ಬ್ಲಾಗ್ ಮಂಡಲ ಲೇಖನಗಳು
ಶಿವನಿಗೆ ಪಿಜ್ಜಾ ಅಂದ್ರೆ ತುಂಬಾ ಇಷ್ಟ
ರಾಕೇಶ್ ಜೋಷಿ My Collections ಬೆಳಿಗ್ಗೆ ೯:೦೦ಕ್ಕೆ ಗಡಿ ಬಿಡಿಯಿಂದ ಎದ್ದೆ, ನೋಡಿದ್ರೆ ಇವಳು ನನ್ನ ಮೊಬೈಲ್ ತೊಗೊಂಡು ಅದರಲ್ಲಿರೋ game ಆಡುತ್ತ ಕುಳಿತಿದ್ದಳು. ಲೇಟ್ ಆದರು ನನ್ನ ಎಬ್ಬಿಸೋದು ಬಿಟ್ಟು game ಆಡುತ್ತ ಕುಳಿತ ಇವಳನ್ನ ನೋಡಿ ಕೋಪ ಬಂತು. […]
ಲಕ್ಷ್ಮಿ ಅನ್ನೋ ಸುಂದರಿಯೂ.. ಅವಳ ದುರಂತ ಕಥನವೂ..
ಗೋವಿಂದರಾಜ್ ಲಕ್ಷ್ಮೀಪುರ ಸುಮ್ಮನೆ ಅದೇಕೋ ನನ್ನ ಓದು ಯಾವತ್ತಿಗೂ ಸುಗಮವಾಗಿ ಸಾಗಲೇ ಇಲ್ಲ.ಮೈಸೂರಿನ ಯಾವುದಾದರು “ಒಳ್ಳೆ ಖಾಸಗಿ ಶಾಲೆಗೆ” ಸೇರಿಸಿ ನನ್ನನ್ನು ಮತ್ತು ನನ್ನ ಬದುಕನ್ನು ಹಸನು ಮಾಡುವ ಮೂಲಕ ನನ್ನ ಮನೆಯನ್ನು ನೆಟ್ಟಗೆ ಮಾಡುವ ಪಣ ನನ್ನ ಮಾವನದು. […]
ಉಷಾ ಕಟ್ಟೆಮನೆ ಬರೆದದ್ದು: ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ..
’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’! ಉಷಾ ಕಟ್ಟೆಮನೆ ಮೌನಕಣಿವೆ ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಅದು ನಮಗೇನೂ ವಿಶೇಷ ದಿನವಲ್ಲ. ಆದರೆ ಆ ದಿನ ಭಾನುವಾರ ಬಂದಿದ್ದರಿಂದ ನಮ್ಮ ಮನೆಗೆ ಇಬ್ಬರು ಕಿರಿಯ ಸ್ನೇಹಿತರು ಬಂದಿದ್ದರು. ಈ ಘಟನೆ ನಡೆದು […]
ನಾಗೇಶ್ ಹೆಗಡೆ ಜೊತೆ ಹರ್ಷ ಕುಗ್ವೆ..
