ಇಂದು ಅವಧಿಯಲ್ಲಿ...
ಪವಾಡ ಗೆದ್ದಯ್ಯೋ ನೀವೇ ಬನ್ಯೋ…
ಚಿಕ್ಕಲ್ಲೂರು ಜಾತ್ರೆ: "ಮನುಷ್ಯ ಕುಲದ ಅನನ್ಯತೆ" ಗೋಳೂರ ನಾರಾಯಣಸ್ವಾಮಿ ** ಜೀವ ಮಂಡಲದಲ್ಲಿ ಮನುಷ್ಯ ಕುಲ ತನ್ನ ಇರುವಿಕೆಯನ್ನು ಖಾತರಿಪಡಿಸಿಕೊಳ್ಳಲು ಸಂಶೋಧನೆಯನ್ನು ಕೈಗೊಳ್ಳುತ್ತದೆ. ಇದರಿಂದ ಮನುಷ್ಯ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನೂರೂ, ಇನ್ನೂರೂ ವರ್ಷಗಳಿಗೊಮ್ಮೆ ಅನುಸಂಧಾನಗೊಳ್ಳುವ ಮನುಷ್ಯ...
‘ಸಹಯಾನ ಸಾಹಿತ್ಯೋತ್ಸವ’ದಲ್ಲಿ
'ಸಹಯಾನ ಸಾಹಿತ್ಯೋತ್ಸವ'ಮಕ್ಕಳ ಸಾಹಿತ್ಯ: ಹೊಸ ತಲೆಮಾರು ಚಿತ್ರಗಳು ಮತ್ತು ಬರಹ: ಕಿರಣ್ ಭಟ್ ** ಪ್ರಗತಿಶೀಲ ಬರಹಗಾರ, ವಿಚಾರವಾದಿಯಾಗಿದ್ದ ಡಾ.ಆರ್. ವಿ.ಭಂಡಾರಿಯವರು ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ತುಂಬ ದೊಡ್ಡದು. ಮಕ್ಕಳ ಸಾಹಿತ್ಯ ಸೂರ್ಯ, ಚಂದ್ರ, ಹಕ್ಕಿಗಳ ನಡುವೆ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿ ಅವರು...
‘ಅಶೋಕ’ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಸಿ ಚಂದ್ರಪ್ಪ ಅವರ ಹೊಸ ಕೃತಿ 'ಅಶೋಕ' ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ ಪುಸ್ತಕ ಬಿಡುಗಡೆಯ ಫೋಟೋ ಆಲ್ಬಂ...
ಸ್ವಾವಲಂಬನೆಯ ಬದುಕೇನೋ ಸಿಕ್ಕಿತ್ತು. ಆದರೆ ಪರಾವಲಂಬನೆ ತಪ್ಪಿರಲಿಲ್ಲ.
ಶೋಭಾ ಹಿರೇಕೈ ಕಂಡ್ರಾಜಿ ** ಮಲೆನಾಡಿನ ಕಟ್ಟ ಕಡೆಯ ಕಿರಿ ಮಗಳಂತಿರುವ, ಹತ್ತನ್ನೆರಡು ಮನೆಗಳಿರುವ, ಊರೆಂದರೆ ಊರಲ್ಲದ, ಕಾಡೆಂದರೆ ಬರೀ ಕಾಡು ಅಲ್ಲದ, ಕಾಡ ಅಂಚಿನ, ಗುಡ್ಡದ ಬುಡದ, ನದಿಯ ದಡದ ಪುಟ್ಟ ಊರಿನ ಮಲೆನಾಡಿನ ಮಗಳಾದ ನನ್ನನ್ನು ಈ ಬದುಕು ಕರ್ನಾಟಕದ ಗಡಿ, ಬೆಳಗಾವಿಯ ಪಶ್ಚಿಮದ ತುತ್ತತುದಿಯೂರು , ಸಹ್ಯಾದ್ರಿ ಸೆರಗು ಹೊದ್ದ...
