ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Avadhi Cinema ಲೇಖನಗಳು

ಎವರ್ ಗ್ರೀನ್ ….

ದೇವಾನಂದ್ ಅವರ ‘ಗೈಡ್ ‘ ಚಿತ್ರದ ಹಾಡು-

read more
ದೇವಾನಂದ್ ಇನ್ನಿಲ್ಲ…

ದೇವಾನಂದ್ ಇನ್ನಿಲ್ಲ…

ಭಾರತೀಯ ಸಿನಿಮಾದ ಕಂಡ ಎವರ್ ಗ್ರೀನ್ ಹೀರೋ ದೇವಾನಂದ್ ಇನ್ನಿಲ್ಲ. ಗೈಡ್ , ಜಿದ್ದಿ, ಪೇಯಿಂಗ್ ಗೆಸ್ಟ್ನಂತಹ ಹಲವಾರು ಉತ್ತಮ ಚಿತ್ರಗಳನ್ನು ನೀಡಿದ ಅವರು  ಹೃದಯಾಘಾತದಿಂದ  ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ  ದೇವಾನಂದ್ ಚಿಕಿತ್ಸೆಗೆಂದು ಲಂಡನ್ನಿಗೆ ಆಗಮಿಸಿದ್ದರು. ಅವರು ಅಲ್ಲೇ ಶನಿವಾರ […]

read more
ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ- ಆಲ್ಬಂ

ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ- ಆಲ್ಬಂ

ಚಿತ್ರಗಳು – ಕುಮಾರ ರೈತ

read more
ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ-ವಿಚಾರ ಸಂಕಿರಣ

ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ-ವಿಚಾರ ಸಂಕಿರಣ

SEMINAR – ADMISSION FREE Karnataka Chalanachitra Academy in association with Suchitra Cinema and Cultural Academy presents KANNADA CINEMA IN THE GLOBAL CONTEXT Sunday, 20 Nov. 2011, 10:30 AM – 4:00 […]

read more
AMBIT short film competition- call for entries

AMBIT short film competition- call for entries

In order to facilitate & promote film making regionally, AMBIT Computer & Technical Training Institute is organizing a short film competition every year. It is a open to all, free […]

read more
ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ…..

ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ…..

-ಬಿ ಎಂ ಬಷೀರ್ ಇದು  ಗುಜರಿ ಅಂಗಡಿ ಯಿಂದ.. ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ […]

read more
‘ Good Bye Bafana’ @ Sahamatha Film Society

‘ Good Bye Bafana’ @ Sahamatha Film Society

Sahamatha Film Society, Mangalore, as part of thier monthly film preview, is screening bth South African English Film ‘ Good Bye Bafana’ ( The Colour of Freedom) Directed by Bille […]

read more
Film Appreciation Workshop

Film Appreciation Workshop

Sahamatha Film Society. Mangalore is organising a one day Film Appreciation Workshop on Saturday 12th November 2011 at Roshani Nilaya. School of Social Work Valencia, Mangalore for the MSW Students. […]

