ಇಂದು ಅವಧಿಯಲ್ಲಿ...
ಉಣ್ಣದೆಯೂ ತೊಳೆದಿಟ್ಟ ಖಾಲಿತಾಟು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
‘ಅವಧಿ’ಯ ವಿಶೇಷ ಕಾರ್ಯಕ್ರಮ ‘ಚಾಕ್ ಸರ್ಕಲ್’ ಫೋಟೋ ಆಲ್ಬಂ
'ಅವಧಿ'ಯ ವಿಶೇಷ ಕಾರ್ಯಕ್ರಮ 'ಚಾಕ್ ಸರ್ಕಲ್' ಹಿರಿಯ ಪತ್ರಕರ್ತರಾದ 'ನಾಗೇಶ್ ಹೆಗಡೆ' 'ಚಾಕ್ ಸರ್ಕಲ್' ಕಾರ್ಯಕ್ರಮದ ಮೊದಲ ಅತಿಥಿಯಾಗಿ ಭಾಗವಹಿಸಿದ್ದರು. 'ಅವಧಿ'ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಜೊತೆ ನಾಗೇಶ್ ಹೆಗಡೆ. ಕಾರ್ಯಕ್ರಮದ ಫೋಟೋ ಆಲ್ಬಂ...
ಸ್ವಚ್ಛತೆ ಮತ್ತು ‘ಹರುಕು ಮುರುಕು’ ಕತೆ
'ಬಾಲ ಒಂದಿಲ್ಲ ಅಷ್ಟೇ..' ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...
ಅವಳು ನದಿ
ಅಂಜನಾ ಗಾಂವ್ಕರ್ ಜುಳುಜುಳು ಸಂಗೀತ ಹಾಡುತ್ತ ಬೆಳ್ಳಿಯ ಕರಗಿಸಿ ಹರಿಸಿದಂತೆ ಹರಿಯುತ್ತಿರುವ ಹೊಳೆಯುತ್ತಿರುವ ಹಳ್ಳದಲ್ಲಿ ನಟ್ಟ ನಡುವಿನ ಬಂಡೆಯ ಮೇಲೆ ಕುಳಿತು ಯೋಚನಾ ಲಹರಿಯಲಿ ಮುಳುಗಿದ್ದೆ. ಹರಿಯುವ ನೀರಿನಂತೆ ಹೊರಟು ಕೇವಲ ಕಡಲ ಸೇರಿದರೇನು ಬಂತು? ಸಿಹಿ ನೀರು ಉಪ್ಪಾಗಿ ಮತ್ತೆ ಆವಿಯಾಗಿ ಜಲಚಕ್ರದ ಪುನರಾವರ್ತನೆ...
ಕಂಗಾಲಾಗಿಸಿದ ಮುಷ್ಕರ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಯಕ್ಷಗಾನ ಕೇಂದ್ರದ ಗ್ರಂಥಾಲಯ ತಲುಪಿದ ಪುಸ್ತಕಗಳು…
ಕೆರೆಮನೆ ಶಿವಾನಂದ ಹೆಗಡೆ ಮುಂಬೈನಲ್ಲಿ ಬಹುಕಾಲ ನೆಲೆಸಿದ್ದ ಯಕ್ಷಗಾನದ ಕುರಿತು ಅಪಾರ ಕೆಲಸ ಮಾಡಿದ, ನಮ್ಮ ಮಂಡಳಿಯ ಆಪ್ತರಾದ ಇತ್ತೀಚಿಗೆ ನಿಧನರಾದ ಮಾನ್ಯ ಶ್ರೀ ಎಚ್ ಬಿ ಎಲ್ ರಾವ್ ಅವರ ಕೆಲವು ಯಕ್ಷಗಾನ ಸಂಗ್ರಹದ ಪುಸ್ತಕಗಳನ್ನ ಅವರ ಶ್ರೀಮತಿಯವರು ನಮ್ಮ ಯಕ್ಷಗಾನ ಕೇಂದ್ರದ ಗ್ರಂಥಾಲಯಕ್ಕೆ ಪ್ರೀತಿಯಿಂದ ಕೊಡುತ್ತೇನೆಂದು...
Latest
ಬಾ ಕವಿತಾ
ಹೃದಯದ ಗೆಜ್ಜೆಗಳಿಗಾದರೂ…
ಅಶೋಕ ಹೊಸಮನಿ ಆ ಜಂತಿಯ ಮಣ್ಣಾದರೂ ನಾನಾಗಬೇಕಿತ್ತುಆ ಜಂತಿಯಾದರೊ ಉಸಿರಾಡಬೇಕಿತ್ತು ಉರಿವ ಬೆರಳಿಗೊ ಕೆಣಕುವ ಚರಿತೆಯ ನಂಟಿದೆಯಾ ಹೇಳು?ಕರೆದು ಕೂಡಿಸಿಕೊಳ್ಳಬಹುದಿತ್ತು ಆ ಮಾಡವಾದರೂಆ...
