ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮನ ಗೆದ್ದ ‘ಚಾರು ವಸಂತ’

ಮನ ಗೆದ್ದ ‘ಚಾರು ವಸಂತ’

ಚಿತ್ತಬಿತ್ತಿಯೊಳಗೆ ಚಿಂತನೆಗಳನ್ನು ಒರೆಗೆ ಹಚ್ಚಿದ 'ಚಾರು ವಸಂತ' ಶಶಿರಾಜ್ ರಾವ್ ಕಾವೂರು ಚಿತ್ರಗಳು: ರವಿ, ಮಾನಸ ಸ್ಟುಡಿಯೊ, ಮೂಡಬಿದಿರೆ ---- ಪ್ರಾಚೀನ ಕಥಾನಕವನ್ನು ದೇಸಿ ಶೈಲಿಯಲ್ಲಿ 2003 ರಲ್ಲಿ ಬರೆದು, ಲೋಕಾರ್ಪಣೆ ಮಾಡಿದ್ದ ಡಾ.ಹಂಪನಾ ಅವರಿಗೆ ಈ ಕಾವ್ಯ ನಾಟಕವಾದರೆ ಬಹಳ ಜನರನ್ನು ತಲುಪುತ್ತದೆ ಎಂಬ ಯೋಚನೆಯಿತ್ತು. ಆ...

ನಾಟಕ ನೋಡಿ ಹೃದಯ ತುಂಬಿ ಬಂತು

ನಾಟಕ ನೋಡಿ ಹೃದಯ ತುಂಬಿ ಬಂತು

ನಿವೇದಿತಾ ಎಚ್ ----- ಇದೀಗ ತಾನೆ ರಾಜ್ಯೋತ್ಸವದ ಆಚರಣೆ ಮುಗಿದಿದೆ, ಕರ್ನಾಟಕ ಎಂಬ ನಾಮಕರಣದ  ಸುವರ್ಣ ಸಂಭ್ರಮ ವರ್ಷಪೂರ್ತಿ ನಡೆಯಲು ತಯಾರಿ ಭರ್ಜರಿಯಾಗಿಯೇ ನಡೆದಿದೆ. ರಾಜ್ಯೋತ್ಸವ ಎಂದ ತಕ್ಷಣ ನವೆಂಬರ್‌ ಬಂದ ತಕ್ಷಣ ನಮ್ಮ ಕನ್ನಡ ಪ್ರೀತಿ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆಗಳಿಗೆ ವೇದಿಕೆ ಒದಗಿಸಲು ಸಿದ್ಧರಾಗಿ...

ಸಮರ್ಥ ರಂಗನಾಟಕ ‘ಹೂವು’

ಸಮರ್ಥ ರಂಗನಾಟಕ ‘ಹೂವು’

ಕಿರಣ ಭಟ್‌, ಹೊನ್ನಾವರ ------ ನಾಟಕ: ಹೂವುಅಭಿನಯ: ಚಂದ್ರಶೇಖರ ಶಾಸ್ತ್ರಿನಿರ್ದೇಶನ: ಸಾಸ್ವೆಹಳ್ಳಿ ಸತೀಶ್‌ತಂಡ: ಹೊಂಗಿರಣ, ಶಿವಮೊಗ್ಗಪ್ರದರ್ಶನ: ಹತ್ತನೆಯ ಪ್ರದರ್ಶನ, ಸಮುದಾಯ ಬೆಂಗಳೂರುʼ ಕಾರ್ನಾಡ್‌ ನೆನಪುʼ. ಕಾರ್ಯಕ್ರಮದಲ್ಲಿ ʼಹೂವುʼ ಗಿರೀಶ್‌ ಕಾರ್ನಾಡ್‌ ರ ಏಕವ್ಯಕ್ತಿ ನಾಟಕ. ಅವರು ಮೊದಲು ಇಂಗ್ಲಿಶ್‌ ನಲ್ಲಿ ಬರೆದು...