ನಾಗೇಶ್ ಹೆಗಡೆಯವರ ಮನೆಯಲ್ಲಿ ಒಂದೆರಡು ತಾಸು.. ಹರ್ಷ ಕುಗ್ವೆ ಇಬ್ಬನಿ ನಮ್ಮ ‘ದ ಸಂಡೆ ಇಂಡಿಯನ್’ ಪತ್ರಿಕೆಯ ’ಸಾಕ್ಷಿ ಪ್ರಜ್ಞೆ’ ಅಂಕಣಕ್ಕಾಗಿ ಈ ಸಲಕ್ಕೆ ನಾಗೇಶ್ ಹೆಗಡೆಯವರನ್ನು ಸಂದರ್ಶನ ಮಾಡೋಣ ಎಂದು ತೀರ್ಮಾನಿಸಿ ಅವರಿಗೆ ಕಾಲ್ ಮಾಡಿದಾಗ ನಿಮ್ಮ ಪ್ರಶ್ನೆಗಳೇನಿವೆ ಕಳುಹಿಸಿ, […]
ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ
–ರಾಘವೇಂದ್ರ ಜೋಷಿ ಕನಸು-ಕನವರಿಕೆ ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ.ಗೌರವವಿದೆ. ಅದು ಹೇಗೆ […]
Ladies ONLY
-ಮಾಲತಿ ಶೆಣೈ ನೆನಪಿನ ಸಂಚಿಯಿಂದ ಒಬ್ಬಳೆ ಜರ್ನೀ ಮಾಡುವಾಗ ರೈಲಿನ on – ಲೈನ್ ಬುಕಿಂಗ್ ನಲ್ಲಿ ಲೇಡೀಸ್ ಅಂತ ಕೊಟ್ಟರೆ ಬೋಗಿಯ ಆ ಸೆಕ್ಷನ್ ನಲ್ಲಿ ಮಹಿಳೆಯರಿಗಾಗೇ ಮೀಸಲಿಡುತ್ತಾರೆ. ಇಲ್ಲಿನ ಅನುಭವಗಳು ಮಜವಾಗಿರುತ್ತೆ. ಇತ್ತೀಚಿಗೆ ನಾನು ಬೆಳಗಾವಿಗೆ ಬೆಳಗ್ಗಿನ ರೈಲಿನಲ್ಲಿ […]
ತಿದ್ದಿದ್ದನ್ನು ಗುದ್ದು!!
ಅಶ್ವಿನಿ ಶ್ರೀಪಾದ್ ಪತ್ರಿಕಾ ಪ್ರವರ ಪ್ರತಿ ಮಾದ್ಯಮದ ಕಚೇರಿಯಲ್ಲಿ ಎರಡು ಬಳಗ ಇದ್ದೆ ಇರತ್ತೆ, ವರದಿಗಾರರು ಹಾಗು ಉಪಸಂಪಾದಕರು. ವರದಿಗಾರರು ವರದಿ ಮಾಡಿ ಕೊಡ್ತಾರೆ, ಉಪಸಂಪಾದಕರು ಅದನ್ನು ತಿದ್ದಿ ತೀಡಿ, ಅದಕ್ಕೊಂದು ರೂಪ ಕೊಡ್ತಾರೆ. ವರದಿಗಾರರು ಕಾಗುಣಿತ ಅಥವಾ ಇನ್ಯಾವುದೇ ತಪ್ಪು […]
ಅಮೇರಿಕಾದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ
ಅಮೇರಿಕಾದಲ್ಲಿ ನಾಲ್ಕು ಉಪನ್ಯಾಸಗಳು ಡಾ. ಪುರುಷೋತ್ತಮ ಬಿಳಿಮಲೆ ಅಮೇರಿಕಾದ ಪ್ರತಿಷ್ಠಿತ ’ಸಾಗರೋತ್ತರ ಅಧ್ಯಯನ ಕೇಂದ್ರಗಳ ಒಕ್ಕೂಟ’ವು ಅಮೇರಿಕಾದ ಮೂರು ವಿಶ್ವವಿದ್ಯಾಲಯಗಳಲ್ಲಿ ನನ್ನ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಿರುವ ಬಗ್ಗೆ ನನಗೆ ೨೦೧೦ರ ಜನವರಿ ತಿಂಗಳಿನಲ್ಲಿಯೇ ತಿಳಿಸಿದ್ದರು. ಆ ಪತ್ರ ಬಂದಾಗ ನನ್ನ ಆರೋಗ್ಯ […]
ಬಾಲ್ಯದ ಕಥಾನಕ ಮಾತ್ರವಲ್ಲ, ಸಂಬಂಧಗಳ ಕಥೆಯೂ ಹೌದು
ಡೋರ್ ನಂಬರ್-142; ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ .. -ಕುಮಾರ ರೈತ ಸಂಕಥೆ ಆತ್ಮಕಥನ ಅಥವಾ ಈ ಸ್ವರೂಪದ ಕೃತಿಗಳು ಸಾಮಾನ್ಯವಾಗಿ ಭೂತದಿಂದ ವರ್ತಮಾನಕ್ಕೆ ನಡೆಯುತ್ತಾ ಹೋಗುತ್ತವೆ. ವರ್ತಮಾನಕ್ಕೆ ಪಾದ ಮೆಟ್ಟಿ ಭೂತದತ್ತ ಜಿಗಿಯುವ ಅದೇ ರೀತಿ ವರ್ತಮಾನಕ್ಕೆ ಜೀಕುವ […]
ನಾನು, ‘ಮುಕ್ತ’ದ ಮಂಗಳತ್ತೆ ಮಾತಾಡ್ತಿರೋದು..
