ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಕಥೆ ಮತ್ತು ಕಾದಂಬರಿ ಪ್ರಶಸ್ತಿಗೆ ಕೃತಿ ಆಹ್ವಾನ

ಕಥೆ ಮತ್ತು ಕಾದಂಬರಿ ಪ್ರಶಸ್ತಿಗೆ ಕೃತಿ ಆಹ್ವಾನ

'ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರಶಸ್ತಿ' ಗಾಗಿ ಪುಸ್ತಕಗಳ ಆಹ್ವಾನ ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರತಿಷ್ಠಾನವು  ೨೦೧೭ರಲ್ಲಿ ಪ್ರಕಟವಾದ ಸಣ್ಣ ಕಥೆ ಮತ್ತು ಕಾದಂಬರಿ ಸಾಹಿತ್ಯ ಪ್ರಕಾರಕ್ಕೆ ಪ್ರಶಸ್ತಿ ನೀಡಲು ಪುಸ್ತಕಗಳನ್ನು ಆಹ್ವಾನಿಸಿದೆ. ಕನ್ನಡದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯು ೨೫೦೦ ನಗದು ಮತ್ತು...

ಬಾ ಕವಿತಾ

ವಸುಂಧರಾ ಕದಲೂರು ಕವಿತೆ- ‘ಅನುದಿನದ ಮಹಾತ್ಮ’

ವಸುಂಧರಾ ಕದಲೂರು ಕವಿತೆ- ‘ಅನುದಿನದ ಮಹಾತ್ಮ’

ವಸುಂಧರಾ ಕದಲೂರು ಎಷ್ಟು ಚಿಂತೆಗೆ ದೂಡಿದೆನೀನು! ಯೋಚಿಸಲುಕಷ್ಟವಾಗಿ ಸುಮ್ಮನಾದೆವು. ನಿನ್ನ ಮಾರ್ಗ ಅನುಸರಿಸಲುಬಲು ಕಠಿಣ, ಅಸ್ವಸ್ಥ ನಾವುದಾರಿ ಬದಲಿಸಿ ಬದುಕಿದೆವು. ಹಲವು...

ಸರೋಜಿನಿ ಪಡಸಲಗಿ ಹೊಸ ಕವಿತೆ- ಆತ  ಸಂತ

ಸರೋಜಿನಿ ಪಡಸಲಗಿ ಹೊಸ ಕವಿತೆ- ಆತ ಸಂತ

ಸರೋಜಿನಿ ಪಡಸಲಗಿ ಗುಂಡು ಎದೆ ಸೀಳಿ ಧರೆಗುರುಳಿತುಆತನ ದೇಹ ಆತನಲ್ಲ ಉರುಳಿದ್ದುಆತ ತಾಳಿರುವ ವಿರಾಟ್ ರೂಪವನುವ್ಯಾಪಿಸಿ ಅಖಂಡ ಬ್ರಹ್ಮಾಂಡವನುಹೆಜ್ಜೆ ಇಟ್ಟ ಕಡೆ ಆತನ ನೆರಳುಕಣ್ಣು...

‍ಪುಸ್ತಕದ ಪರಿಚಯ

Book Shelf

ಓದಲೇಬೇಕಾದ ಪುಸ್ತಕ ‘ಹಳೆಪೈಕರು’

ಓದಲೇಬೇಕಾದ ಪುಸ್ತಕ ‘ಹಳೆಪೈಕರು’

ಗಣೇಶ್‌ ಪಿ ಗೆಳೆಯ ಉಮೇಶ ನಾಯ್ಕ ಅವರು ತಮ್ಮ 'ಹಳೆಪೈಕರು: ಒಂದು ಅಧ್ಯಯನ' ಸಂಶೋಧನಾ ಗ್ರಂಥದ ಮೂಲಕ ನಾಮಧಾರಿಗಳ ಕುಲಮೂಲ ಹುಡುಕುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಹಳೆಪೈಕ-ನಾಮಧಾರಿ ಸಮಾಜ (ಜಾತಿ)ದಲ್ಲಿರುವ ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳನ್ನು ವಿವರವಾಗಿ, ಅಧಿಕೃತವಾಗಿ, ಆಕರ್ಷಕವಾಗಿ ನಿರೂಪಿಸಿದ್ದಾರೆ. ಕುಟುಂಬ...

read more

ಕಾವ್ಯ ನಾದದ ವಿಕ್ರಮ ವಿಸಾಜಿ

ಒಂದು ಕಾಲವಿತ್ತು. ಕನ್ನಡ ಎಂ ಎ ಓದುತ್ತಿದ್ದ ಹುಡುಗನೊಬ್ಬ ಕೃಷ್ಣ ಆಲನಹಳ್ಳಿಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದ. ಆತ ಇಲ್ಲವಾದಾಗ ಬರೆದ ಕವಿತೆಯಲ್ಲಿ 'ವೀರ್ಯ' ಎಂಬ ಶಬ್ದವಿತ್ತು. ಕಲಬುರ್ಗಿಯ ವಿದ್ವಾಂಸರು ಬೆಚ್ಚಿ ಬಿದ್ದು ಕುಳಿತಿದ್ದರು. 'ಅದೇನ್ ಬರೀತಾನ್ರಿ ಬರೀ ಹೊಲಸು' ಎಂದು ಸ್ವತಹ ಪಾಠ ಹೇಳುತ್ತಿದ್ದ ಗುರುಗಳೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This