ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫ್ರೆಂಡ್ಸ್ ಕಾಲೊನಿ ಲೇಖನಗಳು

ಜಲ್ಲಿಕಲ್ಲುಗಳ ನಡುವೆ ಒಂದು ಮುತ್ತು – ಜಗದೀಶ್ ಕೊಪ್ಪ

ಎಲ್ಲ ಬಗೆಯ ಹಾನಿಕಾರಕ ಉತ್ಪನ್ನಗಳ ನಿಷೇದವೇಕಿಲ್ಲ?

ಮ್ಯಾಗಿ ಬಿಡಿಸಿದ ಚಳಿ – ಬೆಂಬಿಡದ ದುರಾಸೆಯ ಚಾಳಿ

ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್

ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್

– ಸಿ. ಎನ್. ರಾಮಚಂದ್ರನ್ ಅತ್ರಿ ಬುಕ್ ಸೆಂಟರ್ ನಿಂದ.. ಜಿಟಿಎನ್ ಅವರ ಬಗ್ಗೆ ನಾನೀಗ ಏಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಅವರ ಬಗ್ಗೆ ಇತರರೊಡನೆ ಮಾತನಾಡುವಾಗ, ಅವರ ಕೃತಿಗಳನ್ನು ಓದುವಾಗ, ನಾನು ಅವರೊಡನೆ ಕಳೆದ ಅನೇಕ ಸ್ವಾರಸ್ಯಪೂರ್ಣ ಸಂದರ್ಭಗಳು ನೆನಪಿಗೆ ನುಗ್ಗಿ […]

read more
ಜೀನಿ and ಸೀನಿ

ಜೀನಿ and ಸೀನಿ

ಪನ್ ಟಾಸ್ stick- fun ಟಾಸ್ಸ್ಟಿಕ್ ಸೂತ್ರಧಾರ ರಾಮಯ್ಯ ಜೀವನದ ನಿರ್ದೇಶಕ V/s ಸೀರಿಯಲ್ ನಿರ್ದೇಶಕ   ಯಕ್ಷ ಪ್ರಶ್ನೆ: ಜೀವನದ ನಿರ್ದೇಶಕನಿಗೂ( ಜೀನಿ), ಸೀರಿಯಲ್ ನಿರ್ದೇಶಕನಿಗೂ (ಸೀನಿ), ಇರುವ ಹೋಲಿಕೆ ವ್ಯತ್ಯಾಸಗಳೇನು?   ಧರ್ಮೋತ್ತರ: ಅ) ಜೀವನದ ನಿರ್ದೇಶಕ (ವಿಧಿ?) […]

read more
ಅನಿತಾ ನರೇಶ್ ಮಂಚಿ ಅವರ ‘ಸಂಜ್ಞಾ ಕೋವಿದರು..’

ಅನಿತಾ ನರೇಶ್ ಮಂಚಿ ಅವರ ‘ಸಂಜ್ಞಾ ಕೋವಿದರು..’

-ಅನಿತಾ ನರೇಶ್ ಮಂಚಿ ನನಗೆ ನಿಲ್ಲಲು ಕೊಂಚ ಜಾಗ ಮತ್ತು ಒಂದು ದೊಡ್ಡ ಸನ್ನೆಗೋಲು ಇವಿಷ್ಟು ಕೊಟ್ರೆ ಸಾಕು. ಭೂಮಿಯನ್ನೇ ಜರುಗಿಸಿ ಪಕ್ಕಕ್ಕಿಡಬಲ್ಲೆ ಎಂದು ಹೆಮ್ಮೆಯಿಂದ  ನುಡಿದಿದ್ದನಂತೆ ಒಬ್ಬ ವಿಜ್ಞಾನಿ. ಆದರೆ ನಾನಿಲ್ಲಿ ಸನ್ನೆಗೋಲಿನ ಸುದ್ದಿ ಮಾತಾಡುತ್ತಿಲ್ಲ. ಅಪಾಯಕಾರಿಯಾದ ಕೋಲನ್ನು ತೆಗೆದಿಟ್ಟು […]

read more
ಇವರು ಸಿಎನ್ನಾರ್..

ಇವರು ಸಿಎನ್ನಾರ್..

ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ… ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ – ಶೋಧವನ್ನು ನಾನು ಮಾರಿದವನೇ ಆದರೂ […]

read more
ನೆನಪಿನಂಗಳದಲ್ಲೊಂದು ಕುಂಟಾಬಿಲ್ಲೆ ..

ನೆನಪಿನಂಗಳದಲ್ಲೊಂದು ಕುಂಟಾಬಿಲ್ಲೆ ..

ಬಿ ವಿ ಭಾರತಿ ಇವತ್ತಿನ ಬೆಳಬೆಳಗ್ಗೆಯೇ ‘ದೇಹಕೆ ಉಸಿರೇ ಸದಾ ಭಾರ’ ಅನ್ನೋ ಹಾಡು FM ನಲ್ಲಿ ಕಿವಿ ಮೇಲೆ ಬಿದ್ದಾಗ ಮನಸ್ಸಿನಲ್ಲಿ ಮಲಗಿದ್ದ ಏನೇನೋ ನೆನಪುಗಳು ಎದ್ದು ಕೂತವು. ಮನಸ್ಸು ನನ್ನ ಶಾಲೆಯ ದಿನಗಳಿಗೆ ಹಾರಿಹೋಯಿತು. ನೆನಪುಗಳ ಕೊಂಡಿ ಎಲ್ಲೆಲ್ಲಿ […]

read more
ಕಣಾದ ವೀನ ಪ್ರಬಂಧ ಸ್ಪರ್ಧೆ-೨೦೧೧

ಕಣಾದ ವೀನ ಪ್ರಬಂಧ ಸ್ಪರ್ಧೆ-೨೦೧೧

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ಕನ್ನಡ ಸಾಂಸ್ಕೃತಿಕ ಸಂಘವು ಪ್ರಕಟಿಸುತ್ತಿರುವ ಕಣಾದ ವಾರ್ಷಿಕ ವಿeನ ಪತ್ರಿಕೆಯ ೩೭ನೆಯ ಸಂಚಿಕೆಗಾಗಿ ಕನ್ನಡ ವಿeನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ, ಕಾಲೇಜು-ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಈ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ […]

read more
ಅನು ಪಾವಂಜೆ ಕವಿತೆ: ಎತ್ತೆತ್ತಲೂ….

