ನೇರ ನುಡಿ ಲೇಖನಗಳು
ಬಿ ಎಂ ಬಷೀರ್ ಕಾಮೆಂಟ್
ಗಂಗಾ ನದಿಯ ತಟದಲ್ಲಿ ಗಣಿಗಾರಿಕೆ ನಡೆಸೂದರ ವಿರುದ್ಧ ನಾಲ್ಕು ತಿಂಗಳಿಂದ ಉಪವಾಸ ಕುಳಿತು ಪ್ರಾಣ ತೆತ್ತ ಸ್ವಾಮೀ ನಿಗಮಾನಂದರಿಗೆ ಹ್ರದಯ ಪೂರ್ವಕ ಶ್ರದ್ಧಾಂಜಲಿ. ಹಾಗೆಯೇ ಉಪವಾಸ ಕುಳಿತು ಬರೆ ನಾಲ್ಕೇ ದಿನದಲ್ಲಿ ಸಾಯುದಕ್ಕೆ ಬಿದ್ದ ರಾಮ್ ದೇವರ ಯೋಗಕ್ಕೂ ಹೃದಯ ಪೂರ್ವಕ […]
ಡಿ ಎಸ್ ನಾಗಭೂಷಣ ನೋಟ: ಎರಡಂಕಿ ಪ್ರಗತಿಪಥದಲ್ಲಿ ಎದುರಾಗಿರುವ ಪುಂಡು ಕಾಡಾನೆಗಳು!
ಡಿ.ಎಸ್.ನಾಗಭೂಷಣ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಆಂದೋಲನಗಳು ತಾರಕಕ್ಕೇರುತ್ತಿರುವ ಸಂದರ್ಭದಲ್ಲೇ ಮೈಸೂರು ನಗರಕ್ಕೆ ಆನೆಗಳು ನುಗ್ಗಿ ನಗರದ ನಾಗರಿಕರನ್ನು ಭಯಭೀತಗೊಳಿಸಿವೆ. ಅರೇ, ಇವೆರಡಕ್ಕೂ ಯಾವ ಸಂಬಂಧ ಎಂದು ವಿಚಿತ್ರ ರಾಗದಲ್ಲಿ ಆಶ್ಚರ್ಯದ ಧ್ವನಿ ಎತ್ತುವವರೇ ಹೆಚ್ಚೆಂಬುದು ನನಗೆ ಗೊತ್ತು. […]
ದಿನೇಶ್ ಅಮೀನ್‌ಮಟ್ಟು ಲೇಖನಕ್ಕೆ ಡಿ.ಎಸ್ ನಾಗಭೂಷಣ reaction
ಚರ್ಚೆಗೆ ಸ್ವಾಗತ ‘ಪ್ರಜಾವಾಣಿ’ ಲೇಖನ ಇಲ್ಲಿದೆ – ಪ್ರಿಯರೇ, ನಿನ್ನೆಯ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ದಿನೇಶ್ ಅಮೀನ್ಮಟ್ಟು ಅವರ ’ಸಂವಿಧಾನೇತರ ಶಕ್ತಿಗಳ ನಿಯಂತ್ರಣದಲ್ಲಿ ಪಕ್ಷಗಳು’ ಅಂಕಣ ಬರಹ ತೀರಾ ಸಾರಾಸಗಟಾಗಿದೆ ಎನ್ನಿಸಿದುದರಿಂದ ನನ್ನದೊಂದು ಪ್ರತಿಕ್ರಿಯೆಯನ್ನು ದಿನೇಶ್ ಅವರಿಗೆ ಕಳಿಸಿ, ನಂತರ ನಿಮ್ಮ ಓದು/ಅಭಿಪ್ರಾಯಕ್ಕಾಗಿ […]
ನಾ ದಿವಾಕರ್ ನೇರನುಡಿ: ಕಲಾವಿದನನ್ನು ನಿರ್ನಾಮ ಮಾಡಬಹುದು, ಕಲಾಕೃತಿಗಳನ್ನಲ್ಲ
ಭಾರತ ಕಳೆದುಕೊಂಡ ಅಮೂಲ್ಯ ರತ್ನ ನಾ ದಿವಾಕರ ಕೆಲವು ಅಮೂಲ್ಯ ರತ್ನಗಳು ನಮ್ಮ ಕೈತಪ್ಪಿ ಹೋಗುತ್ತವೆ. ಕೆಲವನ್ನು ಇತರರು ಬಲವಂತವಾಗಿ ಕಸಿದುಕೊಳ್ಳುತ್ತಾರೆ. ಮತ್ತು ಕೆಲವನ್ನು ಯಾವುದೋ ಅವಘಡದಲ್ಲಿ ಸ್ವತಃ ನಾವೇ ಕಳೆದುಕೊಳ್ಳುತ್ತೇವೆ. ಇನ್ನು ಕೆಲವನ್ನು ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯಗಳ ಪರಿಣಾಮವಾಗಿ ಕಳೆದುಕೊಳ್ಳುತ್ತೇವೆ. […]
