನ ನೀಡಿದ ಹಿರಿಮೆ ಅವರದ್ದು. ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3ನ್ನು ಶಿಕ್ಷಕಿಯರ ದಿನವಾಗಿ...

ಬಾ ಕವಿತಾ

ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ತಪ್ಪಿದೆ…

ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ತಪ್ಪಿದೆ…

ಸರೋಜಿನಿ ಪಡಸಲಗಿ ಬೊಮ್ಮ….ಒಪ್ಪಿದೆ ನೀನು ವಿಶಿಷ್ಟ ಸೃಷ್ಟಿ ಕರ್ತ ಎಂದುಜಾಣನಾದರೂ ತಪ್ಪಿಬಿಡ್ತಿ ನೋಡು ಒಮ್ಮೊಮ್ಮೆಹೇಳಿಸಿ ಹೆಣ್ಣಿಗೆರಡು ದಡ ಹೊಳೆಯಂತೆ ಅಂದುತಪ್ಪಿದೆ ಬೊಮ್ಮ ನೀನೇ...

ರಂಜಿನಿ ಪ್ರಭು ಹೊಸ ಕಾಡುವ ಕವಿತೆ

ರಂಜಿನಿ ಪ್ರಭು ಹೊಸ ಕಾಡುವ ಕವಿತೆ

ರಂಜಿನಿ ಪ್ರಭು 1. ಕವಿತೆ—ಬಂದಳಿಕೆಒಂದಿರುಳು ಕಳೆದುಬೆಳಗಾಗುವನಿತರಲ್ಲಿಕಿಲಕಿಲ ನಗುವಅರಮನೆಯಾರು ತಾನೇ ಮಲಗಿದ್ದಾರೆಅಯೋದ್ಯೆಯ ಅರಮನೆಯಲ್ಲಿಕಳೆದಿರುಳು?ಅದೇನು ಸಣ್ಣ...

‍ಪುಸ್ತಕದ ಪರಿಚಯ

Book Shelf

ಋತುಗಳನ್ನು ಬಣ್ಣಿಸುವ ‘ಋತುಚಕ್ರ’

ಋತುಗಳನ್ನು ಬಣ್ಣಿಸುವ ‘ಋತುಚಕ್ರ’

ಶ್ಯಾಮಲಾ ಮಾಧವ ಮರಾಠಿ ಭಾಷಾ ಪ್ರಕಾಂಡ ಪಂಡಿತೆ, ಸಾಹಿತಿ ದುರ್ಗಾ ಭಾಗವತ್ ಅವರ ಅಮೂಲ್ಯ ಕೃತಿ 'ಋತುಚಕ್ರ'ವನ್ನು ಮುಂಬೈಯ ಗಣಪತಿ ಪೈ ಅವರು ಸೊಗಸಾಗಿ, ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಕೃತಿಯಲ್ಲಿ ಋತುಗಳ ಪರ್ಯಟನೆಯ ಮೋಹಕ ಚಿತ್ರವನ್ನು ನಮ್ಮ ಮುಂದಿಡುತ್ತದೆ, ಈ ಕೃತಿ. ಮೂಲ ಲೇಖಕಿ...

read more
ಬಿಳಿಮಲೆ ಬರೆಯುತ್ತಾರೆ: ’ಹೆಳವನ ಹೆಗಲ ಮೇಲೆ ಕುರುಡ’

ಬಿಳಿಮಲೆ ಬರೆಯುತ್ತಾರೆ: ’ಹೆಳವನ ಹೆಗಲ ಮೇಲೆ ಕುರುಡ’

೨೯-೩-೨೦೦೯ ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿರುವ ಕಡಲ ತಡಿಯ ತಲ್ಲಣ ಪುಸ್ತಕದ ಕೆಲವು ಪುಟಗಳು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ತುಳುನಾಡಿಗೆ ಬರಬೇಕಾದರೆ ನೀವು ಸಂಪಾಜೆ ಘಟ್ಟ ಇಳಿಯಲೇಬೇಕು. ಈ ರಸ್ತೆ ಬೇಡವೆಂದರೆ ಶಿವಮೊಗ್ಗ ಮಾರ್ಗವಾಗಿ ಬಂದು ಆಗುಂಬೆ ಘಟ್ಟ ಇಳಿದರೆ ಕರಾವಳಿ ತಲುಪಬಹುದು. ಇದೂ ಬೇಡವೆಂದರೆ ಚಿಕ್ಕಮಗಳೂರು ಮೂಲಕ...

ಚಿತ್ತಾಲರ ‘ಅಂತಃಕರಣ’

ಚಿತ್ತಾಲರ ‘ಅಂತಃಕರಣ’

ಮುಂಬೈ ನಲ್ಲಿ ಯಶವಂತ ಚಿತ್ತಾಲರ ಕೃತಿ ಅಂತಃಕರಣವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರ ಕೃಪೆ: ಪುರುಷೋತ್ತಮ ಬಿಳಿಮಲೆ, kannada...

ಚಿತ್ತಾಲರ ‘ಅಂತಃಕರಣ’

ಚಿತ್ತಾಲರ 'ಅಂತಃಕರಣ'

ಮುಂಬೈ ನಲ್ಲಿ ಯಶವಂತ ಚಿತ್ತಾಲರ ಕೃತಿ ಅಂತಃಕರಣವನ್ನು ಬಿಡುಗಡೆ ಮಾಡಲಾಯಿತು. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರ ಕೃಪೆ: ಪುರುಷೋತ್ತಮ ಬಿಳಿಮಲೆ, kannada...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This