ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Invite ಲೇಖನಗಳು

ಮತ್ತೆ ಬಂದಿತು, ‘ಸಂಚಾರಿ ರಂಗಸಂಭ್ರಮ’

ಮತ್ತೆ ಬಂದಿತು, ‘ಸಂಚಾರಿ ರಂಗಸಂಭ್ರಮ’

ಮತ್ತೆ ಬಂದಿತು, ನಾಟಕ ಬೆಂಗ್ಳೂರು ೨೦೧೧ ರ ರಂಗಸಂಭ್ರಮ! ಈ ಬಾರಿ ಸಂಚಾರಿ ಥಿಯೇಟರ್, ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ “ಹೀಗೆರಡು ಕತೆಗಳು”(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್) ನಾಟಕವನ್ನು ಅಭಿನಯಿಸುತ್ತಿದೆ. ನವೆಂಬರ್ ೨ರಂದು ರವೀಂದ್ರ […]

read more
ಅಭಿವ್ಯಕ್ತಿ ಸ್ವಾತಂತ್ರ್ಯ- ಅಕಾಲಿಕ ಮರಣ

ಅಭಿವ್ಯಕ್ತಿ ಸ್ವಾತಂತ್ರ್ಯ- ಅಕಾಲಿಕ ಮರಣ

-ನಾ ದಿವಾಕರ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಎರಡು ವಿಭಿನ್ನ ವಿದ್ಯಮಾನಗಳು ಒಟ್ಟೊಟ್ಟಿಗೆ ಸಾಗುತ್ತಿವೆ. ಒಂದು ಕಡೆ ಸಾಂವಿಧಾನಿಕ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಭ್ರಾತೃತ್ವ ಮತ್ತು ಪ್ರಾಮಾಣಿಕತೆಯನ್ನು ಮೂಡಿಸುವ ಪ್ರಯತ್ನಗಳು […]

read more
ನಾಳೆ.. ಅಂಕಿತ ಪ್ರಕಾಶನ ಹೊಸ ಪುಸ್ತಕಗಳ ಬಿಡುಗಡೆ

ನಾಳೆ.. ಅಂಕಿತ ಪ್ರಕಾಶನ ಹೊಸ ಪುಸ್ತಕಗಳ ಬಿಡುಗಡೆ

ಅಂಕಿತ ಪ್ರಕಾಶನದ, ಡಾ. ಸಿ ರವೀಂದ್ರನಾಥ್ ಅನುವಾದಿಸಿರುವ ಒಂದು ಹನಿ ಬೆಳಕು ಮತ್ತು ಎನ್ ಎಸ್ ನಾಗರಾಜ್ ನುಗ್ಗೆಹಳ್ಳಿ ಅನುವಾದಿಸಿರುವ ಮೈಕೆಲೇಂಜಲೋ ಪುಸ್ತಕಗಳು ನಾಳೆ ಬಿಡುಗಡೆಯಾಗಲಿದೆ. ಸ್ಥಳ-ಅಂಕಿತ ಪುಸ್ತಕ ಮಳಿಗೆ ದಿನಾಂಕ- 23-10-2011 ಬೆಳಗ್ಗೆ 10.30 ಕ್ಕೆ

read more
ನುಡಿ- ನಮನ…

ನುಡಿ- ನಮನ…

ನುಡಿ- ನಮನ ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಅವರಿಗೆ ಶ್ರದ್ಧಾಂಜಲಿ ಅಪರ್ಿಸುವ ನುಡಿ ನಮನ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನವು ಏರ್ಪಡಿಸಿದೆ. ಅಕ್ಟೋಬರ್ 22ರ ಶನಿವಾರ ಸಂಜೆ 4 ಗಂಟೆಗೆ ಭವನದ ಖಿಂಚ ಸಭಾಂಗಣದಲ್ಲಿ  ಮತ್ತೂರ್ಜೀ ಅವರ ಕುರಿತ ಕಿರು ಚಿತ್ರ ಪ್ರದರ್ಶನದ […]

read more
‘Actor Auditions’- for Sankula theatre

‘Actor Auditions’- for Sankula theatre

Announcing Auditions for the New Comedy English Play “ALL OF A SUDDEN”. Production Oriented 2 months Acting Workshop for the selected candidates. Inviting Candidates From the Age Group of 8 […]

read more

ಅಂಕಿತ ಪುಸ್ತಕ ಪುರಸ್ಕಾರ- ಮನೋಹರ ಗ್ರಂಥಮಾಲಾ ಪ್ರಕಾಶನಕ್ಕೆ..