ಸದಭಿರುಚಿಯ ಕಾರ್ಯಕ್ರಮ- ಅಶ್ವಿತಾ ಮತ್ತು ಲಿಪಿ ರಂಗಪ್ರವೇಶ

ಸದಭಿರುಚಿಯ ಕಾರ್ಯಕ್ರಮ- ಅಶ್ವಿತಾ ಮತ್ತು ಲಿಪಿ ರಂಗಪ್ರವೇಶ

ವಿದುಷಿ ರೂಪಶ್ರೀ ಮಧುಸೂದನ್ -----ಬೆಂಗಳೂರು ನಗರದ ಜೆ ಎಸ್ ಎಸ್ ಸಭಾಂಗಣದಲ್ಲಿ 'ನಿರಂತರ ಸ್ಕೂಲ್ ಆಫ್ ಡ್ಯಾನ್ಸ್' ವತಿಯಿಂದ ಸದಭಿರುಚಿಯ ಕಾರ್ಯಕ್ರಮವೊಂದು ಆಯೋಜಿತವಾಗಿತ್ತು. ಪ್ರಖ್ಯಾತ ನೃತ್ಯದಂಪತಿಗಳಾದ ವಿದುಷಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಸೋಮಶೇಖರ್ ಚೂಡಾನಾಥ್ ರವರ ಶಿಷ್ಯೆಯರಾದ ಕುಮಾರಿ ಅಶ್ವಿತಾ ಎಸ್ ಮತ್ತು ಕುಮಾರಿ...

‘ಕಾವ್ಯಸಂಜೆ’ ಸಂಭ್ರಮ

‘ಕಾವ್ಯಸಂಜೆ’ ಸಂಭ್ರಮ

ಕಾವ್ಯ ಓದುವ ಉದ್ದೇಶದಿಂದ ಸಮಾನ ಮನಸ್ಕ ಗೆಳೆಯರು ಕಟ್ಟಿದ ಕಾವ್ಯಸಂಜೆಗೆ ಈಗ ಹತ್ತು ವರುಷಗಳ ಪ್ರಾಯ. ಕನ್ನಡದೊಂದಿಗೆ ಇತರೆ ಭಾಷೆಯ ಪದ್ಯಗಳನ್ನು ಓದುತ್ತಾ, ತನ್ನದಾಗಿಸಿಕೊಳ್ಳುತ್ತಾ ಕಾವ್ಯ ಪಯಣ ಶುರುಮಾಡಿದ ಕಾವ್ಯಸಂಜೆಗೆ ಜೊತೆಯಾದವರು ಹಲವರು. ಸಮುದಾಯದ ನಡುವಿನ ಕಥನಗಳನ್ನು ಕಾವ್ಯವಾಗಿಸುತ್ತಾ, ಕಾವ್ಯದ ಓದನ್ನು...

ಬಾ ಕವಿತಾ

ಬೆಳ್ಳಿ ಚುಕ್ಕಿಗಳು..

ಬೆಳ್ಳಿ ಚುಕ್ಕಿಗಳು..

-ರಂಜನಿ ಪ್ರಭು 1.ಅರರೇ!ಆಡುತ್ತಾಡುತ್ತಾಮುಗಿಲಿಂದ ಜಾರಿದತಾರೆಗಳೆರಡುನಿನ್ನ ಕಣ್ಣುಗಳಲ್ಲಿಅಡಗಿಬಿಟ್ಟಿವೆಯಲ್ಲಾ… 2.ನನ್ನ ಕಣ್ಣಂಚಲ್ಲಿಇಣುಕಿದಾ ಕವಿತೆನಿನ್ನ ಕಣ್ ಬೆಳಕಿಗೆನಾಚಿ ಒಳ...

ಮಲ್ಲಮ್ಮ ಯಾಟಗಲ್ ಹೊಸ ಕವಿತೆ- ಯುದ್ಧ ಆರದ ನೆಲದಲ್ಲಿ ಬುದ್ಧ ಬೇಕು

ಮಲ್ಲಮ್ಮ ಯಾಟಗಲ್ ಹೊಸ ಕವಿತೆ- ಯುದ್ಧ ಆರದ ನೆಲದಲ್ಲಿ ಬುದ್ಧ ಬೇಕು

ಯುದ್ಧ ಆರದ ನೆಲದಲ್ಲಿ ಬುದ್ಧಬೇಕು ಮಲ್ಲಮ್ಮ ಯಾಟಗಲ್ * ಎಲ್ಲೋ ಬೀಳುವ ಬಾಂಬುಗಳಿಗೆ ಎಲ್ಲೊಂದರಲ್ಲಿ ಸಿಡಿಸುವ ಮಿಸೈಲ್ಸಿಗೆ ನಮ್ಮ ಮನೆಯ ಅಡುಗೆ ಮನೆಯ ನಿಶಬ್ದವಾಯಿತು ಹುಚ್ಚು...

