ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರೆಂಡ್ಸ್ ಕಾಲೊನಿ ಲೇಖನಗಳು

ಕುಹೂ..ಕುಹೂ….ಓ ಪ್ರಿಯೇ..

ಕುಹೂ..ಕುಹೂ….ಓ ಪ್ರಿಯೇ..

–ವೀಣಾ ಭಟ್ ಬೆಳಗ್ಗೆ ಸುಮಾರು ೫.೩೦ –೬ ಗಂಟೆ ಇರಬಹುದು .ಥಟ್ಟನೆ ಅಲಾರ್ಮ್ ಹೊಡೆದಂತೆ ಎಚ್ಚರವಾಯಿತು .ಅರೆ ..ಕುಹೂ ..ಕುಹೂ…ಹೊಸ ಅಲಾರ್ಮ್ ಎಲ್ಲಿಂದ ಬಂತು ?ನಾನಿಟ್ಟಿಲ್ಲವಲ್ಲಾ ..ಅಂದುಕೊಂಡು ಎದ್ದಾಗ ಇದು ಅಲಾರ್ಮ್ ಅಲ್ಲವೇ ಅಲ್ಲ ,ಹೊರಗಡೆ ಕೋಗಿಲೆ ಹಾಡುತ್ತಿದೆ ಎಂದು ತಿಳಿಯಲು […]

read more
ವಿದ್ಯಾರಶ್ಮಿ ಬರೆದ ಕಥೆ: ಸಾಧನೆ

ವಿದ್ಯಾರಶ್ಮಿ ಬರೆದ ಕಥೆ: ಸಾಧನೆ

ವಿದ್ಯಾರಶ್ಮಿ ಪೆಲತ್ತಡ್ಕ ಮೂವತ್ತೈದರ ಸುಮಾರಿನ ಆ ವ್ಯಕ್ತಿ ಒಂದು ದಿನ ಸಂಜೆ ಇದ್ದಕ್ಕಿದ್ದಂತೆ ಬಂದು ಗುರುಗಳನ್ನು ಕೇಳಿದ, `ಗುರುಗಳೇ, ನನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ನನಗೀಗ ಬದುಕಿನಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ. ಹೀಗಾಗಿ, ಆಧ್ಯಾತ್ಮಿಕವಾಗಿ ಮಹತ್ಸಾಧನೆ ಮಾಡಬೇಕೆಂದಿದ್ದೇನೆ. ಅದಕ್ಕೇನು ಮಾಡಲಿ?’ […]

read more
‘ಸಾಸಿವೆ ಗಾತ್ರದ ಪುಟ್ಟ ಮಗು’

‘ಸಾಸಿವೆ ಗಾತ್ರದ ಪುಟ್ಟ ಮಗು’

ಅನಿತಾ ನರೇಶ್ ಮಂಚಿ   ಆಗ ನಾನು ಎರಡನೇ ತರಗತಿಯಲ್ಲಿದ್ದೆ. ಅದೊಂದು ದಿನ ಪಕ್ಕದ ಮನೆಯ ಆತ್ಮೀಯ ಗೆಳತಿ ನಯನ ನನ್ನನ್ನು ಸನ್ನೆ ಮಾಡಿ ಕರೆದಳು. ‘ಏನೇ’ ಎಂದು ಕೇಳಿದರೆ ತುಟಿಗೆ ಬೆರಳಿಟ್ಟು ಸುಮ್ಮನಿರುವಂತೆ ಆರ್ಡರ್ ಕೊಟ್ಟಳು. ಅವಳಿಗೆಲ್ಲಾದರೂ ನನ್ನ ಅಕ್ಕ […]

read more
ಭಗವದ್ಗೀತೆ: ಎರಡೇ ಆಯ್ಕೆ

ಭಗವದ್ಗೀತೆ: ಎರಡೇ ಆಯ್ಕೆ

ಭಾರತ ಬಿಟ್ಟು ಎಲ್ಲಿಗೆ ತೊಲಗುವುದು? ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು.  ನಮ್ಮ  ಶಿಕ್ಷಣ ಸಚಿವರಾದ ಕಾಗೇರಿಯವರು […]

read more

ಜಗವೆಲ್ಲ ಮಲಗಿರಲು ನಾನೊಬ್ಬಳೆದ್ದಿದ್ದೆ..

