Uncategorized ಲೇಖನಗಳು
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು – ಲಿಂಗರಾಜ ಕಾಲೇಜ್ ಮೈದಾನ
ಲಿಂಗರಾಜ ಕಾಲೇಜ್ ಮೈದಾನ (ಪುಸ್ತಕ ಪ್ರದರ್ಶನ) ದಿನಾಂಕ:12.03.2011 ಸಂಜೆ 5.00 ಗಮಕ ರೂಪಕ 5.30 ವಚನ ಗಾಯನ 6.30 ಸುಗಮ ಸಂಗೀತ 7.30 ಜನಪದ ಸಂಗೀತ 8.30 ನೃತ್ಯರೂಪಕ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು -ಕಿತ್ತೂರು ಚೆನ್ನಮ್ಮ ವೇದಿಕೆ
ಕಿತ್ತೂರು ಚೆನ್ನಮ್ಮ ವೇದಿಕೆ- ಜಿಲ್ಲಾ ಕ್ರೀಡಾಂಗಣ ದಿನಾಂಕ:12.03.2011 ಬೆಳಗ್ಗೆ 10.00 ಸಿರಿಗನ್ನಡ ಕವಿಗೋಷ್ಠಿ ಮಧ್ಯಾಹ್ನ 3.00 ಜಾನಪದ ವೈವಿಧ್ಯ 1100 ಕಲಾವಿದರಿಂದ ಸಂಜೆ 5.30 ಸ್ವರ-ಲಯ ಸಮ್ಮೇಳನ ಪಂಡಿತ್ ಪ್ರವೀಣ್ ಗೋಡ್ಖಿಂಡಿ ತಂಡ, ಬೆಂಗಳೂರು 6.30 ಕಾವ್ಯ ನೃತ್ಯಾಂಜಲಿ […]
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಚಿಂದೋಡಿ ಲೀಲಾ ರಂಗಮಂದಿರ
ಚಿಂದೋಡಿ ಲೀಲಾ ರಂಗಮಂದಿರ ದಿನಾಂಕ:12.03.2011 ಸಂಜೆ 5.30 ರಂಗಗೀತೆ 6.00 ರಂಗಗೀತೆ 6.30 ನಾಟಕ 7.30 ನಾಟಕ 8.30 ನಾಟಕ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಲೋಕಮಾನ್ಯ ತಿಲಕ ರಂಗಮಂದಿರ
ದಿನಾಂಕ:12.03.2011 ಸಂಜೆ 6.00 ರಂಗಗೀತೆ 6.30 ನಾಟಕ 7.30 ನಾಟಕ 8.30 ನಾಟಕ 9.30 ನಾಟಕ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಗೋಗಟೆ ರಂಗಮಂದಿರ
ಗೋಗಟೆ ರಂಗಮಂದಿರ ದಿನಾಂಕ:12.03.2011 ಸಮಯ ಕಾರ್ಯಕ್ರಮ ಕಲಾವಿದರು / ಕಲಾ ತಂಡ ಸಂಜೆ 6.00 ರಂಗಗೀತೆ 6.30 ನಾಟಕ 7.30 ನಾಟಕ 8.30 ನಾಟಕ 9.30 ನಾಟಕ
ತನು ಕನ್ನಡ ಮನ ಕನ್ನಡ, ಎಲ್ಲಡೆ ಕನ್ನಡ ವೈಭವ
ಬರೀ ಸಂಭ್ರಮ ಸಾಕೆ, ಬೆಳವಣಿಗೆ ಬೇಕೇ