read more
‘ಎಂಗೆಯುಂ..ಎಂಪ್ಪೋದಮ್..’ ಕುಮಾರ ರೈತ ಅವರ ವಿಮರ್ಶೆ

‘ಎಂಗೆಯುಂ..ಎಂಪ್ಪೋದಮ್..’ ಕುಮಾರ ರೈತ ಅವರ ವಿಮರ್ಶೆ

-ಕುಮಾರ ರೈತ ವರದಿಗಾರ ಈ ಚಿತ್ರ ಆರಂಭಗೊಳ್ಳುವುದೇ ಅಂತ್ಯದಿಂದ. ನಂತರ ಪಾತ್ರಗಳ ವಿವರದ  ಸುರುಳಿ  ಬಿಚ್ಚಿಕೊಳ್ಳುತ್ತಾ  ಭೂತ-ವರ್ತಮಾನಗಳ ನಡುವೆ  ಚಲಿಸುತ್ತದೆ. ಈ ಪ್ರಕ್ರಿಯೆಗಳನ್ನೆಲ್ಲ  ಪ್ರತ್ಯಕ್ಷದರ್ಶಿಯಾಗಿ ನೋಡಿದ ಗಾಢ ಅನುಭವ ಆಗುತ್ತದೆ. ಇದು ಮನವನ್ನು ಕಲಕಿ….ವಿಷಾದದ ಭಾವ ಉಳಿಸುತ್ತದೆ. ಹೊಸತನದ ನಿರೂಪಣೆಯ ಈ ಸಿನಿಮಾ ತಮಿಳಿನ ‘ಎಂಗೆಯುಂ..ಎಂಪ್ಪೋದಮ್..ಅಂದರೆ ಎಲ್ಲಿಯೂ..ಯಾವಾಗಲೂ… ತಾನು ಪ್ರೀತಿಸಿದವನ ಪಡೆಯಲು ತಿರುಚ್ಚಿಯಿಂದ ಚೆನ್ನೈಗೆ ಬಸ್ಸಿನಲಿ ಸಾಗುವ ಯುವತಿ ಅಮುದ, ಇದೇ ಭಾವದಿಂದ ಚೆನ್ನೈಯಿಂದ ತಿರುಚ್ಚಿಗೆ ಸಾಗುವ ಯುವಕ ಗೌತಮ್.  ಈತ ಕುಳಿತ ಬಸ್ಸನ್ನೇ ಮತ್ತೊಂದು ಜೋಡಿ ಏರುತ್ತದೆ. ತಾನು ತೀವ್ರವಾಗಿ ಪ್ರೀತಿಸಿದ ಮಣಿ ಮೇಘಮಾಲೆಯನ್ನು ತನ್ನ ಕುಟುಂಬದವರಿಗೆ ಪರಿಚಯಿಸುವುದಕ್ಕಾಗಿ ಕರೆದುಕೊಂಡು ಹೋಗುತ್ತಿರುವ ಕದಿರೇಶ.  ದುಬೈನಲ್ಲಿದ್ದು ಐದು ವರ್ಷದಿಂದ ನೋಡಿರದ ಪುಟ್ಟ ಮಗಳನ್ನು ಕಾಣುವ ತವಕದಿಂದ ಊರಿಗೆ ಮರಳುತ್ತಿರುವ ವ್ಯಕ್ತಿ.  ತವರಿಗೆ ತೆರಳುತ್ತಿರುವ ಪತ್ನಿಯನ್ನು ಅಗಲಿರಲಾರದೇ ತಾನೂ ಒಂದಷ್ಟು ದೂರ ಜೊತೆಗೆ ಬರುತ್ತೇನೆಂದು ಸಾಗುವ ಪತಿ. ಬಸ್ಸಿನಲಿ ಪಯಣಿಸುತ್ತಿರುವಾಗಲೇ ಪರಸ್ಪರ ಪ್ರೇಮದ ಸೆಳೆತಕ್ಕೆ ಸಿಲುಕುವ ಜೋಡಿ. ಹೀಗೆ ವಿವಿಧ ಪಾತ್ರಗಳ ವಿವರಗಳನ್ನು ಹೊತ್ತ ಬಸ್ಸುಗಳು ಗಮ್ಯದೆಡೆಗೆ ವೇಗದಿಂದ ಚಲಿಸುತ್ತವೆ. ಉದ್ಯೋಗದ ಸಂದರ್ಶನ ಮತ್ತು ಅಕ್ಕನ ಮನೆಗೆ ತೆರಳುವ ಉದ್ದೇಶದಿಂದ ಅಪರಿಚಿತ ಚೆನ್ನೈಗೆ ಬಂದಿಳಿಯುವ ಅಮುದ  ಇದಕ್ಕಾಗಿ ಎಂದೂ ನೋಡಿರದ ಯುವಕನ ನೆರವು ಕೇಳಬೇಕಾಗುತ್ತದೆ. ಇದರಿಂದ ಇಬ್ಬರು ಮುಂಜಾನೆಯಿಂದ ಸಂಜೆವರೆಗೂ ಒಟ್ಟಿಗೆ ಸಾಗಬೇಕಾಗುತ್ತದೆ.  ಈ ಅವಧಿಯಲ್ಲಿ ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವಗಳು ಅನಾವರಣಗೊಳ್ಳುತ್ತಾ  ಸಾಗುತ್ತದೆ.  ಅಕ್ಕನ ಮನೆ ತಲುಪುವುದರೊಳಗೆ ಅಮುದಾಳಿಗೆ ಗೌತಮ್ಮೇಲೆ ಪ್ರೇಮ ಅಂಕುರವಾಗುತ್ತದೆ.  ಆದರೆ ಇದ್ಯಾವುದರ ಸೂಚನೆಯೂ ಇಲ್ಲದ ಗೌತಮ್ ನಿರ್ಭಾವುಕವಾಗಿ ತೆರಳುತ್ತಾನೆ. ಆದರೆ ಅಮುದ ದಿನದಿಂದ ದಿನಕ್ಕೆ ಭಾವುಕಳಾಗತೊಡಗುತ್ತಾಳೆ. ಬಂದ ಸಂಬಂಧಗಳ್ಯಾವುದು […]

