ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಹಾರಿ ಹೋದ ಚಿಟ್ಟೆ!
ಸೌಮ್ಯಶ್ರೀ ಎ ಎಸ್ ಕೈ ಮೇಲೆ ತಾನಾಗಿ ಹಾರಿಬಂದು ಕೂತ ಬಣ್ಣದ ಚಿಟ್ಟೆಹಾರುವುದ ಮರೆತಂತೆ ನನ್ನಎದೆಗೊರಗಿ ಅಂಟಿಕೊಂಡಿತ್ತು.ಕದಲಿಸಿದರೂ ಮತ್ತೆ ಅಂಗೈಯೊಳಗೆ ಅಂಗಳದ ರಂಗೋಲಿ...
ಯಾರ ಪ್ರಿಯನಾಗಲಿಲ್ಲ…
ಮೂಲ : ವಸೀಂ ಬರೆಲವೀ ಕನ್ನಡಕ್ಕೆ : ಮೆಹೆಬೂಬೀ ಒತ್ತಾಯದ ವಿಷ ಏನೇ ಆಗಲಿ ಕುಡಿಯೋದಿಲ್ಲ…ನಾನು ಜಗತ್ತಿನ ಷರತ್ತುಗಳ ಮೇಲೆ ಜೀವಿಸೋದಿಲ್ಲ… ಸೋಲುಂಡವನ ನೋಡಲು ನನ್ನಿಂದ...
ಪುಸ್ತಕದ ಪರಿಚಯ
Book Shelf
ಓ ಎಲ್ ಎನ್ ಓದಿದ ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’
ಭುವನಾ ಹಿರೇಮಠ ಅವರ ಹೊಸ ಕವನ ಸಂಕಲನ - ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣಸ್ವಾಮಿ ಅವರುಬರೆದ ಮುನ್ನುಡಿ ಇಲ್ಲಿದೆ- ಓ ಎಲ್ ನಾಗಭೂಷಣ ಸ್ವಾಮಿ ನನಗೆ ವಯಸ್ಸಾಗುತ್ತಿರುವ ಕಾರಣಕ್ಕೇ ಇರಬೇಕು, ಕನ್ನಡ ಕವಿತೆ ದಣಿದಿದೆ ಅನಿಸುತ್ತದೆ. ನೋಡುವುದಕ್ಕೆ ಪದ್ಯದ ಹಾಗೆ ಕಾಣುವ ಆದರೆ...
ಬರಲಿದೆ…ಬರಲಿದೆ…
ಲಡಾಯಿ ಪ್ರಕಾಶನ ಎಚ್ ಬಿ ವಡ್ಡಟ್ಟಿ ಅವರ ಮುಂಡರಗಿ: ಬ್ರಿಟಿಷ್ ವಿರೋಧಿ ಹೋರಾಟ ಕೃತಿ ಬಿಡುಗಡೆ ಅತಿಥಿಗಳು ರಹಮತ್ ತರೀಕೆರೆ, ಸಿದ್ದನಗೌಡ ಪಾಟೀಲ್, ಕೆಂಚಾರೆಡ್ಡಿ ಮೇ ೩೦ ಸಂಜೆ, ೪ ಕ್ಕೆ ಎ ಪಿ ಎಂ ಸಿ ಹಾಲ್,...
ಸಂದೀಪ್ ನಾಯಕ್ ಗೆ ಛಂದ ಪ್ರಶಸ್ತಿ
ಸಂದೀಪ್ ನಾಯಕ್ ಈ ಸಾಲಿನ ಛಂದ ಪುಸ್ತಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಉತ್ತರ ಕನ್ನಡದ ಸಂದೀಪ್ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪತ್ರಕರ್ತ. ಸಿನೆಮಾ ಬರವಣಿಗೆಯಲ್ಲೂ ಎತ್ತಿದ ಕೈ. ಸ್ನೇಹಜೀವಿ. ಒಳ್ಳೆಯ ವಿಮರ್ಶಕ. ಯಾವ ಮುಲಾಜೂ ಇಲ್ಲದೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಗುಣ. ಛಂದ ಹಸ್ತಪ್ರತಿ ಪ್ರಶಸ್ತಿ ಕನ್ನಡದ ಮನ್ನಣೆ...
ಸವಿತಾ ಕೇಳುತ್ತಾರೆ- ಏನಾಗುತ್ತೆ?
ಸವಿತಾ ನಾಗಭೂಷಣ್ ಕನ್ನಡದ ಪ್ರಮುಖ ಕವಿ. ಅವರ 'ದರುಶನ' ಕವನ ಸಂಕಲನವನ್ನು ಲೋಹಿಯಾ ಪ್ರಕಾಶನ ಪ್ರಕಟಿಸಿದೆ. ಯಾಕೋ ಕವಿತೆ ಬರೆಯುವ ಹಂಬಲ ಉಂಟಾಗುತ್ತಿಲ್ಲ..ಎಂದು ಸವಿತಾ ಶಾಕ್ ನೀಡಿದ್ದಾರೆ. ಅವರ ಒಂದು ಒಳ್ಳೆಯ ಕವಿತೆಯೊಂದಿಗೆ ಅವರ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.. 'ದರುಶನ' ನನ್ನ ಐದನೆಯ ಕವನ ಸಂಕಲನ. 2002ರಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





