Uncategorized ಲೇಖನಗಳು
ಒಡಿಸ್ಸಿ ರಂಗ ಪ್ರವೇಶ ..
ದಸರ ವಿಶೇಷ..
ದಸರ ವಿಶೇಷ..
ದಸರ ವಿಶೇಷ..
ಶ್ರೀರಂಗಪಟ್ಟಣದಲ್ಲಿ ನಡೆದ ದಸರ ಯುವ ಸೇವಾ ಸಂಭ್ರಮ ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ ಉದ್ಘಾಟಿಸಿದರು. ತಾ.ಪಂ.ಅಧ್ಯಕ್ಷ ಟಿ.ಶ್ರೀಧರ್, ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕಿ ಡಾ. ಮಂಜುಳ ಹಾಗು […]
ದಸರ ಜಂಬೂಸವಾರಿ…
ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಉದ್ಘಾಟನೆ..
ಬಹರೇನ್ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಕನರ್ಾಟಕ ಸರಕಾರದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆಗಳ ಸಹಯೋಗದಿಂದ ಕನ್ನಡ ಸಂಘ ಬಹರೇನ್ ಸಾರಥ್ಯದಲ್ಲಿ ಹೃದಯವಾಹಿನಿ ಕನ್ನಡ ಮಾಸಿಕ ಸಂಯೋಜನೆಯಲ್ಲಿ ಎಂಟನೇ ವಿಶ್ವ ಕನ್ನಡ […]
Obedience….?
ಚಂದ್ರಶೇಖರ ಕಂಬಾರ-ಸಾಹಿತ್ಯದ ಶಿಖರಸೂರ್ಯ
ಡಾ.ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ. ಇದು ಕನ್ನಡಕ್ಕೆ ಸಿಕ್ಕಿರುವ 8ನೇ ಜ್ಞಾನಪೀಠ ಕಿರೀಟ.. ಬೆಳಗಾವಿಯ ಘೋಡಗಿರಿಯಲ್ಲಿ ಜನಿಸಿದ ಡಾ. ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರರಾಗಿ […]
Breaking News.. ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ.
"ಕತ್ತಲಗರ್ಭದ ಮಿಂಚು" ಆಲ್ಬಂ ..
“ಕತ್ತಲಗರ್ಭದ ಮಿಂಚು” ಆಲ್ಬಂ ..
ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನಮಂತ್ ಹಳಿಗೇರಿಯವರ ಪ್ರಥಮ ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಯಿತು. ಸಮಾರಂಭದ ಒಂದು ನೋಟ ಇಲ್ಲಿದೆ.
ನವಕರ್ನಾಟಕ ಪ್ರಕಾಶನದ 9 ಕೃತಿಗಳ ಲೋಕಾರ್ಪಣೆ…
ಭಾನುವಾರ, 2011 ರ ಸೆಪ್ಟೆಂಬರ್ 18ರ ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂ ಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನದ 9 ಕೃತಿಗಳು ಲೋಕಾರ್ಪಣೆಯಾಗಲಿವೆ .
ಶ್ರೀನಿವಾಸ್ ವೈದ್ಯ ಕಥೆ ಆಧಾರಿತ ನಾಟಕ ‘ಶ್ರದ್ಧಾ’ ಪ್ರದರ್ಶನ..
“K.V.Subbana Aptha Samuha presents Short Kannada Drama “Shraddha” (30 minutes) on Sunday 28th August 2011 at 3:15 pm. Story: Srinivas Vaidhya Cast: Parameshwar, M S Sathyanarayan Rao, Vanaja Kolgi, Sendhil, […]
ಶ್ರೀನಿವಾಸ್ ವೈದ್ಯ ಕಥೆ ಆಧಾರಿತ ನಾಟಕ 'ಶ್ರದ್ಧಾ' ಪ್ರದರ್ಶನ..