ಅನಿತಾ ನರೇಶ್ ಮಂಚಿ ಈಗೆಲ್ಲ ಮಕ್ಕಳಿಗೆ ರಜಾ ಕಾಲ ಎಂದೇ ಇಲ್ಲ. ಯಾವಾಗ ನೋಡಲಿ ಆ ಕ್ಲಾಸು, ಈ ಕ್ಲಾಸು ,ಎಂದೂ ಸದಾ ಬೆನ್ನಿನ ಮೇಲೆ ಚೀಲವನ್ನು ಹೊಲಿದೆ ಇಟ್ಟು ಕೊಂಡಿರುತ್ತಾರೆ. ನಾನು ಹೇಳುತ್ತಿರುವುದು ಕೆಲವು ವರ್ಷಗಳ ಹಿಂದಿನ ಮಾತು. ಎಪ್ರಿಲ್ […]

read more
ಮಳೆ ಅಂದರೆ ನೀನಷ್ಟೆ ಕಣೆ…

ಮಳೆ ಅಂದರೆ ನೀನಷ್ಟೆ ಕಣೆ…

ಎಸ್ ಸಿ ದಿನೇಶ್ ಕುಮಾರ್ ಮೊನ್ನೆ ಸಂಜೆ ಇಲ್ಲಿ ಮೊದಲ ಮಳೆ ಎದೆ ತೋಯ್ದು ತೊಟ್ಟಿಕ್ಕುವಾಗ ನಿನ್ನದೇ ನೆನಪು…   ಮಳೆ ಅಂದರೆ ಹಾಗೆ, ನಿನ್ನ ಮಡಿಲಲ್ಲಿ ಹೀರಿದ ಹಸಿ ಮಣ್ಣಿನ ಪರಿಮಳ..   ನಿನ್ನ ಒಳಗೆ ನಿಂತು ನನ್ನ ಜೀವರಸವನ್ನೆಲ್ಲ […]

read more
ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!

ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!

ರಾಘವೇಂದ್ರ ಜೋಷಿ ಕನಸು-ಕನವರಿಕೆ   ಸುಯ್ಯಂತ ತೇಲಿ ಬರುತ್ತಿದೆ ತಂಗಾಳಿ. ಸುತ್ತಲೂ ಕಗ್ಗತ್ತಲು.ದೂರದಲ್ಲೆಲ್ಲೋ ಚಂಚಲಲಕ್ಷ್ಮಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆಯಿಡುತ್ತಿರುವಂತೆ ಕೇಳಿಸುತ್ತಿದೆ. ನಿಜವಾಗಿಯೂ ಅದು ಗೆಜ್ಜೆಯ ನಾದವಾ?ಅಥವಾ ಇನ್ಯಾವುದೋ ಹುಳದ ಸದ್ದಾ?ಅಥವಾ ನನ್ನದೇ ಭ್ರಮೆಯಾ? ಥತ್,ಇದೊಂದು ರೌದ್ರನರಕ! ಈ ಜಿರಳೆಗಳು ಮೈಯಲ್ಲಿರುವ ಮೂಳೆಗಳನ್ನೂ […]

read more
ಕಲ್ಲೇಶಿ ಕಾರಿನೊಂದಿಗೆ ಮಾಯವಾದ!

ಕಲ್ಲೇಶಿ ಕಾರಿನೊಂದಿಗೆ ಮಾಯವಾದ!