– ಜಯಲಕ್ಷ್ಮೀ ಪಾಟೀಲ್ ಕೃಪೆ: ಅಭಿನಯ ನಾನು ಅಭಿನಯಿಸಲು ಪ್ರಾರಂಭಿಸಿದ್ದು ಕನ್ನಡ ನಾಟಕಗಳಲ್ಲಿ. ನಂತರ ಟಿವಿ ಎಂಬ ಪುಟ್ಟ ಮಾಯಾಲೋಕ. ರಂಗಭೂಮಿಯಲ್ಲಿ ಪಾತ್ರಧಾರಿ ಯಾವುದೇ ಪಾತ್ರಕ್ಕೆ ಬ್ರ್ಯಾಂಡ್ ಆಗುವ ಅಪಾಯವಿಲ್ಲದ್ದರಿಂದ ಅಲ್ಲಿರುವ ಕಲಾವಿದರು ಆ ಮಟ್ಟಿಗೆ ನಿರಾಳ! ರಂಗಭೂಮಿಯಲ್ಲಿ ಕೆಲವು ಪಾತ್ರಕ್ಕೆ […]
ಒಂದು ಭಿನ್ನ ನಾಟಕ: ನೀರಿನ ನಿಲುತಾಣ
-ಹರೀಶ್ ಕೇರ ಕೃಪೆ: ಬೆಟ್ಟದಡಿ ರಂಗದ ಮೇಲೆ ಸಣ್ಣದಾಗಿ ನೀರು ತೊಟ್ಟಿಕ್ಕುವ ಒಂದು ನಲ್ಲಿ. ಇನ್ನೊಂದು ಬದಿಯಲ್ಲಿ ಕಸದ ರಾಶಿ. ಯಾರು ಯಾರೋ ಬರುತ್ತಾರೆ, ಹೋಗುತ್ತಾರೆ. ಮನುಷ್ಯ ದಣಿವು ತೀರಿಸಿಕೊಳ್ಳುವ ಕ್ರಿಯೆ ನಾಟಕದಾದ್ಯಂತ ನಡೆದೇ ಇದೆ. ಮಧ್ಯೆ ಮಧ್ಯೆ ಜೀವನ ನಾಟಕದ ಹಲವಾರು ದೃಶ್ಯಗಳೂ […]
ಬಸವನಹಳ್ಳ became ಬಸವನಗುಡಿ
ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ -ಬಿ ಆರ್ ಸತ್ಯನಾರಾಯಣ ನನ್ದೊಂದ್ಮಾತು Photo Courtesy: TravelingBeats ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ […]
ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!
-ರಾಘವೇಂದ್ರ ಜೋಶಿ ಕನಸು-ಕನವರಿಕೆ ಬೆಳಗಿನ ಜಾವದ ಎರಡನೇ ಪ್ರಹರವಿರಬೇಕು. ಭರ್ರೆನ್ನುವ ಗಾಳಿ.ಇತ್ತ ಗುಡಿಸಲೂ ಅನ್ನಲಾಗದ ಅತ್ತ ಅರಮನೆಯಂದೂ ಕರೆಯಲಾಗದಂಥ ಮನೆಯದು. ಆ ಮನೆಯ ಪ್ರತಿಯೊಂದು ಕಿಟಕಿಗಳಿಗೆ ರೇಷ್ಮೆಯ ಪರದೆಗಳನ್ನು ಇಳಿಬಿಡಲಾಗಿದೆ.ಅವುಗಳ ಕೆಳಅಂಚಿಗೆ ಚಿಕ್ಕ ಚಿಕ್ಕ ಬೆಳ್ಳಿ ಲೋಹದ ಗಂಟೆಗಳನ್ನು ಸೇರಿಸಿ ಕಸೂತಿ […]
ಹೀಗೆಲ್ಲ ಆಲೋಚಿಸುವ ನಾವು ಸರಿಯಿಲ್ಲ!
