Uncategorized ಲೇಖನಗಳು
ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ
“ಬಿ ಎ ವಿವೇಕ ರೈ” ಕುವೆಂಪು ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ by B A Viveka Rai ಕುವೆಂಪು (೨೯ ದಶಂಬರ ೧೯೦೪-೧೧ ನವಂಬರ ೧೯೯೪ ) ಅವರ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ ‘ನಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೇಂ […]
ಜೋಗಿ ಝಲಕ್!!
ಜೋಗಿ ಅವರ ಹೊಸ ಕಥಾ ಸ೦ಕಲನ ಫ಼ೇಸ್ ಬುಕ್.ಕಾ೦/ಮಾನಸಾ ಜೋಶಿ ಹಾಗು ಗ೦ಗಾಧರ ಬೆಳ್ಳಾರೆ ಅವರ ತಪ್ಪು ತಿದ್ದುವ ತಪ್ಪು ಕೃತಿಯನ್ನು ಬೆ೦ಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಅ೦ಕಿತಾ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ. ಛಾಯಾಗ್ರಾಹಕ ಡಿ.ಸಿ.ನಾಗೇಶ್ ಕ೦ಡ೦ತೆ ಆ ಸಮಾರ೦ಭದ ಝಲಕ್ […]
ಅಲ್ಲಿ ಕ್ರಿಸ್ಮಸ್
ಜರ್ಮನಿಯಿಂದ ಬಿ ಎ ವಿವೇಕ ರೈ ಜರ್ಮನಿಯಲ್ಲಿ ಕ್ರಿಸ್ಮಸ್ -ನವಂಬರದಲ್ಲೇ ಆರಂಭ ಆಗುತ್ತದೆ. ಇಲ್ಲಿ ಕ್ರಿಸ್ಮಸ್ ನ ಒಂದು ಮುಖ್ಯ ಆಕರ್ಷಣೆ ‘ಕ್ರಿಸ್ ಮಸ್ ಮಾರ್ಕೆಟ್ ‘ (ಕ್ರಿಸ್ಮಸ್ ಸಂತೆ ).ಸಾಮಾನ್ಯವಾಗಿ ನವಂಬರ ಕೊನೆಯ ವಾರದಿಂದ ದಶಂಬರ ೨೩/೨೪ ರ ವರೆಗೆ […]
ಮಡೆಸ್ನಾನ: ಇಲ್ಲಿದೆ ಇನ್ನಷ್ಟು ಚರ್ಚೆ
ಕಿರಣ್ ಎಂ ಗಾಜಗನೂರು ಅವರು ಬರೆದ ‘ಮಡೆಸ್ನಾನ: ಪ್ರಗತಿಪರರು ಆಚರಣೆ ವಿರೋಧಿಗಳಲ್ಲ..’ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕಿರಣ್ ನೀಡಿದ ಉತ್ತರವೂ ಇಲ್ಲಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. k.s.parthasarathy In Dasaprkash hotel in Kilapuk, Chennai there is an […]
ಸ್ಲಮ್ ಸೆನ್ಸಸ್-2011 ಆಗುವುದೇ?
-ಶಿ.ಜು.ಪಾಶ ಸ್ಲಮ್ಮಿನ ಭೀಕರ ಜಗತ್ತು ಬೆಳೆಯುತ್ತಲೇ ಇದೆ. ಒಂದು ಕಟ್ಟುನಿಟ್ಟಾದ ಬದುಕಿಲ್ಲದ, ಶಿಕ್ಷಣವೇ ಗೊತ್ತಿಲ್ಲದ, ಪ್ರಾಣಿಗಳಿಗಿಂತ ಕೀಳು ಜೀವನದ ಸ್ಲಮ್ಮಿನ ಕಥೆಗಳಿಗೆ ಮುಕ್ತಿಯೇ ಇಲ್ಲವೇನೋ. ಪ್ರತಿನಿತ್ಯ ಸ್ಲಮ್ಮು ಬೆಳೆಯುತ್ತಲೇ ಇದೆ. ಸ್ಲಮ್ಮು ಮುಕ್ತ ಭಾರತ ಎಂಬ ಸಕರ್ಾರಗಳ ಕನಸುಗಳೆಲ್ಲಾ ಸುಳ್ಳಾಗುತ್ತಿವೆ ಅಥವಾ […]
ಉಸಿರಿಗಾಗಿ ಉಳಿಸಿಕ್ಕೊಳ್ಳೋಣ ಹಸಿರು..