ಅನುರಾಗದ ಝಲಕ್ ನ ಮಿಸ್ಟ್ರಿ ಥ್ರಿಲ್ಲರ್ ‘ಮೆರ್ರಿ ಕ್ರಿಸ್‌ಮಸ್’
ಮ ಶ್ರೀ ಮುರಳಿ ಕೃಷ್ಣ ** ಶ್ರೀರಾಮ್ ರಾಘವನ್ ಅವರು ನಮ್ಮ ದೇಶದ ನಿಯೊ-ನಾಯರ್(Neo-Noir) ಸಿನಿಮಾಗಳನ್ನು ನಿರ್ದೇಶಸಿರುವ ಪೈಕಿ ಗಮನಾರ್ಹವಾದ ಸ್ಥಾನವನ್ನು ಪಡೆದಿದ್ದಾರೆ. ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗ, ಕೋರ್ಸಿನ ಭಾಗವಾಗಿ ಒಂದು ಸ್ಟುಡೆಂಟ್...
‘ಸಂದೇಶ’ ಪ್ರಶಸ್ತಿ ಪ್ರಕಟ: ವಿವೇಕ ರೈ, ಚಂದ್ರನಾಥ್ ಆಚಾರ್ಯ ಸೇರಿ 8 ಸಾಧಕರಿಗೆ ಪ್ರಶಸ್ತಿ
ಸಂದೇಶ ಪ್ರತಿಷ್ಠಾನ 2024 ರ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರೊ ಬಿ ಎ ವಿವೇಕ ರೈ, ಚಂದ್ರನಾಥ ಆಚಾರ್ಯ ಸೇರಿದಂತೆ 8 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಸಂದೇಶ ಪ್ರಶಸ್ತಿ ಪುರಸ್ಕೃತರು 2024: • ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ): ಪ್ರೊ. ಬಿ.ಎ.ವಿವೇಕ ರೈ • ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ): ಶ್ರೀ ವಲೇರಿಯನ್...
Latest
ಬಾ ಕವಿತಾ
ಯುಗಾದಿಯ ಅವಳು..
-ಪ್ರಕಾಶ್ ಕೊಡಗನೂರ್ ಪ್ರೀತಿ ಪಲ್ಲವಿಸಿದೊಡೆ ಪ್ರೀತಿಪಲ್ಲವಿಸಿದೊಡೆಮೈಮನದೊಳಗೆತಂಗಾಳಿಯು ಬೀಸಿದಂತೆ ಪ್ರೀತಿಪಲ್ಲವಿಸಿದೊಡೆಮೈಮನದೊಳಗೆಮಿಂಚುಗೊಂಚಲು ಸುಳಿದಂತೆ...
ಸಾಕ್ಷರ ಕಥನದ ನಮೂನೆ..
-ಡಾ ಲಲಿತಾ ಕೆ ಹೊಸಪ್ಯಾಟಿ ಹೇಗೆ ಕಂಡಾರು ಇವರೆನ್ನ ಮೂಲೆಯಲ್ಲಿದ್ದವಳನುಮುಂಬಾಗಿಲಿಗೆ ತಂದ ನಡೆ,ಸಾಕ್ಷರ ಕಥನದ ನಮೂನೆಚೌಕದ ಚೌಕಟ್ಟಿನ ಅಂಕಿಗಳದಾಖಲೀವ ಅಭಿನಂದನ ಲೇಖಿಗೆನೆನಪಿನ...
ಪುಸ್ತಕದ ಪರಿಚಯ
Book Shelf
ದಾಕ್ಷಾಯಣಿ ಮಸೂತಿ ಓದಿದ ‘ಮನಸ್ಸಿನ ಮಾರ್ಕೆಟ್’
ಮನಸ್ಸಿನ ಮಾರ್ಕೆಟ್ ನೊಳಗೆ ಹೊಕ್ಕಾಗ.. -ದಾಕ್ಷಾಯಣಿ ಮಸೂತಿ * "ಮಂದಿರ,ಮಸೀದಿ, ಚರ್ಚ್ ,ಗುಡಿ-ಗುಂಡಾರ ಹತ್ತಿ ಸುತ್ತಿ ದೇಹ ತೇದರೂ ತುತ್ತಿನ ಚೀಲ ತುಂಬಲು ಹರಿಯಬೇಕು ಬೆವರು" ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿಗಳ ಆಮಲಿನಲ್ಲಿ ತಮ್ಮ ಬದುಕಿನ ಅಮೂಲ್ಯ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿರುವ ಮಂದಿಗೆ ಈ ಸಾಲುಗಳು ಅರ್ಥವಾಗಿದ್ದರೆ...
