ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಪ್ಪು…

ಅಪ್ಪು…

ಕುಶ್ವಂತ್‌ ಕೋಳಿಬೈಲು ೧.ಗಾಜನೂರಿನಗಾಜು ಒಡೆದುಹೋಯಿತು..ಕನ್ನಡಿಗರ ಮನಸ್ಸೂಚೂರುಚೂರಾಯಿತು !!! ೨.ಅಪ್ಪನಂತೆ ಹಾಡುತ್ತಿದ್ದ..ಅಪ್ಪನಂತೆ ನಟಿಸುತ್ತಿದ್ದ..ಅಪ್ಪನಂತೆ ಹೊರಟುಹೋದ !!! ೩.ಹೃದಯಾಘಾತಇಡೀ ನಾಡಿಗೆ ಆಗಿದೆ..ಎದೆನೋವು ಬಂದದ್ದುಅವನಿಗೆ ಮಾತ್ರ! ೪.ಕನ್ನಡ ರಾಜ್ಯೋತ್ಸವಕ್ಕೆಅಣ್ಣಾ ಬಾಂಡಿಲ್ಲ !!ಬೊಂಬೆ ಹಾಡುತೈತೆಅರಮನೆಯಲ್ಲಿ...

ರಾಜ್‌ ವರ್ಸಸ್‌ ವಿಷ್ಣು…

ರಾಜ್‌ ವರ್ಸಸ್‌ ವಿಷ್ಣು…

ಕೃಷ್ಣಮೂರ್ತಿ ಬಿಳಿಗೆರೆ ಎಪ್ಪತ್ತು ಎಂಬತ್ತರ ದಶಕಗಳು ರಾಜ್‌ಕುಮರ್‌ ಮತ್ತು ವಿಷ್ಣುವರ್ಧನ್‌ ಮಾಮೇರಿ ಮಿಂಚುತ್ತಿದ್ದ ಕಾಲ. ಆಗ ತಾನೆ ಅಭಿಮಾನಿ ಸಂಘಗಳು ಹುಟ್ಟಿ  ಹೀರೋಗಳ ಹುಟ್ಟು ಹಬ್ಬದ ದಿನವನ್ನು ಹುಡುಕಿ ಭರ್ಜರಿ ಆಚರಣೆ ಶುರು ಮಾಡಿದ್ದವು. ಅವರವರ ಯೋಗ್ಯತಾನುಸಾರ ಕಟೌಟ್‌ಗಳು ರಾರಾಜಿಸುತ್ತಿದ್ದವು. ರಾಜ್‌ ಮತ್ತು...

ನಮಿಬಿಯಾದ 16 ಹುಡುಗರ ಕ್ರಿಕೆಟ್ ಕನಸುಗಳು​…

ನಮಿಬಿಯಾದ 16 ಹುಡುಗರ ಕ್ರಿಕೆಟ್ ಕನಸುಗಳು​…

ರಮಾಕಾಂತ್‌ ಆರ್ಯನ್‌ ನಮಿಬಿಯಾ…! ಎಂಥ ಹುಡುಗರೋ ನೀವೋ..ಬರೀ ಹದಿನಾರೇ ಜನ ಕನಸ್ಸನ್ನು ಕಂಡು, ಚಂದ್ರಲೋಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರುವವರಂತೆ ಬಂದು ನಿಂತವರು! ವಿಶ್ವದ ಘಟಾನುಘಟಿ ಕ್ರಿಕೆಟ್​ ತಂಡಗಳ ಎದುರಿಗೆ ತೊಡೆತಟ್ಟಿ ಸವಾಲ್​ ಹಾಕಿದವರು. ಈ ಒಂದು ಟಿ-20 ವಿಶ್ವಕಪ್​ನಲ್ಲಿ ಆಡಲೇ ಬೇಕೆಂದು ಅದೆಷ್ಟೋ ವರ್ಷಗಳ ಕಾಲ...

ಪಿ ಚಂದ್ರಿಕಾ ಅಂಕಣ – ‘ಸಮುದ್ರದ ದೇವತೆ’ ತಂದುಕೊಟ್ಟಿದ್ದು…

ಪಿ ಚಂದ್ರಿಕಾ ಅಂಕಣ – ‘ಸಮುದ್ರದ ದೇವತೆ’ ತಂದುಕೊಟ್ಟಿದ್ದು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

‘ಬಹುರೂಪಿ’ಗೆ ಪ್ರಕಾಶಕರ ಸಂಘದ ಪ್ರಶಸ್ತಿ…

‘ಬಹುರೂಪಿ’ಗೆ ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ೨೦೨೦ನೇ ಸಾಲಿನ ʻಪುಸ್ತಕ ರತ್ನʼ ಪ್ರಶಸ್ತಿಗೆ ʻಬಹುರೂಪಿʼ ಆಯ್ಕೆಯಾಗಿದೆ. ಪುಸ್ತಕ ಪ್ರಕಾಶನದಲ್ಲಿ ವಿಭಿನ್ನತೆಯನ್ನು ಮೆರೆದಿರುವ ʻಬಹುರೂಪಿʼಗೆ ಲಭಿಸಿರುವ ಪ್ರಶಸ್ತಿ ನಗದು ರೂ.೧೦,೦೦೦, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಡಿಸೆಂಬರ್ ಎರಡನೇ ವಾರದಲ್ಲಿ...

