ಇಂದು ಅವಧಿಯಲ್ಲಿ...
ಅಕ್ಷರಗಳಲ್ಲಿ ಸಮಾಜ ಕಟ್ಟಿಕೊಟ್ಟ ಭೈರಪ್ಪ..
-ನಾ ದಿವಾಕರ ಸಮಾಜ ಸಂಸ್ಕೃತಿಯ ಬೆಳಕಲ್ಲಿ ಸಾಹಿತ್ಯದ ಮೇರು.. ಎಚ್.ಎಸ್. ಶ್ರೀಮತಿ ಅವರು ತಮ್ಮ “ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂದರ್ಭ” ಕೃತಿಯಲ್ಲಿ ಆರಂಭದಲ್ಲೆ ಹೇಳುವ ಮಾತುಗಳು ಸಾರ್ವಕಾಲಿಕ ಸತ್ಯ. “ಪಿತೃಪ್ರಧಾನ ಸಮಾಜದಲ್ಲಿ ಎಲ್ಲ ಜ್ಞಾನವಲಯಗಳ ಚಿಂತನಾ ಕ್ರಮಗಳಲ್ಲಿಯೂ ʼಮಾನವ ಕೇಂದ್ರಿತʼ ಎಂಬ...
ನನ್ನಪ್ಪ ಇವತ್ತು ಇರಬೇಕಿತ್ತು..
-ಎನ್ ರವಿಕುಮಾರ್ ಟೆಲೆಕ್ಸ್ ಪೌರಕಾರ್ಮಿಕ ನಾಗಿದ್ದ ಅಪ್ಪ so ಕಾಲ್ಡ್ ಸಿವಿಲ್ ಸೊಸೈಟಿಯ ಆರೋಗ್ಯಕ್ಕಾಗಿ ಕಸವನ್ನೆಲ್ಲಾ ಬಾಚಿ ಬಳಿಯುತ್ತಲೇ ಸವೆದು ನವೆದು ಕೊನೆಗೆ ಗ್ವಾರೆ ಗುದ್ದಲಿಯನ್ನು ತಬ್ಬಿಕೊಂಡೆ ಜೀವ ಬಿಟ್ಟು ಕಾಲು ಶತಮಾನ ಕಳೆಯುತ್ತಾ ಬಂದಿದೆ. ಅಪ್ಪನಂತ ಲಕ್ಷಾಂತರ "ಜಲಗಾರರು" ಇಂದಿಗೂ ಊರ ಒಳಿತಿಗಾಗಿ ಜೀವ ತೇಯುತ್ತಲೇ...
ಬರಹವೂ ಗೀಳಾಗಬಾರದು..
ಕವಯಿತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರ ಹುಟ್ಟೂರು ಮೈಸೂರು. ತಂದೆ ಮೈಸೂರಿನ ಡಾ.ಎಸ್.ಪ್ರಸನ್ನಕುಮಾರ್ ತಾಯಿ ಬೆಳಗಾವಿಯ ಶ್ರೀಮತಿ ಹೇಮಲತಾ ದಂಪತಿಗೆ ಇವರು ಮೊದಲ ಮಗಳು. ತಂದೆ ಸರಕಾರಿ ಪಶುವೈದ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದವರು. ತಾಯಿ ಗೃಹಿಣಿ. ತಂದೆ ಸರಕಾರಿ ನೌಕರರಾಗಿರುವ ಕಾರಣ ಮದ್ದೂರು, ಅರಕಲಗೂಡು,...