ಸುಡೋ ಕವಿಯೊಬ್ಬನಿಗೆ ಹಾಡಬಹುದಾದ ಚರಮಗೀತೆ…
ಮಹಾಂತೇಶ ನವಲಕಲ್ ೧ ಇಟ್ಟುಕೊಂಡ ಕಿರೀಟವೆಲ್ಲ ನಿನ್ನ ಆತ್ಮರತಿಯ ವೃಂತ ಕೋಶದಲ್ಲೆ ಜನಿಸಿದ್ದುವಜ್ರದ ಕಲ್ಲುಗಳಂತೆ ಇರುವಶಿರಸ್ತ್ರಾಣಕೆ ಹಚ್ಚಿದಪಿಕನಾಸಿ ಗಾಜುಗಳೆಲ್ಲಒಂದೊಂದಾಗಿ ಕಳಚಿ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’
ಆನಂದದ ಹುಡುಕಾಟದಲ್ಲಿ ಹಯವದನ ಉಪಾಧ್ಯರ 'ಆನಂದಾನುಭೂತಿ' ಡಾ ಪಾರ್ವತಿ ಜಿ ಐತಾಳ್ ಈಗಾಗಲೇ ತಮ್ಮ ಕನ್ನಡ ಮತ್ರು ಇಂಗ್ಲಿಷ್ ವಿಮರ್ಶಾ ಕೃತಿಗಳ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಡಾ.ಹಯವದನ ಉಪಾಧ್ಯರು ಆನಂದಾನುಭೂತಿಯ ಕುರಿತಾದ ತಮ್ಮ ಪಿ.ಹೆಚ್.ಡಿ. ಮಹಾಪ್ರಬಂಧವನ್ನು ಇಂಗ್ಲಿಷ್ ನಿಂದ...
ಮತ್ತೊಂದು ಜೋಗಿ ಪುಸ್ತಕ
ಜೋಗಿ ಹೊಸ ಪುಸ್ತಕ ಬರುತ್ತಿದೆ. ‘ಶ್ರೀನಿಧಿಯ ಕಾಡು’ ಪುಸ್ತಕ ಈ ಭಾನುವಾರ ಬೆಳಗ್ಗೆ ೧೦-೩೦ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಶ್ರೀನಿವಾಸ ವೈದ್ಯ ಬಿಡುಗಡೆ ಮಾಡುತ್ತಾರೆ. ಇದು ಅಂಕಿತ ಪ್ರಕಟಣೆ.
ಊರ ಗೌಡನ ಮನೆ ನಾಯಿ ಸತ್ತರೆ..
ಊರ ಗೌಡನ ಮನೆ ನಾಯಿ ಸತ್ತರೆ ಊರ ತುಂಬಾ ಜನ. ಊರ ಗೌಡ ಸತ್ತರೆ ಊರ ನಾಯಿಯೂ ಇಲ್ಲ… (ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು 19 ವಷ೯ಗಳ ಕಾಲ ತಿಪಟೂರಿನ ಸಕಾ೯ರಿ ಆಸ್ಪತ್ರೆಯಲ್ಲಿ ಇದ್ದು ಗತಿಸಿದ ಹಿರಿಯ ಕವಿ, ಹಿರಿಯ ಗೆಳೆಯ […]
ಉಷಾ ಕಟ್ಟೆಮನೆ ಮೆಚ್ಚಿದ್ದು
”ದೇವರೇ ನನ್ನ ಕೈ ಬಿಡಬೇಡ,ದೇವರೇ. ನನ್ನ ತೊಗಲಿಗೆ ಬಣ್ಣಕೊಟ್ಟ ರಕ್ತದಲ್ಲಿ ನನ್ನದೆಷ್ಟು ಇನ್ನೊಬ್ಬರದೆಷ್ಟು ತಿಳಿಯದೆ ದಿಗ್ಭ್ರಾಂತನಾಗಿದ್ದೇನೆ. ನಿನ್ನ ಹಾದಿಯಲ್ಲಿ ಹೊರಟ ನಾನು, ಹೀಗೆ ಏತಕ್ಕೆ ಬತ್ತಲೆಯಾಗಿ ಮರುಭೂಮಿಯಲ್ಲಿ ಅಲೆಯಬೇಕು? ನಿನ್ನ ಆಸರವನ್ನರಸಿ ಬಂದವನು ಹಂದಿಯಂತೆ ಕೊಳೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ. ನನ್ನನ್ನು ಹಿಡಿದೆತ್ತು. […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