ಬಾ ಕವಿತಾ

ಸಂಧ್ಯಾ ಹೊನಗುಂಟಿಕರ್ ಕವಿತೆ- ಚಿತ್ರವಿಲ್ಲದ ಚೌಕಟ್ಟು…

ಸಂಧ್ಯಾ ಹೊನಗುಂಟಿಕರ್ ಕವಿತೆ- ಚಿತ್ರವಿಲ್ಲದ ಚೌಕಟ್ಟು…

ಸಂಧ್ಯಾ ಹೊನಗುಂಟಿಕರ್  ದೀಪ ಹಚ್ಚಿದ್ದೇನೆ ನಿನ್ನ ಚಿತ್ರದೆದಿರುಅದೆಷ್ಟೋ  ನೆನಪುಗಳ ಬತ್ತಿ ಹೊಸೆದು ಅಂದು  ನಿನಗೆಂದು ರುಚಿಖಾದ್ಯದಸಿದ್ಧತೆಯ ಸಡಗರವು ನನಗೆಅದೇನು...

ಮುರಳಿ ಹತ್ವಾರ್ ಕವಿತೆ- ನಿನ್ನೆಗಳು…

ಮುರಳಿ ಹತ್ವಾರ್ ಕವಿತೆ- ನಿನ್ನೆಗಳು…

ಮುರಳಿ ಹತ್ವಾರ್  ಹೀಗೆ ಕೆಲಸವಿಲ್ಲದ ಭಾನುವಾರ ಬೆಳಗ್ಗೆಕನ್ನಡಿಯಲ್ಲಿ ಕಂಡ ಮುಖವೊಂದುತುಟಿಯೆಳೆದು ಮೀಸೆಗಂಟಿದ ಹಣ್ಣುಕೂದಲೊಂದನ್ನು ಮುಂದಿಟ್ಟು ಮಾತಿಗೆಳೆಯಿತು ನೆನಪಿದೆಯೇ ನಿನಗೆ...

‍ಪುಸ್ತಕದ ಪರಿಚಯ

Book Shelf

ನಾ ಮೊಗಸಾಲೆ ಕಂಡಂತೆ ‘ಕರಾವಳಿಯ ಸಾವಿರದೊಂದು ದೈವಗಳು’

ನಾ ಮೊಗಸಾಲೆ ಕಂಡಂತೆ ‘ಕರಾವಳಿಯ ಸಾವಿರದೊಂದು ದೈವಗಳು’

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ ಡಾ ನಾ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ...

read more

’’ಮಠದ ಹೋರಿ' ಬಂಡಾಯದ ಮರುಹುಟ್ಟು’

ನಾಗರಾಜ್ ಹರಪನಹಳ್ಳಿ ಕತ್ತಲಗರ್ಭದ ಮಿಂಚು ಕಥಾ ಸಂಕಲನ, ಕೆಂಗುಲಾಬಿ ಕಾದಂಬರಿ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸಿದ ಕತೆಗಾರ ಹನುಮಂತ ಹಾಲಗೇರಿ ಇದೀಗ ತಮ್ಮ ಎರಡನೇ ಕಥಾ ಸಂಕಲ `ಮಠದ ಹೋರಿ ಮತ್ತು ಇತರ ಕತೆ'ಗಳನ್ನು  ಪ್ರಕಟಿಸಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಈ ಕಥಾ ಸಂಕಲನವನ್ನು ಹೊರತಂದಿದೆ. ಹಾಲಗೇರಿ...

’ಚಿತ್ರದುರ್ಗದಲ್ಲಿ ದೇವನೂರು’ – ’ಅವಧಿ’ ಮತ್ತು ’ಅಭಿನವ’ದ ಆಹ್ವಾನ

23-2-2014 ರ ಭಾನುವಾರ  ಚಿತ್ರದುರ್ಗದಲ್ಲಿ ಎರಡು ಪುಸ್ತಕಗಳ ಬಿಡುಗಡೆ ಮತ್ತು ’ಹೊಸ ಕಾಲಕ್ಕೆ ಹೊಸ ಪರಿಭಾಷೆ’ ವಿಷಯದಡಿ ವಿಚಾರ ಸಂಕಿರಣ ನಡೆಯುತ್ತದೆ. ಇದು ’ಅವಧಿ’, ’ಅಭಿನವ’, ’ಅಭಿರುಚಿ’ ಮತ್ತು ’ದಲಿತ ಸಂಘಟನೆಗಳ ಒಕ್ಕೂಟ’ ಜಂಟಿಯಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ. ಕಾರ್ಯಕ್ರಮದ ಆತ್ಮೀಯ ಆಹ್ವಾನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This