ಸಮೃದ್ಧ ಬದುಕಿಗೆ ಸೂತ್ರಗಳು! ~ಎಸ್.ಜಿ.ಶಿವಶಂಕರ್   ಬೆಂಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನುಂಗಿರುವುದು ಕಂಡು ಅಚ್ಚರಿಗೊಂಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎಂಬ ಯೋಚನೆ ಬಂತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು! ವಾಹನ ಸಮುದ್ರದ ನಡುವೆ ಒಂದು […]

read more
‘ಮುಕ್ತ ಮುಕ್ತ’ದ ಬಗ್ಗೆ ಅಂಚೆಯಣ್ಣನ ರಿಕ್ವೆಸ್ಟ್

‘ಮುಕ್ತ ಮುಕ್ತ’ದ ಬಗ್ಗೆ ಅಂಚೆಯಣ್ಣನ ರಿಕ್ವೆಸ್ಟ್

ಸುಘೋಷ್ ಎಸ ನಿಗಳೆ ಕಾಶಿಯಸ್ ಮೈಂಡ್ ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು […]

read more
ಬಾಲಕೃಷ್ಣ ಹೊಸಂಗಡಿಗೆ ಫೆಲೋಶಿಪ್

ಬಾಲಕೃಷ್ಣ ಹೊಸಂಗಡಿಗೆ ಫೆಲೋಶಿಪ್

     ಶಹಾಪುರದ ಪಂಪಣ್ಣ ಪತ್ತಾರ ನೆನಪಿನ ಸಿರಿಸಂಪದ ಪ್ರತಿಷ್ಠಾನವು ನೀಡುವ 2011ನೇ ಸಾಲಿನ ಫೆಲೋಶಿಪ್ಗೆ ಕೇರಳದ ಕಾಸರಗೋಡು ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ಅವರು ಆಯ್ಕೆಯಾಗಿದ್ದಾರೆ. ಪ್ರತಿವರ್ಷವು ಮುಖ್ಯವಾಹಿನಿಯಲ್ಲಿ ಕಾಣಿಸದ ವ್ಯಕ್ತಿಗಳನ್ನು […]

read more
ಯಾವುದು ಬೆಸ್ಟ್?

ಯಾವುದು ಬೆಸ್ಟ್?

‘ನುಡಿ ಪುಸ್ತಕ’ ಹೊರತಂದ ಜಯಂತ ಕಾಯ್ಕಿಣಿ ವಾಚಿಕೆಗೆ ಅಪಾರ ಮಾಡಿದ ಎರಡು ಮುಖಪುಟಗಳು ಇಲ್ಲಿವೆ. ಯಾವುದು ಬೆಸ್ಟ್ ಹೇಳಿ ನೋಡೋಣ..?

read more
ತುಮಕೂರಿನಲ್ಲಿ ಮೇಧಾ ಪಾಟ್ಕರ್

ತುಮಕೂರಿನಲ್ಲಿ ಮೇಧಾ ಪಾಟ್ಕರ್

ಗದಗದಿಂದ ಬೆಂಗಳೂರಿಗೆ ಹೊರಟಿದ್ದ ನಮ೯ದಾ ಬಚಾವ್ ಆಂದೋಲನದ ರೂವಾರಿ ಮೇಧಾ ಪಾಟ್ಕರ್ ಅವರೊಂದಿಗೆ ತುಮಕೂರಿನಲ್ಲಿ ಕೆಲ ಹೊತ್ತು ಮಾತನಾಡುವ ಅವಕಾಶ ಸಿಕ್ಕಿತು. ಅವರ ಸರಳತೆ, ಅವರ ನಿಷ್ಕಲ್ಮಶ ನಗು. ನಿಜಕ್ಕೂ ನಾನು ಅವರ ವ್ಯಕ್ತಿತ್ವದಿಂದ ತುಂಬಾ ಪ್ರಭಾವಿತನಾದೆ. –ಉಗಮ ಶ್ರೀನಿವಾಸ್