ಹೋಗಿ ಬನ್ನಿ ಮಾಸ್ತರ್…
-ದಿಲಾವರ್ ರಾಮದುರ್ಗ ಅಲ್ಲೋ ಭಾಳ ದೊಡ್ಡ ಮನುಷ್ಯಾ ಅದೀ ನೋಡಪಾ, ನಾಂವ್ ಫೋನ್ ಮಾಡ್ಬೇಕೇನ್ ನಿಂಗ್... ಹಂಗೇನಿಲ್ರಿ ಮಾಸ್ತರ.. ಹಂಗ್ ಅಂದ್ರ ಹೆಂಗೋ ಬಂಡು ಲೆಕ್ಕ ಆತ್ ನೋಡ್ ಇದು. ನಿನ್ಹತ್ರ ನನ್ನ ನಂಬರ್ ಅದನೋ ಇಲ್ಲೊ, ಮತ್ ಕಾಲ್ ಮಾಡ್ಬೇಕಲಾ.. ಇರ‍್ಲಿ ಹೆಂಗಿದ್ದೀ ನಾ ಭಾಳ ಛಲೊ ಅದೀನಿ... ಹ ಹ ಹ.. ಯಾರನ್ನೂ ಯಾವುದೇ...
ಹಿರಿಯ ರಂಗಕರ್ಮಿ ಇನ್ನಿಲ್ಲ..
ಕನ್ನಡ ರಂಗಭೂಮಿಯಲ್ಲಿ ನಟ ಹಾಗೂ ನಿರ್ದೇಶಕರಾಗಿ ಖ್ಯಾತರಾಗಿದ್ದ ಯಶವಂತ ಸರದೇಶಪಾಂಡೆ ಇನ್ನಿಲ್ಲ. ಆಲ್ ದಿ ಬೆಸ್ಟ್, ಹಿಂಗಾದ್ರೆ ಹೆಂಗೆ, ರಾಶಿ ಚಕ್ರ ಮೂಲಕ...
ಚಿನ್ನಿ ಬಂದ್ಬುಡು ಚಿನ್ನಿ..
-ಜಯರಾಮಾಚಾರಿ ಸದಾ ಬೇರೆಯವರ ಸಂಸಾರದ ಬಗ್ಗೆ ಕುತೂಹಲ ಇಟ್ಟುಕೊಳ್ಳುವ ಮಾಧ್ಯಮದ ಮುಂದೆ ಅವನು ತನ್ನ ಸಂಸಾರದ ತೂತುಗಳನ್ನು ತಿಪ್ಪೆ ಸಾರುತ್ತಿದ್ದ. ಲೈವ್ ಪ್ರೊಗ್ರಾಮ್. ಎಡಕ್ಕೆ ಚಿಕ್ಕವನಿದ್ದ ಬಲಕ್ಕೆ ದೊಡ್ಡವನಿದ್ದ. ಅತ್ತ ಕಡೆ ಚಿನ್ನಿಯ ಧ್ವನಿ 'ಹು ಹೇಳು…' ಅವಳ ಧ್ವನಿ ಕೇಳಿದ ಕೂಡಲೇ ಅವನು ಮಕ್ಕಳಿಗೆ ಸಿಗ್ನಲ್ ಕೊಟ್ಟ 'ಅಮ್ಮ......
Latest
ಬಾ ಕವಿತಾ
ನಾನು ನಾನೆ ಎಂದು..
-ಚಂದ್ರು ಎಂ ಹುಣಸೂರು ಅವನು ಸತ್ತು ಹೋಗಿದ್ದಾನೆ ಸಾಗರಕಟ್ಟೆಯ ಅಂಚಿನ ನೀರುಅಜ್ಜಿಯೂರಿನ ದಣಿವಾರಿಸುತ್ತದೆಟ್ರೇನು ಹಳಿಗಳದಾಟಿ ಬಂದುಹಿಂದೊಬ್ಬ ಗೆಳೆಯಕೆರೆಯ ನುಂಗುವಂತೆದುಡುಮ್ಮನೆ...
ಮಹಾಭಾರತದ ನಂತರ..
ಮೂಲ - ಉದಯ್ ಪ್ರಕಾಶ್ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಗಡಿ ಜಿಲ್ಲೆಯ ಅನುಪ್‌ಪುರ್-ದ ಸಣ್ಣ ಹಳ್ಳಿಯಾದ ಸೀತಾಪುರದಲ್ಲಿ ೧೯೫೨ ರಲ್ಲಿ ಜನಿಸಿದ ಉದಯ್ ಪ್ರಕಾಶ್ ತಮ್ಮ ಬಾಲ್ಯ ಮತ್ತು...
