ಇಂದು ಅವಧಿಯಲ್ಲಿ...
ಅವರು, ನಿಜ ಅರ್ಥದಲ್ಲಿ ವಿದ್ಯಾನಿಧಿ!
ಸಮಾಜಕ್ಕೆ ಬೆಳಕಾದ ವಿದ್ಯಾನಿಧಿ “ಶೆವೆಲಿಯರ್”: ಉಚ್ಚಿಲ್ ಕಣ್ಣಪ್ಪ ಅಲೋಶಿಯಸ್ ಶ್ಯಾಮಲಾ ಮಾಧವ ------ ದಕ್ಷಿಣಕನ್ನಡ ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಉಚ್ಚಿಲ್ ಕಣ್ಣಪ್ಪ ಅಲೋಶಿಯಸ್ ಅವರು, ನಿಜ ಅರ್ಥದಲ್ಲಿ ವಿದ್ಯಾನಿಧಿ! ಮಂಗಳೂರ ವಿದ್ಯಾಕ್ಷೇತ್ರದಲ್ಲಿ ಹೆಸರಾಗಿ, ಸಮಾಜದ ಉನ್ನತಿಗೆ ಪರಿಪರಿಯಲ್ಲಿ ಶ್ರಮಿಸಿದ ಪ್ರಾತಃಸ್ಮರಣೀಯರು....
ಕರ್ನಾಟಕ ರಾಜ್ಯೋತ್ಸವ ಏಕೆ ಮತ್ತು ಹೇಗೆ?
ಎಂ.ವಿ. ಶಶಿಭೂಷಣ ರಾಜು ------- ಎಲ್ಲಾದರು ಇರು, ಎಂತಾದರು ಇರುಎದೆಂದಿಗೂ ನೀ ಕನ್ನಡವಾಗಿರು ರಾಷ್ಟ್ರಕವಿ ಕುವೆಂಪು ಅವರ ಈ ಕಳಕಳಿಗೆ ನಿಜವಾಗಲೂ ಸ್ಪಂದಿಸುತ್ತಿರುವವರು ಹೊರನಾಡ ಕನ್ನಡಿಗರು. ನಮ್ಮ ನೆಲ,ಜಲ ಭಾಷೆ ಬಿಟ್ಟು ಜೀವನ ನಡೆಸುವ ಅನಿವಾರ್ಯತೆಯಿಂದ ಹೊರಗೆಲ್ಲೂ ನೆಲೆಸಿರುವವರಿಗೆ,...
ವರ್ತಮಾನದ ಕನ್ನಡಿಯಲ್ಲಿ ಕನ್ನಡ ಮತ್ತು ಕನ್ನಡಿಗ
ತಳಮಟ್ಟದ ಸಮಾಜದಲ್ಲಿನ ತಳಮಳಗಳ ಅರಿವಿಲ್ಲದ ಭಾವನಾತ್ಮಕ ಅಸ್ಮಿತೆ ತೋರಿಕೆಯಾದೀತು ನಾ ದಿವಾಕರ ---- ಮತ್ತೊಂದು ಕರ್ನಾಟಕ ರಾಜ್ಯೋತ್ಸವ ನಮ್ಮ ಮುಂದಿದೆ. ಚೆಲುವ ಕನ್ನಡ ನಾಡು ಉದಯವಾಗಿ ಆರು ದಶಕಗಳೇ ಕಳೆದು ಕರ್ನಾಟಕ ಎಂಬ ಹೆಸರು ಪಡೆದ ಸುವರ್ಣ ಸಂಭ್ರಮದಲ್ಲಿ ಈ ಬಾರಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಎಂದು ನಾಮಕರಣ...
ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…
ಗಡಿಯೂರಿನ ರಾಜ್ಯೋತ್ಸವ …ಒಂದು ನೆನಪು. ಶೋಭಾ ಹಿರೇಕೈ ಕಂಡ್ರಾಜಿ.………………………………………………………..ಕನ್ನಡದ ನೆಲಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ ಐದು ದಶಕಗಳು ಪೂರೈಸಿದ ಸಂದರ್ಭ, ಕರ್ನಾಟಕ ಭಾವ ತೀವ್ರತೆ ಯಲ್ಲಿ ರಂಗೇರಿದೆ. ರಂಗೋಲಿಗಳು ಬಾವುಟಗಳು, ಭಾಷಣಗಳು, ಗೀತಗಾಯನಗಳು…. ಮೆರವಣಿಗೆಗಳು ಅಬ್ಬಾ ಎಷ್ಡೊಂದು ಭಾಷಾ ಭಕ್ತಿ....
‘ಋತುಸೌರಭ’ಕ್ಕೆ ಸಂಭ್ರಮದ ಆರಂಭ
ವಿಜಯಲಕ್ಷ್ಮಿ ಸತ್ಯಮೂರ್ತಿ ಹಾಗೂ ಬಾಲಾಜಿ ರಾವ್ ಎನ್ ಅವರ ನೇತೃತ್ವದ 'ಸೌರಭ ಫೌಂಡೇಷನ್' ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ಶಾಸನ ತಜ್ಞೆ, ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ ಸ್ಮಿತಾ ರೆಡ್ಡಿ ಅವರು ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಡಾ ಜಯಶ್ರೀ ಅರವಿಂದ್ ಅವರು ಲಾಂಛನವನ್ನು ಬಿಡುಗಡೆ...
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಂಪೂರ್ಣ ಪಟ್ಟಿ
Latest
ಬಾ ಕವಿತಾ
ಗೋಳೂರ ನಾರಾಯಣಸ್ವಾಮಿ ಹೊಸ ಕವಿತೆ-ರಂಜಾನ್ ತಿಂಗಳ ಒಂದು ಮಧ್ಯಾಹ್ನ!
ರಂಜಾನ್ ತಿಂಗಳ ಒಂದು ಮಧ್ಯಾಹ್ನ! ಗೋಳೂರ ನಾರಾಯಣಸ್ವಾಮಿ * ಇರುವಾಗ ದನಿಯಾಗದೆಸತ್ತ ಮೇಲೆ ಕೊಂಡಾಡಿಸಿಕೊಳ್ಳುವವಿಖ್ಯಾತ ಕವಿಗಳ ಲಘುಬಗೆಯ ಪ್ರೇಮ;ಕವಿತೆಗಳು ಇಂದು ಸತ್ತು ಹೋದವು!...
ಶಾಂತಾಕುಮಾರಿ ಹೊಸ ಕವಿತೆ- ಕಾಫಿಯ ಕಪ್ ಹೇಳಿದ್ದು!
ಕಾಫಿಯ ಕಪ್ ಹೇಳಿದ್ದು! ಶಾಂತಾಕುಮಾರಿ * ಬದುಕು ನಿಂತಲ್ಲೇ ನಿಂತಾಗ ಕೈಯ್ಯಲ್ಲೊಂದು ಕಾಫಿಯ ಕಪ್ ಹಿಡಿದು ನಮ್ಮೆದುರಲ್ಲಿ ಕುಳಿತುಕೊಳ್ಳುತ್ತದೆ! ಓಡು ಎಂದಲ್ಲ ಸ್ವಲ್ಪ ನಿಲ್ಲು ಕೇಳು...
ಪುಸ್ತಕದ ಪರಿಚಯ
Book Shelf
ಪ್ರತಿಯೊಬ್ಬ ಮಹಿಳೆಗೂ ಪ್ರೇರಣೆ ‘ಎಲ್ ಬಿ ಡಬ್ಲ್ಯೂ’
ಪದ್ಮಲತಾ ಮೋಹನ್ ಅವರ ಹೊಸ ಕಾದಂಬರಿ 'ಎಲ್ ಬಿ ಡಬ್ಲ್ಯೂ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಲೇಖಕರ ಮಾತುಗಳು ಇಲ್ಲಿವೆ. -ಪದ್ಮಲತಾ ಮೋಹನ್ ನಮ್ಮ ದೇಶದಲ್ಲಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಈ ಆಟವನ್ನು ಅಬಾಲವೃದ್ಧರೆಲ್ಲರಾಗಿ ಬಹಳ ಮೆಚ್ಚುತ್ತಾರೆ. ನಿಸ್ಸಂದೇಹವಾಗಿ ಕ್ರಿಕೆಟ್ ಮಾತ್ರವಲ್ಲ ಕ್ರಿಕೆಟ್...
