ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಹಿರಿಯರೆನಿಸಿಕೊಂಡವರ ಸಣ್ಣತನ

ಶ್ರೀನಿವಾಸ ಪ್ರಭು ಅಂಕಣ: ಹಿರಿಯರೆನಿಸಿಕೊಂಡವರ ಸಣ್ಣತನ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಸಮುದಾಯದ ‘ತುಘಲಕ್’ ಹೀಗೆ ಸಿದ್ಧವಾಯ್ತು..

ಸಮುದಾಯದ ‘ತುಘಲಕ್’ ಹೀಗೆ ಸಿದ್ಧವಾಯ್ತು..

ಶ್ರೀಪಾದ ಭಟ್ -----ಉತ್ತಮ ಸಾಹಿತ್ಯಕೃತಿಗಳು ಯಾವತ್ತೂ ವರ್ತಮಾನದ ಅಗತ್ಯಕ್ಕೆ ಅನುವಾಗುವಂತೆ ರೂಪಾಂತರಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತವೆ. ತುಘಲಕ್ ಅದಕ್ಕೆ ಒಂದು ಉತ್ತಮ ಸಾಕ್ಷಿ. ರಂಗಶಂಕರ ಯುವ ರಂಗನಿರ್ದೇಶಕರುಗಳಿಂದ ಕಾರ್ನಾಡರನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಮರುನಿರೂಪಿಸಲು...

ಶೋಭಾ ಹಿರೇಕೈ ಗಡಿಯೂರಿನ ನೆನಪು- ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ…

ಶೋಭಾ ಹಿರೇಕೈ ಗಡಿಯೂರಿನ ನೆನಪು- ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ…

2 ಶೋಭಾ ಹಿರೇಕೈ ಕಂಡ್ರಾಜಿ. ಈ ಲೇಖನದ ಮೊದಲ ಭಾಗ - ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು… ನವಂಬರ್ ಅಂದರೆ ‌ಕನ್ನಡದ ಮಾಸ. ಅದರ ಜೊತೆಗೆ ನನಗೋ ಎಡಬಿಡದೆ ಮರಾಠಿಯದ್ದೇ ದ್ಯಾಸ. ನೆನೆಯದಿರಲಿ ಹೇಗೆ ಆ ಮರಾಠಿ ಊರಲ್ಲಿ ಈ ಮಲೆನಾಡಿನ ಮಗಳಿಗೆ ತೋರಿದ ಗೌರವ, ಅಕ್ಕರೆ, ವಾತ್ಸಲ್ಯ ಪ್ರೀತಿಗಳನ್ನು. ಹೇಗೆ ನೆನೆಯದೇ ಇರಲಿ ಆ...

ನಮಸ್ಕಾರ ದಾರದಹಳ್ಳಿ ಬದುಕಿಗೆ… ನೆನಪಿಗೆ…

ನಮಸ್ಕಾರ ದಾರದಹಳ್ಳಿ ಬದುಕಿಗೆ… ನೆನಪಿಗೆ…

ಲೋಕೇಶ್ ಮೊಸಳೆ ---- ಡಿ ಬಿ ಚಂದ್ರೇಗೌಡ ( ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ) ಅವರೊಂದಿಗೆ ನನಗೆ ಭಾವಾನಾತ್ಮಕ ಸಂಭಂದಗಳಿವೆ. ಅಪ್ಪ ದಾರದಹಳ್ಳಿಯ ಸರ್ಕಾರಿ ಶಾಲೆಯ ಮೇಷ್ಟರಾಗಿದ್ದರು. ಚಂದ್ರೇಗೌಡರ ಅಣ್ಣ ಡಿ ಬಿ ಬಿಳಿಗೌಡರು ಆ ಶಾಲೆಯ ಮುಖ್ಯ ಶಿಕ್ಷಕ , ಹೀಗಾಗಿ ನಮ್ಮ ಅವರ ಮನೆಯ ಒಡನಾಟ…. ನನ್ನ ಬಾಲ್ಯದಲ್ಲಿ ಆವರ ಮನೆಗೆ ಆಟವಾಡಲು...