‍ಪುಸ್ತಕದ ಪರಿಚಯ

Book Shelf

ಮಾಯಾನಗರಿಯ ವಾಸ್ತವ ದರ್ಶನ!!

ಮಾಯಾನಗರಿಯ ವಾಸ್ತವ ದರ್ಶನ!!

 ಕಲಾ ಭಾಗ್ವತ್ ಅವರ ಕೃತಿ ‘ಮುಂಬಾಪುರಿ’ ಈ ಕೃತಿಯನ್ನು ‘ಕನ್ನಡ ವಿಭಾಗ’ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಜಿ ಎನ್ ಉಪಾಧ್ಯ ಮುಂಬಾಪುರಿ ಕಲಾ ಭಾಗ್ವತ್ ಅವರ ಅಂಕಣ ಬರಹಗಳ ಸಂಕಲನ.ಇದು ಮುಂಬೈ ವಿವಿ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಕೃತಿ ರೂಪದಲ್ಲಿ ಸಹೃದಯರ ಕೈ...

read more
ಗಿರಿಜಾ ಶಾಸ್ತ್ರಿ ಕಂಡಂತೆ ‘ಗೊಂದಲಿಗ್ಯಾ’

ಗಿರಿಜಾ ಶಾಸ್ತ್ರಿ ಕಂಡಂತೆ ‘ಗೊಂದಲಿಗ್ಯಾ’

ಕಣ್ಣು ತೆರೆಸಿದ ಕೃತಿ 'ಗೊಂದಲಿಗ್ಯಾ' ಗಿರಿಜಾ ಶಾಸ್ತ್ರಿ ಎ.ಎಂ. ಮದರಿ ಅವರ ಆತ್ಮ ಚರಿತ್ರೆ "ಗೊಂದಲಿಗ್ಯಾ" ಓದಿ ಪುಸ್ತಕ ಮುಚ್ಚಿದ ತಕ್ಷಣ ನನ್ನ ಕಣ್ಣಾಲಿಗಳು ತುಂಬಿ ಬಂದವು. ಪುಸ್ತಕದ ರಕ್ಷಾಪುಟವನ್ನೇ ಬಹಳ ಹೊತ್ತು ನೇವರಿಸುತ್ತಾ ಎದೆಗಪ್ಪಿಕೊಂಡಿದ್ದೆ. ಹಾಗೇ ಎಷ್ಟು ಹೊತ್ತು ಕುಳಿತಿದ್ದೆನೋ ಗೊತ್ತಿಲ್ಲ. ಅದು ನನ್ನೊಳಗೆ...

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’

ಪುರುಷೋತ್ತಮ ಬಿಳಿಮಲೆ ಜಿ ರಾಮಕೃಷ್ಣ ಅವರ 'ಹಿಂದುತ್ವದ ಹಿಂದೆ ಮುಂದೆ' ಇದೀಗ 84ರ ಹೊಸ್ತಿಲಲ್ಲಿರುವ ಡಾ. ಜಿ. ರಾಮಕೃಷ್ಣ ಅವರು ನನಗೆ ಮತ್ತು ನನ್ನ ತಲೆಮಾರಿನ ಅನೇಕರಿಗೆ ವೈಚಾರಿಕತೆಯನ್ನು ಕಲಿಸಿದ ಗುರುಗಳು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಅಪಾರ ಹಿಡಿತ ಇರುವ ಅವರು ಮಾರ್ಕ್ಸ್ ವಾದಿ ಚಿಂತನಾ ಕ್ರಮವು...

ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅನೇಕ ಸೃಜನಶೀಲ ಬರಹಗಾರರು ನಮ್ಮಲ್ಲಿದ್ದಾರೆ. ಬೋಳುವಾರು, ಕಟ್ಪಾಡಿ, ಗೋಪಾಲಕೃಷ್ಣ ಪೈ, ಡುಂಡಿರಾಜ್‌, ಆನಂದರಾಮ ಉಪಾಧ್ಯ ಹೀಗೆ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಾದ ಅನುಭವವನ್ನು ಎಷ್ಟು ಜನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This