ಇಂದು ಅವಧಿಯಲ್ಲಿ...
ಚಂದ್ರಪ್ರಭ ಕಠಾರಿ ಹೊಸ ಕಥೆ – ತರಕಾರಿ ಚಾಕು…
ಚಂದ್ರಪ್ರಭ ಕಠಾರಿ ಸತ್ಯೇಂದ್ರ ಚಕ್ರವರ್ತಿ ಆನಂದದಿಂದ ಗಾಳಿಯಲ್ಲಿ ತೇಲಾಡುತ್ತಿದ್ದ. ಕಳೆದೆರೆಡು ವಾರಗಳಿಂದ ಬೀದಿಬೀದಿ ಸುತ್ತಿ ಮನೆಮನೆಗಳಿಗೆ, ಅಂಗಡಿಗಳಿಗೆ ಭೇಟಿ ಕೊಟ್ಟರೂ ಒಬ್ಬ ಗಿರಾಕಿ ಸಿಕ್ಕಿರಲಿಲ್ಲ. ದೇಶಿ ಉತ್ಪನ್ನಗಳ ಮಹತ್ವದ ಬಗ್ಗೆ ಮಾಹಿತಿ ಕೊಟ್ಟು, ಅದರ ಸಕಲೆಂಟು ಪ್ರಯೋಜನಗಳ ಬಗ್ಗೆ ಮನಮುಟ್ಟುವಂತೆ ಪ್ರಚಾರ ಮಾಡಿದರೂ...
ಹಸಿದು ಹಲಸು…
ಸಮತಾ ಆರ್ ಮೊನ್ನೆ ಒಂದು ಭರ್ಜರಿ ಮದುವೆಗೆ ಹೋಗಿದ್ದೆ. ಆ ವೈಭವ ಸಾರಲು ಪದಗಳು ಸಾಲವು ಬಿಡಿ.ಮದುವೆಗೆ ಬಂದಿದ್ದ ನೀರೆಯರ ಸೀರೆ, ವಡವೆಗಳ ಕಣ್ಣು ತುಂಬಾ ತುಂಬಿಕೊಂಡು, ಹೊಟ್ಟೆ ಉರಿದುಕೊಂಡು, ಮದು ಮಕ್ಕಳಿಗೆ ಹರಸಿ ಊಟಕ್ಕೆ ಹೊರಟೆವು. ಸಿರಿವಂತರ ಮನೆ ಮದುವೆಯಲ್ಲವೆ, ಊರಿನ ಎಲ್ಲಾ ತರಹದ ವ್ಯಂಜನಗಳ ಊಟಕ್ಕೆ ಮಾಡಿಸಿದ್ದರು. ಇಡ್ಲಿ,...
‘ಗ್ರಾಮೀಣ ಸಾಹಿತ್ಯ ವೇದಿಕೆ’ಯ ಪುಸ್ತಕ ಬಹುಮಾನ ಪ್ರಕಟ…
ಕೊನೆಯವರೆಗು ಕಾಡುವ ಕಾಣದ ಸುಂದರಿ…
ರಾಸುಮ ಭಟ್ ಪ್ರೀತಿ ಎಂದರೆ ಕನಸು, ಮನದ ಬಾವನೆ ವ್ಯಕ್ತಪಡಿಸುವ ಸಾಧನ, ಎರಡು ಮನಸ್ಸುಗಳ ಮಿಲನ ಹೀಗೆ ಪ್ರೀತಿಯನ್ನು ವರ್ಣಿಸಲು ಪದಗಳು ಸಾಲದು, ಜೀವನದಲ್ಲಿ ನಿಜವಾದ ಪ್ರೀತಿ ಓಮ್ಮ ಮಾತ್ರ ಸಂಭವಿಸುತ್ತದೆ. ಮೊದಲ ಪ್ರೀತಿ ಎಂದಿಗು ಶಾಶ್ವತವಾಗಿರುತ್ತದೆ. ನನ್ನ ಮೊದಲ ಪ್ರೀತಿಯ ಆರಂಭ ಬಸ್ಸ್ ನಲ್ಲಿ ಪ್ರಾರಂಭವಾಯಿತು, ಅದು 2007 ರ ಜುಲೈ...
ಡಾ ಕೆ ಎಸ್ ಚೈತ್ರಾ ಹೊಸ ಅಂಕಣ – ‘ದಂತ’ ಕಥೆಗಳು
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Latest
Invite
ಬಾ ಕವಿತಾ
ಸಿದ್ದು ಸಾವಳಸಂಗ ಹೈಕುಗಳು…
ಸಿದ್ದು ಸಾವಳಸಂಗ ೧ಸುಖ ಬೆನ್ನತ್ತಿದುಃಖ ಸಂಪಾದಿಸಿದಕನಸು ಭಗ್ನ !! ೨ನಾನೇನು ಕಮ್ಮಿಮೆರೆದ, ಕೊನೆಯಲ್ಲಿಮಣ್ಣಲ್ಲಿ ಮಣ್ಣು!! ೩ಮನ ಮರ್ಕಟಮುಷ್ಠಿಯಲ್ಲಿ ಹಿಡಿಯೋಮೂರ್ಖ ಮನುಜ !!...