ಮನ ಗೆದ್ದ ‘ಚಾರು ವಸಂತ’

ಮನ ಗೆದ್ದ ‘ಚಾರು ವಸಂತ’

ಚಿತ್ತಬಿತ್ತಿಯೊಳಗೆ ಚಿಂತನೆಗಳನ್ನು ಒರೆಗೆ ಹಚ್ಚಿದ 'ಚಾರು ವಸಂತ' ಶಶಿರಾಜ್ ರಾವ್ ಕಾವೂರು ಚಿತ್ರಗಳು: ರವಿ, ಮಾನಸ ಸ್ಟುಡಿಯೊ, ಮೂಡಬಿದಿರೆ ---- ಪ್ರಾಚೀನ ಕಥಾನಕವನ್ನು ದೇಸಿ ಶೈಲಿಯಲ್ಲಿ 2003 ರಲ್ಲಿ ಬರೆದು, ಲೋಕಾರ್ಪಣೆ ಮಾಡಿದ್ದ ಡಾ.ಹಂಪನಾ ಅವರಿಗೆ ಈ ಕಾವ್ಯ ನಾಟಕವಾದರೆ ಬಹಳ ಜನರನ್ನು ತಲುಪುತ್ತದೆ ಎಂಬ ಯೋಚನೆಯಿತ್ತು. ಆ...

ನಾಟಕ ನೋಡಿ ಹೃದಯ ತುಂಬಿ ಬಂತು

ನಾಟಕ ನೋಡಿ ಹೃದಯ ತುಂಬಿ ಬಂತು

ನಿವೇದಿತಾ ಎಚ್ ----- ಇದೀಗ ತಾನೆ ರಾಜ್ಯೋತ್ಸವದ ಆಚರಣೆ ಮುಗಿದಿದೆ, ಕರ್ನಾಟಕ ಎಂಬ ನಾಮಕರಣದ  ಸುವರ್ಣ ಸಂಭ್ರಮ ವರ್ಷಪೂರ್ತಿ ನಡೆಯಲು ತಯಾರಿ ಭರ್ಜರಿಯಾಗಿಯೇ ನಡೆದಿದೆ. ರಾಜ್ಯೋತ್ಸವ ಎಂದ ತಕ್ಷಣ ನವೆಂಬರ್‌ ಬಂದ ತಕ್ಷಣ ನಮ್ಮ ಕನ್ನಡ ಪ್ರೀತಿ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆಗಳಿಗೆ ವೇದಿಕೆ ಒದಗಿಸಲು ಸಿದ್ಧರಾಗಿ...

ಬಾ ಕವಿತಾ

ಹೊಸ ನಾಗರೀಕತೆ!

ಹೊಸ ನಾಗರೀಕತೆ!

ಹೊಸ ದೇಶ ಹೊಸ ಹೆಸರು -ಸವಿತಾ ನಾಗಭೂಷಣ ಗಿಡಗಂಟಿ ಬೆಳೆದ ಸೈಟನ್ನು ಖಾಲಿಮಾಡುವಂತೆ ಊರಿಗೆ ಊರನ್ನೇ, ಅಲ್ಲಿನ ಮನುಷ್ಯರನ್ನೂ ಅವರುಬರ್ಬರವಾಗಿ ಹತ್ಯೆಗೈದುಗುಡಿಸಿ ಹಾಕಿದರು ಆಗ...

ಬೆಳಕೆಂದರೆ ಬೆಳಕಲ್ಲ..

ಬೆಳಕೆಂದರೆ ಬೆಳಕಲ್ಲ..

ಅರಿವೆಂಬುದುಂಟೇ -ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮೌನಕ್ಕೆಎಲ್ಲೆಲ್ಲಿಂದಲೋ ತಂತಿಒಮ್ಮೆ ಬೆಳಕುಒಮ್ಮೆ ಬೆಂಕಿ ಕಗ್ಗತ್ತಲಲ್ಲಿಬೆಂಕಿಬೀಡಿಕುಕ್ಕರಗಾಲಿನ ಧ್ಯಾನಬೆಂಕಿ...