–ಪ್ರೊ.ಎಸ್.ಜಿ.ಶಿವಶಂಕರ್ ನಾವು ಕಾಲದ ಸೂಪರ್ಫಾಸ್ಟ್ ಜೆಟ್ ವಿಮಾನದ ಪ್ರಯಾಣಿಕರು. ದಿನ, ವಾರ, ತಿಂಗಳು, ವರ್ಷಗಳನ್ನು ಅತಿ ವೇಗದಲ್ಲಿ ಹಿಂದೆ ಹಾಕುತ್ತಾ ಮುಂದೆ ಸಾಗುತ್ತಿದ್ದೇವೆ. ಈ ಕಾಲ ನಮ್ಮ ಜೀವನ ಕ್ರಮ, ಬದುಕಿನ ಮೌಲ್ಯಗಳನ್ನು ನಿರಂತರವಾಗಿ ಬದಲಿಸುತ್ತಲೇ ಇದೆ. ಈ ಪ್ರಕ್ರಿಯೆ ನಿರಂತರವಾಗಿ […]
ಜೈಲು ಹಕ್ಕಿಗಳ ಕಲಾ ಜಗತ್ತು…
– ಡಾ. ಎನ್. ಜಗದೀಶ್ ಕೊಪ್ಪ ಪ್ರಸಿದ್ಧ ರಂಗ ಕಮರ್ಿ ಹುಲಿಗೆಪ್ಪ ಕಟ್ಟಿಮನಿ ಕಳೆದ ಎಂಟು ವರ್ಷಗಳಿಂದ ಸೆರೆಮನೆಯ ಖೈದಿಗಳಿಗೆ ನಾಟಕ ಕಲಿಸುತ್ತಾ, ಅವರೊಳಗಿನ ಕಲಾ ಪ್ರತಿಭೆಯನ್ನ ಅದ್ಭುತವಾಗಿ ಹೊರತೆಗೆಯುತ್ತಿದ್ದಾರೆ. ಮೈಸೂರಿನ ಖೈದಿಗಳಿಂದ ಇವರು ಪ್ರಯೋಗಿಸಿದ ತಲೆದಂಡ ನಾಟಕದ ಯಶಸ್ವಿನಿಂದ, ಧಾರವಾಡ, […]
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಲ್ಬಂ
೧೭ ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಒಂದು ನೋಟ. ಚಿತ್ರ ಕೃಪೆ –ನಟೇಶ್ ವಿಟ್ಲ
ಅವಳು ನಿಜವಾಗಿ ಬಂದಿರಲಿಲ್ಲ…
-ರಾಜು ಹೆಗಡೆ ಅಗಮನ ಒಂದು ಚಳಿ ಇಳಿಯುವ ಸಂಜೆ ಅವಳು ಬಂದಳು ಬಗಲಲ್ಲಿ ಮಗು ಏನೇನೊ ಮಾತುಕತೆ ನಡುನಡುವೆ ಮಗುವಿನ ಜತೆ ಉಲ್ಲಲ್ಲಾಯಿ ನಾನೂ ಕೂಡ ರೂಮು ತುಂಬ ಹರಡಿರುವ ಪಾತ್ರೆ ಪಗಡೆ, ಕಸ ಗಿಸ, ಪುಸ್ತಕ ಗಿಸ್ತಕ ಇತ್ಯಾದಿ […]
ನವಕರ್ನಾಟಕ ಹೊಸ ಪುಸ್ತಕಗಳು…
ರಂಗಶಂಕರದಲ್ಲಿ ಈ ತಿಂಗಳು….
ನೊಬೆಲ್ ಪ್ರಶಸ್ತಿ ವಿಜೇತ ತ್ರಾನ್ಸ್‌ತೋಮರ್ ನ ಎರಡು ಕವನಗಳು..
