ಇಂದು ಅವಧಿಯಲ್ಲಿ...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ದೇವರು ಕಾಣೆಯಾಗಿದ್ದಾರೆ
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಗುಡಿಹಳ್ಳಿ ಇನ್ನಿಲ್ಲ…
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದ ಗುಡಿಹಳ್ಳಿ,...
ದರ್ಶನ್ ಜಯಣ್ಣ ಸರಣಿ – ಆಡು ಮುಟ್ಟದ ಸೊಪ್ಪಿಲ್ಲ
ದರ್ಶನ್ ಜಯಣ್ಣ 7 ನನ್ನಪ್ಪನಾನೆಂದೋ ಓದಿದ ಕವಿತೆಯಅವ್ವನ೦ತೆ !ದುಡಿದದ್ದು ಪಡೆದದ್ದು ಬಡಿದಾಡಿದ್ದುಎಲ್ಲ ನಮಗಾಗಿಯೇ ! ಉಣುವಾಗ ಉಣದೆತೊಡುವಾಗ ತೊಡದೆಆಗೊಮ್ಮೆ ಈಗೊಮ್ಮೆಯೂ ವಿಲಾಸಿಯಾಗದೆಹರುಷದ ಕೂಳು ನೆಚ್ಚಿದರೆವರುಷದಕೂಳು ಹಾಳು ಎನ್ನುತ್ತಿದ್ದ ! ಮರಳು ಸಿಮೆ೦ಟು ಇಟ್ಟಿಗೆಯವರು ಸಾಲದಕ್ಕೆ ಮೇಸ್ತ್ರಿಯೊಡನೆಯೂ ಗುದ್ದಾಡಿ ಮನೆಕಟ್ಟಿದ...
ನನ್ನ ʻಎಗ್ಲಾಂಟೈನ್ ಜೆಬ್ʼ
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಶ್ರೀನಿವಾಸ ಪ್ರಭು ಅಂಕಣ- ನನ್ನ ಮೊಟ್ಟಮೊದಲ ಶ್ರೋತೃ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಗುಂಡುರಾವ್ ದೇಸಾಯಿ ಅವರ ಮಕ್ಕಳ ಕಥೆ- ಮಕ್ಕಳೇನು ಸಣ್ಣವರಲ್ಲ
ಗುಂಡುರಾವ್ ದೇಸಾಯಿ ಶಾಲೆಯಲ್ಲಿ ಅಂದು ಯಾವುದೊ ಒತ್ತಡದ ಕೆಲಸದಲ್ಲಿದ್ದಾಗ ವಯಸ್ಸಾದ ಹೆಣ್ಣುಮಗಳು ಹತ್ತಾರು ದೊಡ್ಡ ಮಕ್ಕಳನ್ನು ಕರೆದುಕೊಂಡು ರಂಪ ಮಾಡುತ್ತ ಬಂದಳು. ಮೊದಲೆ ಹೆಡ್‌ಮಾಸ್ಟರ್ ಇರಲಿಲ್ಲ. ಅವರು ಇಲ್ಲದಾಗಲೆ ಇಂತಹ ಸಮಸ್ಯೆಗಳು ನನಗೆ ಕಾಡೋವು. ಹಿಂದೊಮ್ಮೆ ಬೇರೆ ಯಾವುದೆ ಶಾಲೆಯ ಮಕ್ಕಳು ಶಾಲೆಯ ಹಿಂದಿನ ಓಣಿಯಲ್ಲಿ ‘ಹೊರ...