-ಶ್ಯಾಮಸುಂದರ ಬಿದರಕುಂದಿ (ಪುನರವಲೋಕನ ಗ್ರಂಧದಿಂದ) ಉನ್ನತ ಮೌಲ್ಯಗಳನ್ನು ಹೊಂದಿರುವುದು ಈ ಕನ್ನಡ ನಾಡಿನ ಮತ್ತೊಂದು ವೈಶಿಷ್ಚ್ಯತೆ. ಅಂತೆಯೇ ಇಲ್ಲಿನ ಜನರಲ್ಲಿ ಉನ್ನತ ಕಲ್ಪನೆ ಇದೆ. ಇಲ್ಲಿ ಯಾವ ವ್ಯಕ್ತಿಯನ್ನೇ ತೆಗೆದುಕೊಂಡರೂ ಉನ್ನತ ಮೌಲ್ಯದ ವ್ಯಕ್ತಿ ಅದರ ಆರಾಧಕರಾಗಿದ್ದಾರೆ. ಶರಣ-ಶರಣಿಯರು ಜಾತಿ ಮೀರಿ ನಡೆದದ್ದು ಉನ್ನತ ಮೌಲ್ಯವೇ […]
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭ
ವಿಶ್ನ ಕನ್ನಡ – ಕನ್ನಡಿಗರ ವೈಭವ ಸಾರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯಲ್ಲಿ, ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, […]
ಪುಸ್ತಕ ಹಬ್ಬ
ಚಿತ್ರಗಳು- ದುಷ್ಯಂತ ದೇರಾಜೆ, ಸತೀಶ್ ಕುಮಾರ್ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಬೆಳಗಾವಿ ಲಿಂಗರಾಜು ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪುಸ್ತಕ ಪ್ರದರ್ಶನ ಮಳಿಗೆಗಳಿಂದ ….
ಬೆಳಗಾವಿಗೆ ಮುಖ್ಯಮಂತ್ರಿ ಯೆಡಿಯೂರಪ್ಪನವರ ಆಗಮನ
ಚಿತ್ರ-ವಿಶ್ವೇಶ್ವರಪ್ಪ
ಮರವಣಿಗೆ ದೃಶ್ಯಗಳು
ಜಿತ್ರಕೃಪೆ –ಬೆಳಗಾವಿ ವಿಶ್ವಕನ್ನಡ ಸಮ್ಮೇಳನ
ಮೆರವಣಿಗೆ ಝಲಕ್
ಜಿತ್ರಕೃಪೆ –ಬೆಳಗಾವಿ ವಿಶ್ವಕನ್ನಡ ಸಮ್ಮೇಳನ
ಮೆರವಣಿಗೆಯ ಮಹಿಳಾ ಶಕ್ತಿ
ಜಿತ್ರಗಳು -ಕುಮಾರ ರೈತ
ಮೆರವಣಿಗೆಯ ಇನ್ನಷ್ಟು ದೃಶ್ಯಗಳು
ಜಿತ್ರಗಳು -ಕುಮಾರ ರೈತ
ಲಿಂಗದೇವರು ಹಳೆಮನೆಯವರ ಲೇಖನ- ಶಾಸ್ತ್ರೀಯ ಭಾಷೆಯಾಗಿ ಕನ್ನಡ
– ಲಿಂಗದೇವರು ಹಳೆಮನೆ (ಪುನರವಲೋಕನ ಗ್ರಂಥದಿಂದ) ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭ್ಯವಾದರೆ ಸಿಗುವ ಲಾಭಗಳೇನು? ಇದು ಬಹಳಜನರ ಪ್ರಶ್ನೆ. ಮೊದಲಿಗೆ ಇದೊಂದು ಗೌರವದ ಸಂಗತಿ. ನಮ್ಮ ಪೂವರ್ಿಕರು ಹುಟ್ಟುಹಾಕಿದ ಈ ಕನ್ನಡ ಜಗತ್ತಿಗೆ ಸಂದ ಗೌರವ ಇದು ಎಂದು ತಿಳಿಯಬೇಕಾಗಿದೆ. […]