ನಾ ದಿವಾಕರ್ ನೇರನುಡಿ: ಸತ್ಯಾಗ್ರಹವೋ ಸತ್ಯಾಗ್ರಹಿಯೋ ಯಾವುದು ಮುಖ್ಯ
-ನಾ ದಿವಾಕರ ಬಾಬಾ ರಾಂದೇವ್ ಅವರ ನಿರಶನ ಪ್ರಹಸನ ಆರಂಭವಾಗಿದ್ದೂ ನಾಟಕೀಯವಾಗಿ, ಅಂತ್ಯವಾಗಿದ್ದೂ ನಾಟಕೀಯವಾಗಿಯೇ. ಈಗಲೂ ನಾಟಕ ಮುಂದುವರೆಯುತ್ತಲೇ ಇದೆ. ವೇದಿಕೆ ಮಾತ್ರ ದೆಹಲಿಯಿಂದ ಹರಿದ್ವಾರಕ್ಕೆ ಸ್ಥಳಾಂತರಗೊಂಡಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರಾಂದೇವ್ ಲೀಲೆಯ ಒಳಗುಟ್ಟುಗಳು ಇನ್ನೂ ಬಹಿರಂಗವಾಗಿಲ್ಲ. ಸರ್ಕಾರ […]
ಬಾಬ ರಾಮದೇವ್ ಬಂಧಿತರಾದ ರಾತ್ರಿ..
Pranayam was Never so Painful. JUNE 5, 2011 by Shuddhabrata Sengupta Courtesy: Kafila I am watching the fog of tear gas shells descend on Ramlila Maidan on the live television feed on […]
ನಾ ದಿವಾಕರ ನೇರ ನುಡಿ: ಬಾಬಾ ರಾಮದೇವ್ ಭಜನೆ- ಮಾಧ್ಯಮಗಳ ನೃತ್ಯ
ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ, ಉಪವಾಸ ಸತ್ಯಾಗ್ರಹಕ್ಕೆ ಇಷ್ಟೊಂದು ಮಹತ್ವ ದೊರೆತಿರುವುದು ಈಗಲೇ ಇರಬೇಕು. ಅಣ್ಣಾ ಹಜಾರೆಯವರ ಸತ್ಯಾಗ್ರಹಕ್ಕೆ ಮಣಿದು ಲೋಕಪಾಲ್ ಮಸೂದೆಯನ್ನು ರೂಪಿಸಲು ಮುಂದಾಗಿರುವ ಕೇಂದ್ರ ಸಕರ್ಾರ ಈಗ ಯೋಗ ಗುರು ಬಾಬಾ ರಾಮದೇವ್ ಸತ್ಯಾಗ್ರಹವನ್ನು […]
ನಾ ದಿವಾಕರ್ ನೇರ ನುಡಿ: ಮೂರು ವರ್ಷಗಳ ಕಮಲಾಕ್ರಸಿ
ನಾ ದಿವಾಕರ ಇನ್ನು ಇಪ್ಪತ್ತು ವರ್ಷಗಳ ಕಾಲ ನಾವು ಕರ್ನಾಟಕವನ್ನು ಆಳುತ್ತೇವೆ. ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ. ರೈತರ ಬಾಳನ್ನು ಹಸನಾಗಿಸುತ್ತೇವೆ. ಎಂದೆಲ್ಲಾ ಘೋಷಣೆಗಳನ್ನು ಹೊತ್ತು ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಸರ್ಕಾರ ಸ್ಥಾಪಿಸಿದ ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರ […]
ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ
ಡಾ.ಎಸ್.ಜಾಫೆಟ್ ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011ರ ಜೂನ್‌ನಿಂದ ಡಿಸೆಂಬರ್‌ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು […]
“ಮೈಕಿಗರ” ಕಣ್ಣಲ್ಲಿ ನಾನೊಬ್ಬ ಭಯೋತ್ಪಾದಕ
ಪರಿಸರವಾದಿ ಎಚ್ ಸುಂದರ ರಾಯರು ಶಬ್ದ ಮಾಲಿನ್ಯದ ಬಗ್ಗೆ ‘ಮೈಕೋ ಮೈಕು’ ಲೇಖನ ಬರೆದಿದ್ದರು. ಅದಕ್ಕೆ ದಿನೇಶ್ ಕುಕ್ಕುಜಡ್ಕರ ಅಭಿಪ್ರಾಯ ಇಲ್ಲಿದೆ. – ಈ ವಿಚಾರದಲ್ಲಿ ನಾನೂ ಒಬ್ಬ ರೆಗ್ಯುಲರ್ ಸಂತ್ರಸ್ತನೇ! –ದಿನೇಶ್ ಕುಕ್ಕುಜಡ್ಕ ನಮ್ಮೂರಿನಲ್ಲಿ ಯಾವುದೇ ಫಂಕ್ಷನ್ನು ನಡೆಯುವುದಿದ್ದರೂ ಅದು […]
ಈ ಮೂರು ಪ್ರಶ್ನೆಗಳಿಗೂ ಸರಿಯಾದ ಉತ್ತರ ಹೇಳದೆ ಹೋದರೆ,,,,
ಯಾರು ಅ(ನ)ರ್ಹರು ಈ ಮೂವರೊಳಗೆ ನಾ ದಿವಾಕರ ಕಳೆದ ಮೂರು ವರ್ಷಗಳ ರಾಜ್ಯ ರಾಜಕಾರಣವನ್ನು ಮೇಲ್ನೋಟಕ್ಕೆ ಪರಾಮಶರ್ಿಸಿದರೂ ಸ್ಪಷ್ಟವಾಗಬಹುದಾದ ಒಂದು ಅಂಶವೆಂದರೆ, ಕನಿಷ್ಠ ಪಕ್ಷ ಕನರ್ಾಟಕದ ಮಟ್ಟಿಗೆ ರಾಜಕಾರಣ ತನ್ನೆಲ್ಲಾ ಮೌಲ್ಯಗಳನ್ನು ಕಳೆದುಕೊಂಡು ನಗ್ನವಾಗಿ ನಿಂತಿದೆ ಎಂಬ ವಾಸ್ತವ. ನಿಜ, ಇಡೀ […]
ಮೈಕೋ ಮೈಕು…
ಶಬ್ದಮಾಲಿನ್ಯದ ಕಿರಿಕಿರಿಯ ಬಗ್ಗೆ ಸುಂದರರಾಯರ ನೋಟ ಇಲ್ಲಿದೆ-ಎಚ್ ಸುಂದರ ರಾವ್ ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು […]
ನೀರಿನ ನಿಲುತಾಣ: ಇಲ್ಲಿಗೆ ನಾನೂ ಮುಗಿಸಿದ್ದೇನೆ.
ನೀನಾಸಂ ಮರುತಿರುಗಾಟದ ನಾಟಕ ‘ನೀರಿನ ನಿಲುತಾಣ’ದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನೀವೆಲ್ಲಾ ಓದಿದ್ದೀರಿ. ಈಗ ಅದು ಕೊನೆ ಸುತ್ತಿನಲ್ಲಿದೆ. ಎಚ್ ಸುಂದರ ರಾವ್ ಅವರ ಬರಹಕ್ಕೆ ಜಿ ಎನ್ ಅಶೋಕವರ್ಧನ ಅವರ ಪ್ರತಿಕ್ರಿಯೆ ಇಲ್ಲಿದೆ. ಬೀಸು ಮಾತುಗಳ ನಡುವೆ ಬರುವ `ಎಲ್ಲೋ […]
ಮದುವೆ ಮನೆಯ ಗದ್ದಲದಲ್ಲಿ ಹಿಂದೂಸ್ಥಾನಿ ಸಂಗೀತ ಆಸ್ವಾದಿಸಿದ (!) ಹಾಗಿತ್ತು.