Latest
ಬಾ ಕವಿತಾ
ಸರೋಜಿನಿ ಪಡಸಲಗಿ ಕವಿತೆ- ಓ ಕನಸೇ…
ಸರೋಜಿನಿ ಪಡಸಲಗಿ ಮುಂಜಾವಿನ ಮಂಜಿನಲಿಮುಸ್ಸಂಜೆಯ ರಂಗಿನಲಿಕಳೆದು ತೇಲಿ ಹೋಗುವಾಗಬಾರದಿರು ಕನಸೇ ಓ ಕನಸೇ ನೀನರಿಯದ ಗುಂಗಿನಲಿಮಧುಮಧುರ ರಂಗಿನಲಿನೆನಪುಗಳು ಸುಳೀವಾಗಬಾರದಿರು ಕನಸೇ ಓ...
ಲಕ್ಷ್ಮಣ ವಿ ಎ ಕವಿತೆ- ಬುದ್ಧಿ ಹೇಳುವುದು ಹೇಗೆ ?
ಡಾ ಲಕ್ಷ್ಮಣ ವಿ ಎ ಹರೆಯದ ಹುಡುಗಿಯಎಡಗಾಲಿನ ಹೈ ಹೀಲ್ಡಿನಹವಾಯಿಯೊಂದನ್ನುದಡಕ್ಕೆ ತಂದೆಸಿದಿದೆ ಅರಬ್ಬೀ ಕಡಲು ಹೇಳಿ ಕೇಳಿಹುಣ್ಣಿಮೆಯ ಇರುಳುಹುಚ್ಚೆದ್ದು ಕುಣಿವ ಅಲೆಗಳುರೇತಿನಲಿ...
ಪುಸ್ತಕದ ಪರಿಚಯ
Book Shelf
ನಾಗರೇಖಾ ಗಾಂವಕರ ಓದಿದ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’
ಆಶಾವಾದವನ್ನು ಬಿಂಬಿಸುವ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’ ನಾಗರೇಖಾ ಗಾಂವಕರ ಬದುಕಿನ ನಿಜ ಮೌಲ್ಯವೇನೆಂದು ಅರ್ಥ ಮಾಡಿಕೊಳ್ಳುವುದು ಅದೆಷ್ಟು ಕಷ್ಟ. ನಮ್ಮ ಸಾಮಾಜಿಕ ಜೀವನ ವಿಧಾನಗಳು ಕಟ್ಟಿಕೊಟ್ಟ ಬದುಕು, ನಾವೇ ಕಟ್ಟಿಕೊಂಡ ಬದುಕು ಯೋಗ್ಯವಾದದ್ದೆ ಇತ್ಯಾದಿ ಯೋಚನೆಗಳು ಆಗಾಗ ಕಾಡುತ್ತವೆ. ಹಣದ ಉನ್ಮಾದ ಹೇಗಿರುತ್ತದೆ....
ಪಲ್ಲವ ಪ್ರಕಾಶನದಿಂದ ’ಜಂಗಮ ಫಕೀರನ ಜೋಳಿಗೆ’
ದೇವನೂರರ ‘ಕುಸುಮಬಾಲೆ’
ಸುರೇಶ್ ನಾಗಲಮಡಿಕೆ ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ - ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ...
'ಚಿರಸ್ಮರಣೆ' ಬಗ್ಗೆ ಓದಿದ ಮೇಲೆ…
ಚಿರಸ್ಮರಣೆ ಒಂದು ಚಿರನೂತನ ನೆನಪು ಎನ್ ನಾರಾಯಣ ಸ್ವಾಮಿ ಹೀಗೊಂದು ದಿನ ಪೇಸ್ ಬುಕ್ ತಿರುವುತ್ತಿದ್ದಾಗ ಜಿ. ಎನ್.ಮೋಹನ್‌ರವರ ಒಂದು ಲೇಖನ ನನ್ನ ಗಮನ ಸೆಳೆಯಿತು, ಅಂದರೆ ಸಾಮಾನ್ಯ ಸೆಳೆತವಲ್ಲ. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾವು ಯಾವ ಪರಿ ಹಳ್ಳಿಗಳ ಹೃದಯದಲ್ಲಿ ಹಾಸು ಹೊಕ್ಕಾಗಿತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