ಸೋಮು ರೆಡ್ಡಿ ಓದಿದ ‘ಎತ್ತರ’
ಸೋಮು ರೆಡ್ಡಿ ಸೃಜನಶೀಲ ಗಾಂಭೀರ್ಯದ ಘನ ಸಾಹಿತ್ಯದ ‘ಎತ್ತರ’ ‘ಕತ್ಲೆಕಾನು’ ಎನ್ನುವುದು ಹೆಗ್ಗಾನಿನ ಕಾಡು ಹಳ್ಳಿಯೋ ನಮ್ಮೊಳಗಿನ ಅದೃಶ್ಯ ಆಧುನಿಕ ಊರೋ?’‘ಎತ್ತರ ಅನ್ನುವುದು ಎಲ್ಲದಕ್ಕೂ ಪ್ರಶ್ನೆಯೋ ಉತ್ತರವೋ?’ ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ದ ಐದು ನೂರಾ ಮೂವತ್ತು ಪುಟಗಳ ಘನಗಾತ್ರದ ಘನ ಓದಿನ ನಂತರ...
ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’
ಪಾರ್ವತಿ ಜಿ ಐತಾಳ್ ಹೊರನೋಟಕ್ಕೆ ಸರಳವೆಂದು ಕಾಣುವ ಹಣ್ಣು ಒಳಗೆ ಸಿಹಿಯಾದ ತಿರುಳನ್ನು ಹೊತ್ತುಕೊಂಡಿರುವಂತೆ ಕೆ.ಎನ್.ಲಾವಣ್ಯಪ್ರಭಾ ಅವರ ಇತ್ತೀಚೆಗೆ ಪ್ರಕಟವಾದ ಕವನ ಸಂಕಲನ 'ಸ್ಪರ್ಶ ಶಿಲೆ' ನೋಟಕ್ಕೆ ಸರಳವಾಗಿ ಕಂಡರೂ ಓದುಗರ ಹೃದಯವನ್ನು ಸ್ಪರ್ಶಿಸಬಲ್ಲ ೩೬ ಕವನಗಳನ್ನು ಒಳಗೊಂಡಿವೆ. ಭೂಮಿಗೆ ಕಾಲಾಂತರದಿಂದ ಬಂದಿರುವ ಹೆಸರು...
ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’
ಸತೀಶ ಕುಲಕರ್ಣಿ ನಮ್ಮ ಸುತ್ತ ಸಹಜೀವನ ನಡೆಸುವ ಜೀವಸಂಕುಲ ಒಂದಿದೆ. ಒಂದೇ ಮನೆಯಲ್ಲಿ ಅನೇಕ ಜನ ಇದ್ದರೂ, ಭಿನ್ನ ಮನಸ್ಸುಗಳಿವೆ. ಅಗೋಚರ ಮನೆಗಳೂ ಇವೆ. ಹಲ್ಲಿ, ಜೇಡ, ಜೊಂಡಿಗ . . . ನಾಯಿ, ಬೆಕ್ಕು, ಕೋಳಿ ಹೀಗೆಲ್ಲ. ಇಂಥಹ ಜೀವ ಪ್ರಪಂಚವನ್ನು ನೋಡುವ ಕಣ್ಣುಗಳು ಬೇಕು. ಹೊಸ್ತಿಲು ಹೊರಗೆ ಬಂದರೆ, ಇನ್ನೂ ಒಂದು ಪ್ರಾಣಿಪಕ್ಷಿಗಳ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