don’t miss:’ಕೃಪಾಕರ್-ಸೇನಾನಿ’ ಜೊತೆ ಮುಖಾಮುಖಿ
ಸ್ಥಳ: ಯವನಿಕ ಸಭಾಂಗಣ, ನೃಪತುಂಗ ರಸ್ತೆ ದಿನಾಂಕ: 03-09-2011, ಶನಿವಾರ ಚಿತ್ರ ಪ್ರದರ್ಶನ ಸಮಯ: ಬೆಳಿಗ್ಗೆ 11.00 ರಿಂದ 1.30 ಚರ್ಚೆ, ಮಾತು : ಮಧ್ಯಾಹ್ನ 2.00 ರಿಂದ 4.00 ಚರ್ಚೆಯಲ್ಲಿ ಕೃಪಾಕರ್ ಮತ್ತು ಸೇನಾನಿ ಕೆ ಪುಟ್ಟಸ್ವಾಮಿ ಅ ನ […]
don't miss:'ಕೃಪಾಕರ್-ಸೇನಾನಿ' ಜೊತೆ ಮುಖಾಮುಖಿ
ನಾದಾಲೀಲೆ:ಎಷ್ಟೊಂದು ಪೈನ್ ಬೆಂಚುಗಳು..
ಯುರೋಪಿನ ಅದೆಷ್ಟೋ ದೇಶಗಳಲ್ಲಿ ನೀವು ವಿಹಾರಕ್ಕೆ ಹೊರಡುವ ನಗರದ ಹೊರವಲಯದ ಮರದಡಿಗಳಲ್ಲಿ ಬೆಂಚುಗಳನ್ನು ಹಾಕಿರುವುದು ಕಾಣಿಸುತ್ತದೆ. ಅವುಗಳಲ್ಲಿ ಸಿಂಹಪಾಲೂ ಮರದ ಬೆಂಚುಗಳೆ. ಬೆಂಚಿಗೆ ಸಾಮಾನ್ಯವಾಗಿ ಪೈನ್ ಮರಗಳನ್ನು ಬಳಕೆ ಮಾಡುತ್ತಾರೆ. ಜರ್ಮನಿ, ಸ್ವಿಟ್ಸರ್ಲಾಂಡ್, ಆಷ್ಟ್ರಿಯಾದಂತಹ ದೇಶಗಳಲ್ಲಿ ಪೈನ್ ಮರಕ್ಕೇನುಕೊರತೆ? ಎಲ್ಲಿ ನೋಡಿದರಲ್ಲಿ […]
ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..
ಸಂದೀಪ ನಾಯಕ್ ಅವರ ಕಥಾಸಂಗ್ರಹ ’ಗೋಡೆಗೆ ಬರೆದ ನವಿಲು’, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪಡೆದಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ 20-08-2011 ರಂದು ನಡೆಯಲಿದೆ.
ಅಪಾರ ಲೇಟಸ್ಟ್..
ಭೂಮಿಯ ಮೋಹ ಮತ್ತು ವ್ಯಾಮೋಹ..
–ಜಿ.ಪಿ.ಬಸವರಾಜು ಚಿನ್ನವನ್ನು ಬಿಟ್ಟರೆ ಮನುಷ್ಯನನ್ನು ಗಾಢವಾಗಿ ಸೆಳೆದದ್ದು ಭೂಮಿಯೇ. ಜಗತ್ತಿನ ಬಹುಪಾಲು ಯುದ್ಧಗಳು ನಡೆದಿರುವುದು ಈ ಭೂಮಿಗಾಗಿಯೇ. ಪುರಾಣ, ಚರಿತ್ರೆಗಳಲ್ಲಿನ ಸಾವಿರಾರು ಪುಟಗಳು ಹೇಳುವುದು ಭೂಮಿಯನ್ನು ಗೆದ್ದವರ ಕಥೆಗಳನ್ನೇ. ಭೂಮಿ-ಮನುಷ್ಯನ ಸಂಬಂಧ ಬಹಳ ನಿಕಟವಾದದ್ದು; ಗಾಢವಾದದ್ದು. ಜೀವ ಚೈತನ್ಯವನ್ನು ಹೊಮ್ಮಿಸುವ ಅಪಾರ […]





