ಪುಸ್ತಕದ ಪರಿಚಯ
Book Shelf
ಕುದಿ ಎಸರು ಕುಲಿಮೆಯಲ್ಲಿ ಮಿಂದೆದ್ದ ಹೆಣ್ತನದ ಆತ್ಮಕಥನ
ಪತ್ರಕರ್ತೆ ಡಾ ವಿಜಯ ಅವರ ಆತ್ಮಕಥನ 'ಕುದಿ ಎಸರು' 'ನಾಕುತಂತಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಮಹಿಳೆಯ ಭಾವಕೋಶ ಭಾಷಿಕ ಸಂವೇದನೆಯಾಗಿ ಕನ್ನಡ ಜಗತ್ತನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ. ಪ್ರಮಾಣಿಕವಾಗಿ ನಿರ್ಭಿಡೆಯಿಂದ ತಮ್ಮ ಅನುಭವ...
ಕಾಲಗತಿಯ ಓಟದ ಚಿತ್ರಣ..
ಕೆ ಆರ್ ಉಮಾದೇವಿ ಉರಾಳ ** ಸಾಹಿತಿ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ ಶಾಂತಿಧಾಮ. ಈ ಕೃತಿಯನ್ನು 'ಸಾಹಿತ್ಯ ಲೋಕ' ಪಬ್ಲಿಕೇಷನ್ಸ್ ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಕೆ ಆರ್ ಉಮಾದೇವಿ ಉರಾಳ ಅವರು ಬರೆದ ಬರಹ ಇಲ್ಲಿದೆ. ** ಸಿರಿಮೂರ್ತಿ ಕಾಸರವಳ್ಳಿಯವರ ಎರಡನೇ ಕಾದಂಬರಿ 'ಶಾಂತಿಧಾಮ' ಸಾಹಿತ್ಯಲೋಕ ಪಬ್ಲಿಕೇಷನ್ಸ್ನ...
ಉತ್ತಮ ಐತಿಹಾಸಿಕ ಕಾದಂಬರಿ
ಉದಯಕುಮಾರ್ ಹಬ್ಬು ** ಸಾಹಿತಿ ಅಂಬ್ರಯ್ಯ ಮಠ ಅವರ ಕೃತಿ 'ಬಿದನೂರು ಅರಸು ಕೆಳದಿ ವೀರಭದ್ರನಾಯಕ'. ಈ ಕೃತಿಯ ಕುರಿತು ಸಾಹಿತಿ ಉದಯಕುಮಾರ್ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಅಂಬ್ರಯ್ಯಮಠ ಇವರು ಬಿದನೂರ ನಿವಾಸಿ. ಅವರು ಬಿದನೂರು ಅರಸು ಕೆಳದಿ ವೀರಭದ್ರನಾಯಕ, ಎಂಬ ಅತ್ಯದ್ಭುತ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ. ಕೆಳದಿ...
ನೆಲ ಸಂಸ್ಕೃತಿಯನ್ನು ತೆರೆದಿಡುವ ಸಾಹಿತ್ಯಕ ಯಾನ
ನಾ ದಿವಾಕರ ** ಖ್ಯಾತ ಸಾಹಿತಿ ಕೇಶವರೆಡ್ಡಿ ಹಂದ್ರಾಳ ಅವರ ಕೃತಿ 'ಗ್ರಾಮ ಭಾರತ'. ಈ ಕೃತಿಯನ್ನು 'ಸಿ ವಿ ಜಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಅಂಕಣಕಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಭಾರತದ ಜೀವನಾಡಿ ಗ್ರಾಮಗಳಲ್ಲಿದೆ ಅದರ ಸಾಂಸ್ಕೃತಿಕ ಅಂತರಾತ್ಮ ಗ್ರಾಮೀಣ ಬದುಕಿನಲ್ಲಿದೆ. ಭಾರತ ಹಳ್ಳಿಗಳ ದೇಶ. ಭಾರತೀಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