ಉಮಾದೇವಿ ಉರಾಳ ಓದಿದ ʻಬದುಕು ಬರಹ ಬವಣೆ’
ಅಕ್ಷರ ಲೋಕದ ಪಯಣಿಗನ ಯಶೋಗಾಥೆ… ಕೆ.ಆರ್. ಉಮಾದೇವಿ ಉರಾಳ "ಬದುಕು ಬರಹ ಬವಣೆ (ಪ.ರಾಮಕೃಷ್ಣ ಶಾಸ್ತ್ರಿ ಹೆಜ್ಜೆಗುರುತುಗಳು) ಎಂಬ ಕೃತಿ ಲಕ್ಷ್ಮೀ ಮಚ್ಚಿನ ಅವರ ನಿರೂಪಣೆಯಲ್ಲಿ ಮೈಸೂರಿನ ರೂಪ ಪ್ರಕಾಶನದಿಂದ ಪ್ರಕಟವಾಗಿದೆ. ಇದೀಗ ಎಪ್ಪತ್ತರ ಹರೆಯದಲ್ಲಿರುವ ಶಾಸ್ತ್ರಿಗಳ ಬರಹಗಳು ಅವರ ಬಾಲ್ಯದಿಂದಲೇ ಪತ್ರಿಕೆಗಳಲ್ಲಿ ಬೆಳಕು...
ಮೆಹಬೂಬ್ ಮಠದ ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’
ಪಾತ್ರಗಳು ಎದುರಾದರೆ ಕತೆಗಾರ ಜವಾಬ್ದಾರನಲ್ಲ..! ಮೆಹಬೂಬ್ ಮಠದ ಹೆಗಲಿಗೆ ಕ್ಯಾಮರಾ ಹಾಗೂ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದೇ ಸಮನೆ ಹಳೇ ದೇವಸ್ಥಾನಗಳು, ಅಪರೂಪದ ಸ್ಮಾರಕಗಳು, ಯಾವುದೋ ಕಾಡಿನ ತಿರುವಿನಲ್ಲಿ ಸಿಕ್ಕುವ ಹಕ್ಕಿಗಳು, ಹಕ್ಕಿಗಳಂತೆ ಹಾಡುವ ಜನಪದ ಜೀವಗಳು, ಕಾವ್ಯದ ನಗುವ ಹೊತ್ತ ಮುಖಗಳು ಮತ್ತು ಬದುಕಿನ ಇತರ...
ವಸುಂಧರಾ ಕದಲೂರು ಓದಿದ ‘ಈ ಕೂಸು ನನಗಿರಲಿ
ಮತ್ತೆ ಕೂಸಾಗುವ ಹೊತ್ತಿಗೆ ಕೊಂಡೊಯ್ಯುವ ಹೊತ್ತಗೆ’ ವಸುಂಧರಾ ಕದಲೂರು ಚಿತ್ರಗಳು: ವಿಶಾಲಾ ಆರಾಧ್ಯ ಅವರ ಸಂಗ್ರಹದಿಂದ ಶ್ರೀಮತಿ ಬಿ. ಎಸ್. ಮಧುಮತಿಯವರ ‘ಈ ಕೂಸು ನನಗಿರಲಿ’ ಎಂಬುದು ಅವರ ಬಾಲ್ಯದ ಕನವರಿಕೆಗಳ ಲೇಖನ ಸಂಕಲನ. ಇಡೀ ಪುಸ್ತಕದಲ್ಲಿ ಅವರು ಸಂಚರಿಸಿ ಬಂದ ಬಾಲ್ಯಕಾಲದ ಹಲವು ಜಗತ್ತುಗಳಿವೆ, ನಿಲುದಾಣಗಳಿವೆ. ಅವರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