read more
ಸಂಶೋಧನಾ ಪ್ರಬಂಧಕ್ಕೆ ಕೋಡಗುಂಟಿ ಪ್ರಶಸ್ತಿ

ಸಂಶೋಧನಾ ಪ್ರಬಂಧಕ್ಕೆ ಕೋಡಗುಂಟಿ ಪ್ರಶಸ್ತಿ

ಬಂಡಾರ ಪ್ರಕಾಶನ, ಮಸ್ಕಿ ಇವರು ಕನ್ನಡ ಸಂಶೋಧನೆಗೆ ಮೊದಲ ಆದ್ಯತೆಯನ್ನು ಕೊಟ್ಟು ಕೆಲಸವನ್ನು ಮಾಡುತ್ತಿದ್ದಾರೆ. ಕನ್ನಡ ಸಂಶೋಧನೆಯನ್ನು ಪ್ರೋತ್ಸಾಹಿಸುವ ಮತ್ತು ಯುವ ಸಂಶೋಧಕರನ್ನು ಗುರುತಿಸಿ ಅವರನ್ನು ಉತ್ತೇಜಿಸುವ ತುಂಬಾ ಮುಖವಾದ ಉದ್ದೇಶಗಳಿಂದ ಕನ್ನಡ – ಕರ್ನಾಟಕಗಳಿಗೆ ಸಂಬಂಧಿಸಿದ ಎಂ.ಪಿಲ್., ಪಿಎಚ್.ಡಿ.ಯಂತ ಪದವಿಗಳಿಗಾಗಿ […]

read more
ವಿದ್ಯಾರಶ್ಮಿ ಬರೆದ ಕಥೆ: ಬಂಧನ

ವಿದ್ಯಾರಶ್ಮಿ ಬರೆದ ಕಥೆ: ಬಂಧನ

ವಿದ್ಯಾರಶ್ಮಿ ಪೆಲತ್ತಡ್ಕ ಅದೊಂದು ಪುಟ್ಟ ರಾಜ್ಯ. ಆ ರಾಜ್ಯದ ಪ್ರಜೆಗಳೆಲ್ಲಾ ಪರಮ ಧಾರ್ಮಿಕರು. ಈ ಪ್ರಜೆಗಳಿಗೊಬ್ಬ ರಾಜನಿದ್ದ. ಆಶ್ಚರ್ಯವೆಂದರೆ, ಈತ ಪರಮ ನಾಸ್ತಿಕ. ದೇವರೇ ಇಲ್ಲ, ದೇವರೆಂಬ ಕಲ್ಪನೆಗೆ ಪೂಜೆ ಪುನಸ್ಕಾರ ಮಾಡುವುದೆಲ್ಲ ವ್ಯರ್ಥ ಎನ್ನುವುದು ಆತನ ಅಭಿಪ್ರಾಯ. ಇಷ್ಟಕ್ಕೇ ಸುಮ್ಮನಿರಲಿಲ್ಲ […]

read more
ಕೆ ರಾಮಯ್ಯ ಗುಡುಗು: ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’

ಕೆ ರಾಮಯ್ಯ ಗುಡುಗು: ‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’

ಕೆ ರಾಮಯ್ಯ ಅವರು ಸಂಡೆ ಇಂಡಿಯನ್ ಗೆ ನೀಡಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. ಚರ್ಚೆಗೆ ಸ್ವಾಗತ ಹರ್ಷಕುಮಾರ್ ಕುಗ್ವೆ 70ರ ದಶಕದಲ್ಲಿ ಕುಡಿಯೊಡೆದು ಹಬ್ಬಿದ ದಲಿತ ಚಳವಳಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಕೋಟಗಾನಹಳ್ಳಿ ರಾಮಯ್ಯನವರು ತಮ್ಮದೇ ವಿಶಿಷ್ಟ ಚಿಂತನೆ, ಪ್ರಯೋಗಗಳಿಗೆ ಹೆಸರಾದವರು. […]