ಪ್ರಕಾಶ್ ಕೊಡಗನೂರ್ ಕವಿತೆ- ಅನುಭಾವದ ಲಹರಿಯಲ್ಲಿ ಬಿದರಹಳ್ಳಿ…
ಪ್ರಕಾಶ್ ಕೊಡಗನೂರ್ 1. ಅನುಭಾವದ ಲಹರಿಯಲ್ಲಿ ಬಿದರಹಳ್ಳಿ ಮೊದಲ ಬಾರಿಯೇಮದಿರಾಮೃತವ ಹೀರಿಮನೆಗೆ ಕಾಲಿಟ್ಟವನನ್ನಕಲ್ಲುಸಕ್ಕರೆ ಕೊಟ್ಟುಸ್ವಾಗತಿಸಿ ಕುಳ್ಳಿರಿಸುತ್ತಾಹೊಟ್ಟೆಗೆ...
ಪುಸ್ತಕದ ಪರಿಚಯ
Book Shelf
ದಿಲಾವರ ರಾಮದುರ್ಗ ಕಂಡಂತೆ ‘ಸಾವಿತ್ರಿಬಾಯಿ ಫುಲೆ’
ದಿಲಾವರ ರಾಮದುರ್ಗ ಪ್ರವೇಶಿಕೆ ಕತೆಗಾರ, ಕವಿ, ಚಿತ್ರಕಲಾವಿದ ಹೀಗೆ ಬಹುಮುಖಿ ಪ್ರತಿಭೆಯ ಡಾ.ಡಿ.ಎಸ್.ಚೌಗಲೆ ನಾಡಿನ ಅತ್ಯಂತ ಪ್ರಮುಖ ನಾಟಕಕಾರ. ಅವರ ಹೊಸ ಏಕವ್ಯಕ್ತಿ ನಾಟಕ ‘ಸಾವಿತ್ರಿಬಾಯಿ ಫುಲೆ’. ಬಹುತ್ವ, ಸಮಾನತೆ ಮತ್ತಿತರ ಹಲವು ಕಾರಣಗಳಿಂದ ಮಹತ್ವದ್ದು. ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವ ನಾಟಕ ಒಟ್ಟು...
ಚಿಕ್ಕಿ ತೋರಿಸ್ತಾವ ಚಾಚಿ ಬೆರಳ..
ನಿಮ್ಮ ಪ್ರೀತಿ ಪ್ರೋತ್ಸಾಹಗಳೇ ಕಾರಣವಾಗಿ ನನ್ನ ಮೂಲಕ ಕನ್ನಡೀಕರಣಗೊಂಡ ಎರಡು ಕವನ ಸಂಕಲನಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಹೋಪ್ ಯು ಆಲ್ ಲೈಕ್ 😊 ೧. ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ( ಬಿಲ್ಹಣ ನ ಪ್ರೇಮ ಪದ್ಯಗಳು) ೨. ಚಿಕ್ಕಿ ತೋರಸ್ತಾವ ಚಾಚಿ ಬೆರಳ ( ನೂರಾ ಒಂದು ಕವನಗಳು) ದಿವಾಕರ್ ಸರ್ ನೀವು ಕೊಟ್ಟ ಧೈರ್ಯಕ್ಕೆ...
ನನಗೂ ಪುಸ್ತಕದ ‘ಹುಚ್ಚು’..
ಜಿ ಎನ್ ಮೋಹನ್ ಅವರ ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ.. ಎಂಬ ಲೇಖನ ಓದಿ ಬರೆದ ಪ್ರತಿಕ್ರಿಯೆ ಟಿ.ಕೆ.ಗಂಗಾಧರ ಪತ್ತಾರ 'ಅವಧಿ'ಯ ಜಿ.ಎನ್. ಮೋಹನ್ ಅವರು ಓಡಿಶಾಕೆ ಪುಸ್ತಕಕ್ಕಾಗಿ ಹೋಗಿ ಬಂದ ರೋಚಕ ಕಥೆ! ಹೌದು, ಅದೊಂದು ಸುಂದರವಾದ ನೈಜ ಕಥೆಯೇ. ತುಂಬಾ...
ನನಗೂ ಪುಸ್ತಕದ 'ಹುಚ್ಚು'..
ಜಿ ಎನ್ ಮೋಹನ್ ಅವರ ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ.. ಎಂಬ ಲೇಖನ ಓದಿ ಬರೆದ ಪ್ರತಿಕ್ರಿಯೆ ಟಿ.ಕೆ.ಗಂಗಾಧರ ಪತ್ತಾರ 'ಅವಧಿ'ಯ ಜಿ.ಎನ್. ಮೋಹನ್ ಅವರು ಓಡಿಶಾಕೆ ಪುಸ್ತಕಕ್ಕಾಗಿ ಹೋಗಿ ಬಂದ ರೋಚಕ ಕಥೆ! ಹೌದು, ಅದೊಂದು ಸುಂದರವಾದ ನೈಜ ಕಥೆಯೇ. ತುಂಬಾ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