‍ಪುಸ್ತಕದ ಪರಿಚಯ

Book Shelf

ಓದಲೇಬೇಕಾದ ‘ವಿಜಯ’ದ ಕಥೆ…

ಓದಲೇಬೇಕಾದ ‘ವಿಜಯ’ದ ಕಥೆ…

ಸಂಯುಕ್ತಾ ಪುಲಿಗಲ್ ಅವರ ಪುಸ್ತಕ 'ನಾನಿಲ್ಲೇ ಇರುವೆ' 'ಸಾವಣ್ಣ' ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಬಗ್ಗೆ ಲೇಖಕಿಯ ಮಾತು ಇಲ್ಲಿದೆ Cancer may touch the body, but not the spirit that chooses to shine through it - ಇದು ವಿಜಯಾ ಅವರ ಬಗ್ಗೆ ನನ್ನ ಅನಿಸಿಕೆ. ವಿಜಯಾ ಅವರು ನನ್ನ ಪತಿ ಗುರುದತ್ ಅವರ ಚಿಕ್ಕಮ್ಮ....

read more
ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ ರವರು. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ...

ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’

ಮಹಾಂತೇಶ ಪಾಟೀಲ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’

ಡಾ ಮಹಾಂತೇಶ ಪಾಟೀಲ ರೇವಣಸಿದ್ದಪ್ಪ ಜಿ.ಆರ್ ಅವರ 'ಬಾಳನೌಕೆಯ ಬೆಳಕಿನ ದೀಪ' ಕವನ ಸಂಕಲನ ಓದಿದೆ. ನಿಮ್ಮ ಕವಿತೆಗಳು ಉತ್ತಮವಾಗಿವೆ ಎನ್ನುವುದಕ್ಕಿಂತ ಫಿಲಾಸಫಿಕಲ್ ಆಗಿವೆ ಎನ್ನುವುದು ಸೂಕ್ತ. ಬದುಕಿನ ಅನುಭವಗಳು ಮಾತಿನ ಹಂತ ದಾಟಿ ಕಾವ್ಯವಾಗುವ ಕ್ರಮದ ನಡುಮಧ್ಯದ ರಚನೆಗಳು ಈ ಸಂಕಲನದಲ್ಲಿವೆ. ಎಲ್ಲೆಲ್ಲಿ ಕಾವ್ಯ ವಾಚ್ಯಾರ್ಥ ಮೀರಿ...

ನಾ ದಿವಾಕರ ಓದಿದ ‘ಬಟ್ಟೆಗಂಟಿದ ಬೆಂಕಿ’

ನಾ ದಿವಾಕರ ಓದಿದ ‘ಬಟ್ಟೆಗಂಟಿದ ಬೆಂಕಿ’

ನಾ ದಿವಾಕರ ಕನ್ನಡಕ್ಕೆ ಮತ್ತೊಂದು ಕಾವ್ಯಪ್ರತಿಭೆ – ವಿಶಾಲ್‌ ಮ್ಯಾಸರ್ ತಮ್ಮ ಪ್ರಥಮ ಸಂಕಲನದಲ್ಲೇ ಯುವ ಕವಿಯ ಸ್ಫುಟವಾದ ಮನದಾಳದ ಅಭಿವ್ಯಕ್ತಿ ಕವಿತೆಯೇ ಆಗಲಿ, ಒಂದು ಸಣ್ಣ ಕತೆಯೇ ಆಗಲಿ, ಕಲೆ ಮತ್ತು ಸಾಹಿತ್ಯದ ಯಾವುದೇ ಅಭಿವ್ಯಕ್ತಿಯಾಗಲಿ, ಶೂನ್ಯದಲ್ಲಿ ಉಗಮಿಸುವುದಿಲ್ಲ. ಕವಿ  ಅಥವಾ ಸಾಹಿತಿಯ ಅಭಿವ್ಯಕ್ತಿಯ ಕಣ್ಣೋಟ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This