read more
‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಬಾಪೂ ನಮನ’ ಕವಿತೆಗಳ ಆಹ್ವಾನ

‘ಗಾಂಧಿ’ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಂತೆ ಮತ್ತೆ ಮತ್ತೆ ನಮ್ಮನೆಚ್ಚರಿಸುವ, ಕಾಡಿಸುವ ಒಳ ಬೆಳಕು. ಸೂಕ್ಷ್ಮತೆಯುಳ್ಳ ಪ್ರತಿಯೊಬ್ಬ ನಾಡಿನ ಹಿತಚಿಂತಕ, ಸಾಹಿತಿ, ಕವಿ ಗಾಂಧಿಯೊಂದಿಗೆ ಅನುಸಂಧಾನಿಸಿದ್ದಾರೆ, ಮುಖಾಮುಖಿಯಾಗಿದ್ದಾರೆ. ಪ್ರಶ್ನಿಸಿಕೊಳ್ಳುತ್ತಾ, ಎಚ್ಚರಿಸಿಕೊಳ್ಳುತ್ತಾ ತಮ್ಮನ್ನು ತಾವೇ ನಿಕಷಕ್ಕೊಡ್ಡಿಕೊಂಡಿದ್ದಾರೆ. ಹೀಗೆ ‘ಗಾಂಧಿ’ ಯನ್ನು ವಸ್ತುವಾಗುಳ್ಳ ಕವಿತೆ ರಚಿಸಿರುವ […]

read more
ಈ ವಾರ ಸಾಹಿತ್ಯ ಸಂಜೆಯಲ್ಲಿ..

ಈ ವಾರ ಸಾಹಿತ್ಯ ಸಂಜೆಯಲ್ಲಿ..

ಸಮಯ 22 October · 17:30 – 20:30 ಸುಚಿತ್ರ ಕಿ.ರಂ.ನುಡಿಮನೆ ಬಿ ಎಸ್ ಕೆ 2ನೆ ಹಂತ ಬೆಂಗಳೂರು 560070 ಕಾರಂತರ ಗೀತ ನಾಟಕಗಳು ಒಂದು ಮರು ನೋಟ ಉಪನ್ಯಾಸ : ಬಿ. ಏನ್. ಸುಮಿತ್ರಾಬಾಯಿ ಕಾರಂತರ ವಿಜ್ಞಾನ ಬರಹಗಳು […]

read more
Neros Guests – in Rangashankara fest

Neros Guests – in Rangashankara fest

RANGA SHANKARA THEATRE FEST ’11 SCREENINGS & DISCUSSIONS – Admission free. Wed, 19 Oct. 7:30 PM NERO’S GUESTS English, 60 mins Dir: Deepa Bhatia SYNOPSIS: About 240,000 farmers have committed […]

read more
`ಅಮ್ಮ ಪ್ರಶಸ್ತಿ’ ಗಾಗಿ ಕೃತಿಗಳ ಆಹ್ವಾನ …

`ಅಮ್ಮ ಪ್ರಶಸ್ತಿ’ ಗಾಗಿ ಕೃತಿಗಳ ಆಹ್ವಾನ …

ಗುಲ್ಬರ್ಗ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು  . ಕಳೆದ […]

read more
Rangashankara:Theater Appreciation Course

Rangashankara:Theater Appreciation Course

A one of its kind course that draws people from all walks of life — professionals, students, teachers, artistes, and homemakers — is back. Have you registered yet?! Theatre and Arts Appreciation […]

read more

Pin It on Pinterest