ರಾಜಾರಾಂ ತಲ್ಲೂರ್ “ನೀರಿನ ನಿಲುದಾಣ”ದ ಬಗ್ಗೆ, ಅದರ ಲೇಖಕ-ಮೊದಲ ಪ್ರದರ್ಶನಗಳ ನಿರ್ದೇಶಕ ಓತಾ ಶೊಗೊ ಬಗ್ಗೆ ಕುತೂಹಲದಿಂದ ಜಾಲಾಡಿದಾಗ ಸಿಕ್ಕ ಕೆಲವು ಕುತೂಹಲಕರ ಮಾಹಿತಿಗಳೊಂದಿಗೆ ನಾನು ಉಡುಪಿಯಲ್ಲಿ ಕಂಡ “ನೀರಿನ ನಿಲುದಾಣ” ಪ್ರದರ್ಶನವನ್ನು ಮತ್ತೊಮ್ಮೆ ಅರಗಿಸಿಕೊಳ್ಳುವ ಪ್ರಯತ್ನ ಇದು. ಹೆಚ್ಚಿನ ಮಾಹಿತಿಗಳ […]
ಇಲ್ಲಿಗೆ ನಾಟಕದ ಬಗ್ಗೆ ನನ್ನ ಚರ್ಚೆ ನಿಲ್ಲಿಸುತ್ತೇನೆ..
ನೀರ ನಿಲುತಾಣದ ವಿಮರ್ಶೆಯ ವಿವಾದ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ! ಎಚ್ ಸುಂದರ ರಾವ್ ಈ ಲೇಖನ ಕೊಂಚ ದೀರ್ಘವಾಗುವುದು ಅನಿವಾರ್ಯ ಎಂದು ಕಾಣುತ್ತದೆ. ನನ್ನ ಸಾಹಿತ್ಯಾಸಕ್ತಿ ಸೀಮಿತವಾದದ್ದೆಂದು ಮೊದಲೇ ಹೇಳಿದ್ದೆನಷ್ಟೆ. ಶ್ರೀ ನರೇಂದ್ರ ಪೈಗಳು “ನಾವು ಇವತ್ತು ಎಂಥೆಂಥ […]
ಅದೇ ನೀರನಿಲುತಾಣಕ್ಕೆ ಮತ್ತಷ್ಟು ನೀರು…
ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]
ದಿವಾಕರ್ ನೇರ ನುಡಿ: ಕಾಂಗ್ರೆಸ್ ಪಕ್ಷದ ಹತಾಶ ರಾಜಕಾರಣ
ನಾ ದಿವಾಕರ ಸಂವಿಧಾನದ ವಿಧಿ 356 ಅತಿ ಹೆಚ್ಚು ದುರ್ಬಳಕೆಗೊಳಗಾಗಿರುವುದು ಕಾಂಗ್ರೆಸ್ ಆಳ್ವಿಕೆಯಲ್ಲೇ. ಈ ಸಂದರ್ಭದಲ್ಲಿ ಅನೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಬೊಮ್ಮಾಯಿ ಪ್ರಕರಣದ ನಂತರ ಒಂದು ತಾತ್ವಿಕ ನೆಲೆಯನ್ನೂ ಕಂಡುಕೊಂಡಿದೆ. ಒಂದು ಚುನಾಯಿತ ಸರ್ಕಾರವನ್ನು ತನ್ನಿಷ್ಟ ಬಂದಂತೆ ವಜಾ […]
ಮನುಷ್ಯನಿಗೆ ಏನಾದರೂ ಒಂದು ಹುಚ್ಚು ಇರುವುದು ಒಳ್ಳೆಯದು..
ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]
ನೀರಿನ ನಿಲುತಾಣ: ಹರೀಶ ಕೇರರ ಪ್ರತಿಕ್ರಿಯೆಗೆ ಉತ್ತರ
ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]
ದಿವಾಕರ ನೇರನುಡಿ: ಭಾರಿ ದನಗಳ ಜಾತ್ರೆ- ಮುಕ್ತ ಪ್ರವೇಶ
ನಾ ದಿವಾಕರ ಕಳೆದ ಹಲವು ತಿಂಗಳುಗಳಿಂದ ರಾಜ್ಯ ಭಾಜಪ ಸರ್ಕಾರವನ್ನು ಕಾಡುತ್ತಿದ್ದ ಭಿನ್ನಮತದ ಭೂತ ಕೊನೆಗೂ ನಿರ್ಗಮಿಸಿದೆ. 11 ಮಂದಿ ಭಾಜಪ ಶಾಸಕರು ನಾಯಕತ್ವ ಬದಲಾವಣೆಗಾಗಿ ಆಗ್ರಹಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಸಂದರ್ಭದಲ್ಲಿ, ಸಂವಿಧಾನ ನಿಷ್ಠೆಗಿಂತಲೂ ಸ್ವಾಮಿನಿಷ್ಠೆ ಹೆಚ್ಚು ಎಂದು ನಿರೂಪಿಸಿದ […]