ಹಿಂದೆ ನಮ್ಮ ಕಡೆ ೩ ಗಂಟೆ ಕೆಲ್ಸ ಅಂದ್ರೆ ಜನಪ್ರಿಯವಾಗಿತ್ತು. ಬೆಳಿಗ್ಗೆ ೯ ಗಂಟೆಗೆ ಬಂದ ಆಳು, ೩ ಗಂಟೆವರೆಗೆ ಕೆಲ್ಸ ಮಾಡಿ ಹೋಗ್ತಿದ್ದ. ಮಧ್ಯಾಹ್ನ ಊಟ ಹಾಕಿದ್ರೆ, ೬ ಗಂಟೆವರೆಗೂ ಕೆಲ್ಸ ಮಾಡ್ತಿದ್ದ. ದಿನದ ಕೂಲಿ ಗಂಡು ಆಳಿಗೆ ೬೦ರೂ. […]
‘ವಿಶ್ವಕನ್ನಡ’ ಎಂಬುದು..
ಈ ಬಾರಿಯ ‘ತರಂಗ’ ವಿಶೇಷಾಂಕದಲ್ಲಿ ಬ್ಲಾಗ್ ಲೋಕದ ಮೇಲೆ ಹಾಗೇ ಸುಮ್ಮನೆ ಕಣ್ಣಾಡಿಸುವ ನನ್ನ ಲೇಖನ-‘ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು’ ಪ್ರಕಟವಾಗಿತ್ತು. ಆ ಲೇಖನದಲ್ಲಿ ನಾನು ‘ವಿಶ್ವ ಕನ್ನಡ’ದ ಬಗ್ಗೆ ಪ್ರಸ್ತಾಪಿಸುತ್ತಾ ಇದು ಆನ್ಲೈನ್ ಲೋಕದಲ್ಲಿ ಮೊದಲ ಪ್ರಯತ್ನವಿರಬೇಕು. ನನಗೆ ಗೊತ್ತಿಲ್ಲ […]
ರಾಘವೇಂದ್ರ ಜೋಷಿ ಕವಿತೆ: ಲೈಫು ಇಷ್ಟೇನಾ ಪುರಂದರ ವಿಠಲ
“ಕೃಪಯಾ ಬ್ಯಾಂಗಲೋರ್ ಕೋ ಜಾನೇವಾಲೇ ಪ್ಯಾಸೆಂಜರ್ಸ್..” – ಹೈತಾಪೂರವೆಂಬ ಕುಗ್ರಾಸ ಹಳ್ಳಿಗೂ ದೆಹಲಿಯ ನಿಜಾಮುದ್ದೀನ ಸ್ಟೇಶನ್ನಿಗೂ ಭಾರತೀಯ ರೈಲ್ವೇದು ಒಂದೇ ರೀತಿಯ ಸೇವೆ: ಒಂದೇ ಧ್ವನಿ ಒಂದೇ ಏರಿಳಿತ. ಮಿಕ್ಕಂತೆ ಎಲ್ಲಾ differs. ಎಲ್ಲಾ matters. – ಬರೀ ಕುಡುಗೋಲು ಮತ್ತು […]
ಬೀದರ್ ನಿಂದ ಅರುಣ ಜೋಳದಕೂಡ್ಲಿಗಿ
-ಡಾ ಅರುಣ್ ಜೋಳದಕೂಡ್ಲಿಗಿ ಕನ್ನಡ ಜಾನಪದ ನಾನು ಬೀದರಕ್ಕೆ ಬಂದದ್ದು ಇದು ಎರಡನೇ ಬಾರಿ. ಮೊದಲನೆಯದು ಎಂ.ಎ ಮಾಡುವಾಗ ಕನ್ನಡ ವಿಶ್ವವಿದ್ಯಾಲಯ ಜಾನಪದ ವಿಭಾಗದ ದೇಸಿ ಸಮ್ಮೇಳನಕ್ಕೆ ಬಂದಿದ್ದೆ. ಈಗ ಅಖಿಲ ಭಾರತ ಜಾನಪದ ಸಮ್ಮೇಳನಕ್ಕೆ ಎರಡನೇ ಬಾರಿ ಬರಬೇಕಾಯಿತು. ಎರಡೂ ಬೇಟಿಯೂ […]