ಸಮ್ಮೇಳನ ಸ್ಪೆಷ್ಯಲ್ -ಥಟ್ ಅಂತ ಹೇಳಿ
ವಿಶ್ವ ಕನ್ನಡ ಸಮ್ಮೇಳನದ ಪ್ರಯುಕ್ತ – ಚಂದನ ವಾಹಿನಿಯಲ್ಲಿ ‘ಥಟ್ ಅಂತ ಹೇಳಿ– ಸಮ್ಮೇಳನ ಸ್ಪೆಷಲ್ ‘ ಕಾರ್ಯಕ್ರಮ ಪ್ರಸಾರವಾಗಲಿದೆ. ಮೂರು ದಿನ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರು ಮ. ದಿನಾಂಕ : 11 , 12 ಮತ್ತು 13 ಮಾರ್ಚ್ […]
ಲಹರಿಯ ಕನ್ನಡದ ದೀಪ
-Ravindra Mavakhanda ಲಹರಿ ಹಚ್ಚಿದ ಕನ್ನಡದ ದೀಪ ಬೆಳಗಾವಿಯಲ್ಲಿ ಈ ಬಾರಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಕನ್ನಡದ ದೀಪ ಹಚ್ಚಲಿದೆ. ಹಾಗೆಂದು ಒಮ್ಮೆ ಹಚ್ಚಿ ಆರಿ ಹೋಗುವ ದೀಪವಲ್ಲ ಇದು, ಉರಿಯುತ್ತಲೇ ಇರುವ ದೀಪ. […]
ಏಕೀಕರಣ ಪೂರ್ವ ಕರ್ನಾಟಕ ಹೇಗಿತ್ತು..
-ಚನ್ನವೀರ ಕಣವಿ (ಪುನರವಲೋಕನ ಗ್ರಂಥದಿಂದ) ಏಕೀಕರಣ ಪೂರ್ವದಲ್ಲಿ ಕರ್ನಾಟಕ ಪರಿಸ್ಥಿತಿ ಇತರ ಪ್ರದೇಶಗಳಿಗಿಂತಒಂದು ಮಹತ್ವದ ವಿಷಯ ಭಿನ್ನವಾಗಿಯೇ ಇತ್ತು. ಇದು 19ಆಡಳಿತಗಳಲ್ಲಿ ಹಂಚಿ ಹೋಗಿತ್ತು. ಆಎಲ್ಲ ಭಾಗಗಳನ್ನು ಒಂದೇ ಪ್ರಾಂತದಲ್ಲಿತರದೇ ಹೋದರೆ ಕರ್ನಾಟಕಸ್ಥರ ಏಳಿಗೆ ಎಂದೆಂದೂ ಸಾಧ್ಯವಿಲ್ಲ ಎಂಬ ಭಾವನೆ ಆಗಿನ […]
ಒಂದು ನಾದ ಸಂಜೆ
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾದ ಡಾ. ಎನ್ ಆರ್ ನಾರಾಯಣಮೂರ್ತಿ ಅವರೊಂದಿಗೆ ಸಂದರ್ಶನ
ಸಂದರ್ಶನ:ಸುಘೋಷ್ ಎಸ್ ನಿಗಳೆ ಚಿತ್ರ- ಅರುಣ ಭಟ್ (ಪುನರವಲೋಕನ ಗ್ರಂಥದಿಂದ) ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಮಗುವಿಗೂ ಒಳ್ಳೆ ವಿದ್ಯಾಭ್ಯಾಸ, ಆರೋಗ್ಯ, ಊಟ, ಔಷದಿ ಒದಗಿಸಬಹುದೆಂಬ ಯೋಚನೆ ಮಾಡಬೇಕು.ಆ ಗುರಿ ಮುಟ್ಟಿದರೆ ವಿಶ್ವ ಕನ್ನಡ ಸಮ್ಮೇಳನ ಮಾಡಿದ್ದಕ್ಕೂ ಸಾರ್ಥಕವೆನಿಸುತ್ತದೆ. ವಿಶ್ವ ಕನ್ನಡ ಸಮ್ಮೇಳನದ […]





