-ವಿಜಯರಾಘವನ್ ರಾಮ್ ಕುಮಾರ್ ದಿ ಗ್ರೇಟ್ ಎನಿಗ್ಮಾ ತ್ರಾನ್ಸ್‌ತೋಮರ್‌ನ ಹೊಸ ಕವಿತೆಗಳ ಸಂಕಲನ. ಯಾರೇ ಕುತೂಹಲಿ ಓದುಗನಿಗೆ ಇದು ಖಂಡಿತವಾಗಿಯೂ ಅವನ ಓದಿನ ಆರಂಭವಾಗಲು ತಕ್ಕುದಾದುದು. ಮೊದಲ ಓದಿಗೇ ಹೊಳೆಯುವುದು ತ್ರಾನ್ಸ್‌ತೋಮರ್‌ನ ಕೃತಿಯ ಉತ್ಕಟವಾದ ಮತ್ತು ಸುಂದರವಾದ ನಿಶ್ಚಲತೆ. ಅವನಲ್ಲಿ ಪದಗಳು […]
ಇದೆ ನನ್ನಲ್ಲೂ ಉತ್ತರ…
ಶ್ರೀ ವಿ.ಎನ್.ಲಕ್ಷ್ಮಿ ನಾರಾಯಣರ ‘ಪನ್ ಟಾಸ್ಟಿಕ್’ ಪ್ರತಿಕ್ರಿಯೆಗೆ ಸಂಬಂಧಿಸಿ ಎರಡು ಮಾತು. -ಸೂತ್ರಧಾರ ರಾಮಯ್ಯ. ——————————– ಇದೆ ನನ್ನಲ್ಲೂ ಉತ್ತರ. ಮಾನ್ಯ ಲಕ್ಷ್ಮೀನಾರಾಯಣ್ ಅವರೆ. ಎಲ್ಲ ಓದಲಿ ಅಂತ ಯಾರು ತಾನೆ ಬರೆಯುತ್ತಾರೆ? ಅದು ಬರೆವವರ ಕರ್ಮ. ಯಾರಾದರು ಕಣ್ಮುಚ್ಚಿದರೆ ( ಓದದೆ) ಅದಕ್ಕಾಗಿ ಚಿಂತಿಸಬೇಕಿಲ್ಲ ಅಂತಾ, […]
ಆಳ್ವಾಸ್ ನುಡಿಸಿರಿ- ಪ್ರಶಸ್ತಿ ಪ್ರಕಟ…
ಹತ್ತು ಮಂದಿ ಹಿರಿಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಡಾ.ಕೆ.ಎಸ್. ನಿಸಾರ್ ಅಹಮ್ಮದ್, ಡಾ.ಚಂದ್ರಶೇಖರ ಪಾಟೀಲ , ಡಾ.ಸಿ.ಎನ್ ರಾಮಚಂದ್ರನ್ ಸೇರಿದಂತೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿಗೆ ಈ ಬಾರಿಯ ಆಳ್ವಾಸ್ ನುಡಿಸಿರಿ – 2011 ಪ್ರಶಸ್ತಿ ದೊರಕಿದೆ. […]
IRAN (Is Not The Problem)..
At Rangashankara theatre fest watch on Thu, 20 Oct, 7:30 pm IRAN (Is Not The Problem) English, 79 mins Dir: Aaron Newman SYNOPSIS: The documentary is a response to the […]
ಒಡಿಸ್ಸಿ ರಂಗ ಪ್ರವೇಶ ..
ದಸರ ವಿಶೇಷ..
ದಸರ ವಿಶೇಷ..
ದಸರ ವಿಶೇಷ..
ಶ್ರೀರಂಗಪಟ್ಟಣದಲ್ಲಿ ನಡೆದ ದಸರ ಯುವ ಸೇವಾ ಸಂಭ್ರಮ ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ ಉದ್ಘಾಟಿಸಿದರು. ತಾ.ಪಂ.ಅಧ್ಯಕ್ಷ ಟಿ.ಶ್ರೀಧರ್, ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕಿ ಡಾ. ಮಂಜುಳ ಹಾಗು […]
ದಸರ ಜಂಬೂಸವಾರಿ…
