read more
ViBGYOR Film Fest:Call for Entries

ViBGYOR Film Fest:Call for Entries

Welcome to the 7th Edition of ViBGYOR International Film Festival for Short & Documentary films, to be held in Thrissur, Kerala, India from January 25-29, 2012! Renowned filmmaker Megnath Akhra […]

read more
Shyam Benagal’s film at ‘Sahamatha’..

Shyam Benagal’s film at ‘Sahamatha’..

Sahamatha Film Society Mangalore , as part of their monthly film review are screening Shyam Benagal’s Hindi Film “TRIKAAL” 1985 134 minutes. on 29th Saturday at 5.30 PM at CODP […]

read more
Kishore Javali recommends  ‘THE WAY BACK’

Kishore Javali recommends ‘THE WAY BACK’

Please watch the movie ‘THE WAY BACK’ a true story based on the book ‘THE LONG WALK'(Siberia to India) by Slowomir Rawicz. the story has translated to kannada by Tejaswi, […]

read more
13th Mumbai Film Festival: Call for Entries

13th Mumbai Film Festival: Call for Entries

13th Mumbai Film Festival October 13-20, 2011 Call for Entries   The festival accepts feature-length films for its various competitive and non- competitive sections. NO ENTRY FEE Entry forms and […]

read more
ಮರಳು ಕಾಡಿನಲಿ ಮಮತೆಯ ಕಂದೀಲು

ಮರಳು ಕಾಡಿನಲಿ ಮಮತೆಯ ಕಂದೀಲು

ಸಹ್ಯಾದ್ರಿ ನಾಗರಾಜ್ ಜೀವನ್ಮುಖಿ ಚಿತ್ರ: Father (Pedar) * ನಿರ್ದೇಶಕ  : ಮಜಿದ್ ಮಜೀದಿ ಪುಟಾಣಿ ತೊರೆಗೆ ಚಾಚಿಕೊಂಡು ಸತ್ತನೋ ಎಂಬಂತೆ ನಿಶ್ಚಲವಾಗಿ ಅಂಗಾತ ಬಿದ್ದಿದ್ದ ಪೋಲೀಸಿನವನ ಕೈಬೆರಳು,ರೆಪ್ಪೆ ಮೆದುವಾಗಿ ಕಂಪಿಸಿ ಮಮತೆಯ ಜೀವಂತಿಕೆಯನ್ನು ಸಾರುತ್ತವೆ.ಆತನ ಅಂಗಿಯ ಜೇಬಿನಿಂದ ಗ್ರೂಪ್ ಫೋಟೋವೊಂದು […]

read more

Pin It on Pinterest