read more
ಅಂಬಿಕಾತನಯದತ್ತ ಅಲ್ಲ; ಪತ್ರಕರ್ತ ಬೇಂದ್ರೆ

ಅಂಬಿಕಾತನಯದತ್ತ ಅಲ್ಲ; ಪತ್ರಕರ್ತ ಬೇಂದ್ರೆ

ದೇವು ಪತ್ತಾರ್ ಚಿನ್ನದ ಹುಡುಗ ಪಟ್ಟ ಪಾಡನ್ನೇ ಹಾಡಾಗಿಸಿ ‘ಕಾವ್ಯೋದ್ಯೋಗ’ ಮಾಡಿದ ವರಕವಿ ದ.ರಾ. ಬೇಂದ್ರೆ ತುತ್ತಿನಚೀಲ ತುಂಬಿಸಿಕೊಳ್ಳುವುದಕ್ಕಾಗಿ- ಹವ್ಯಾಸಕ್ಕಾಗಿ ಪತ್ರಿಕೆಗಳನ್ನು ಆರಂಭಿಸಿ- ಸಂಪಾದಕರಾಗಿ ಪತ್ರಕರ್ತರಾಗಿ ಕೆಲಸ ಮಾಡಬೇಕಾಯಿತು. ಚಲನಶೀಲ ಪ್ರತಿಭೆ ತನ್ನತನ ಕಂಡುಕೊಳ್ಳಲು ಹಲವಾರು ಸಾಧ್ಯತೆಗಳನ್ನು ಪ್ರಯತ್ನಿಸುತ್ತಿರುತ್ತದೆ. ನೆಲೆ ಸಿಕ್ಕ […]

read more
ಕದ್ದ ಎರಡು ಹಾಳೆ..

ಕದ್ದ ಎರಡು ಹಾಳೆ..

ನಿಶಾಂತ್ ಕನ್ನಡ ಬರೆಯಲು ಓದಲು ಆರಂಭಿಸಿದ್ದಾನೆ. ಅಮೆರಿಕಾದಲ್ಲಿ ನೆಲೆಸಿರುವ ಮೀರಾ ರಾಜಗೋಪಾಲ್ ಮಕ್ಕಳಿಗಾಗಿಯೇ ಪುಸ್ತಕವನ್ನು ಸಂಪಾದಿಸಿದ್ದಾರೆ. ಮಕ್ಕಳ ಸಂತಸ ಹೆಚ್ಚಿಸಿದ್ದಾರೆ. ಈಗ ಅವರ ಮಗ ನಿಶಾಂತ್ ಹಾಳೆಯ ಮೇಲೆ ಪೆನ್ಸಿಲ್ ಊರಿದ್ದಾನೆ. ಆಲ್ ದಿ ಬೆಸ್ಟ್ ನಿಶಾಂತ್ ಅಲ್ಲಲ್ಲ..ಒಳ್ಳೆಯದಾಗಲಿ ನಿಶಾಂತ್ ಎನ್ನುವುದು […]

read more
ಅವರು ಎಕ್ಕುಂಡಿ..

ಅವರು ಎಕ್ಕುಂಡಿ..

ಮುಗಿಲಿನ ತುಂಬಾ ಮುತ್ತಿನ ಬೀಜ ಬಿತ್ತುವವರೇ ಇಲ್ಲ ನಂದನವನದಲಿ ರೆಕ್ಕೆಯ ಕುದುರೆಯ ಹತ್ತುವವರೇ ಇಲ್ಲ ನನಗೂ ನಿನಗೂ ಹೃದಯದ ಬಾಗಿಲ ತೆರೆದವರೇ ಇಲ್ಲ.. ಎಂಬ ಕಾಡುವ ಸಾಲುಗಳನ್ನು ಕೊಟ್ಟ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಇವರು ಚುಕ್ಕಿ ಚಿತ್ರದಲ್ಲಿ ಎತ್ತಿದ ಕೈ ಮೋಹನ್ […]

read more

Pin It on Pinterest