ಪ್ರಿಯ ವಿವೇಕ್ (ಶಾನಭಾಗ್) ಮತ್ತು (ಕೆ.ವಿ) ಅಕ್ಷರಾ,
ಜಿ ಎನ್ ಅಶೋಕವರ್ಧನ ‘ ಅವಧಿ’ ಓದುಗರಿಗೆ ಖಂಡಿತಾ ಪರಿಚಿತರು. ಪುಸ್ತಕ ಮಾರಾಟಗಾರರಾಗಿ, ಪ್ರಕಾಶಕರಾಗಿ ಸಾಕಷ್ಟು ಪ್ರಸಿದ್ಧರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿಯ ಜೊತೆ ನಡೆಯುವವರು. ಇವರ ಎಲ್ಲಾ ಕೆಲಸಗಳ ಮೂಲ ಮಂತ್ರ- ಶಿಸ್ತು. ಅಂತಹ ಅತ್ರಿಯವರು ತಮ್ಮ ಬ್ಲಾಗ್ ‘ಅತ್ರಿ ಬುಕ್ […]
ಭಾರತಿ ಪ್ರಶ್ನೆ: ಯಾಕಿಷ್ಟು ದುಡಿದು ದಣಿದ..?
ದುಡಿದು ಪಡೆಯದವರು … ಭಾರತಿ ಬಿ ವಿ ಜೋಗಿ ಜಂಗಮನ ಜೋಳಿಗೆ ತುಂಬಾ ಕೇಳಿ ಪಡೆದ ಅದೆಷ್ಟೊಂದು ಕಾಳು ಜೋಳಿಗೆಯ ಭಾರಕ್ಕೆ ಹೆಗಲ ಬಾಧೆ ಹೊತ್ತು ನಡೆಯುತ್ತಾನೆ ಬರಿದೆ .. ಉಣ್ಣದೆ ಯಾಕಿರುವೆಯೋ ಜಂಗಮ ಎಂದರೆ ಹಸಿವೆ .. ಆದರೆ ಮುಕ್ತಿಯೆಡೆ […]
ರಾಘವೇಂದ್ರ ಜೋಷಿ ಅವರ “ಆಡೂ.. ಆಟ ಆಡೂ..”
ರಾಘವೇಂದ್ರ ಜೋಷಿ ಕನಸು-ಕನವರಿಕೆ ಅಂಥದೊಂದು ಹೆಸರಿನ ಆಟ ಜುಹೂ ಬೀಚಿನಲ್ಲಿ ನಡೆಯುತ್ತದೆಯಂತೆ. ಹಾಗಂತ ಯಾರೋ ಒಂದಿಬ್ಬರು ಹೇಳಿದ್ದು ಮೊನ್ನೆ ಅಲ್ಲಿಗೆ ಹೋದಾಗ ನೆನಪಿಗೆ ಬಂತು. ವಿಚಿತ್ರವೆಂದರೆ,ಈಜು ಬಾರದ ನನಗೆ ಜುಹೂ ಬೀಚು ಯಾಕೋ ರುದ್ರವಾದಂತೆ,ದರಿದ್ರದಂತೆ ಕಾಣಿಸುತ್ತಿತ್ತು.ಮರಳ ದಂಡೆಯ ಮೇಲೆ ಮೈಚಾಚಿ ಮಲಗಿದ್ದ […]