ಅನು ಪಾವಂಜೆ ಕವಿತೆ: ಎತ್ತೆತ್ತಲೂ….

ಅನು ಪಾವಂಜೆ ಇದುವರೆಗೆ ಸ್ತಭ್ಧವಾಗಿತ್ತು ಸುತ್ತಲು…. ಮತ್ತೆ ಸ್ವಲ್ಪ ಗಾಳಿ ಬೀಸೋ ಸೂಚನೆ.. ಎಲೆಗಳ ತೊನೆದಾಟ … ನರ್ತನ… ಅರಳಿದ ಹೂವಿನ ಕ೦ಪು … ಇಗಲೂ ಮೋಡ ಮುಸುಕಿದ ಕತ್ತಲು…. ಆದರೆ ಚ೦ದದ ಕತ್ತಲು… ಕೃಷ್ಣನ ಮೈಬಣ್ಣದ ಕತ್ತಲು.. ತು೦ತುರು ಹನಿವ […]

read more
ಬೇಂದ್ರೆ ಮತ್ತು ಶ್ರಾವಣ

ಬೇಂದ್ರೆ ಮತ್ತು ಶ್ರಾವಣ

ಡಾ.ಎನ್.ಜಗದೀಶ್ ಕೊಪ್ಪ   ಮೈ ಮನಗಳೀಗೆ ಹೊಸ ಭಾವಗಳನ್ನು ತರುತ್ತಿರುವ ಹಾಗೂ ನಾಡಿಗೆ ಆಗಮಿಸಿರುವ ಶ್ರಾವಣ ಕವಿ ಬೇಂದ್ರೆಯವರಿಗೆ ಹುಚ್ಚು ಹಿಡಿಸಿದ ಕಾಲ. ಅವರ ಕಾವ್ಯದ ಸೃಷ್ಟಿಯುದ್ದಕ್ಕೂ ನಿರಂತರ ಹಲವಾರು ವರ್ಷಗಳವರೆಗೆ ಶ್ರಾವಣ ಪ್ರಸ್ತಾಪವಾಗುತ್ತಾ ದಾಖಲಾಗಿದೆ. ಬೇಂದ್ರೆಯವರ ಶ್ರಾವಣದ ಮಳೆ ಕುರಿತು […]

read more
ಮುಂಗಾರು ಭಟ್ಟರ ಗಳುಗಳಿಗೆ ಮತ್ತಷ್ಟು ಗಳು.

ಮುಂಗಾರು ಭಟ್ಟರ ಗಳುಗಳಿಗೆ ಮತ್ತಷ್ಟು ಗಳು.

ಸೂತ್ರಧಾರ ರಾಮಯ್ಯ ಮುಂಗಾರು ಭಟ್ಟರ ಗಳುಗಳಿಗೆ ಮತ್ತಷ್ಟು ಗಳು. ಹಸಿದ ಹೊಟ್ಟೆಗಳು – ಕೊಳೆಯುತ್ತಿರುವ ದಾಸ್ತಾನುಗಳು, ಬಚಾವಾದ ಗಣಿಗಳು – ಬಡವಾಗುತ್ತಿರುವ ಧಣಿಗಳು, ವಿಜ್ರುಂಭಿಸುವ ಜಾತಿಗಳು-ಖರೀದಿಯಾಗುತ್ತಿರುವ ಮತ ಗಳು, ಸೋತು ಮನೆ ಸೇರುವ ಲೀಡರ್ಸ್ ಗಳು – ಗೆದ್ದು ಹಾಳುತ್ತಿರುವ ಡೀಲರ್ಸ್ […]

read more
ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

ಡಾ. ರಾಜಾರಾಮ ಹೆಗಡೆ ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು ಆಧರಿಸಿ ವಾದ ಮಾಡುತ್ತಿದ್ದಾರೆ […]

read more
ಈ ಭಾನುವಾರ ಯಾಕಾದರೂ ಬರುತ್ತೋ ….??!!

ಈ ಭಾನುವಾರ ಯಾಕಾದರೂ ಬರುತ್ತೋ ….??!!

ವೀಣಾ ಭಟ್ ಎಲ್ಲರಿಗೂ ಭಾನುವಾರವೆಂದರೆ ಇಷ್ಟ. ನನಗೆ ಭಾನುವಾರ ಬಂತೆಂದರೆ ಯಾಕೋ …ಸಿಟ್ಟು .ಎಲ್ಲರಿಗೂ ರಜವಾದರೇನು ..ನನಗೆ ಕೆಲಸವಿದ್ದೇ ಇರುತ್ತದಲ್ಲ . ಆದರೆ …ನನಗೆ ಭಾನುವಾರ ಒಂದು ಕಾರಣಕ್ಕೆ ಇಷ್ಟವಾಗುತ್ತದೆ .ಬೆಳಗ್ಗೆ ಎಲ್ಲರಿಂದ ಮೊದಲು ಪೇಪರ್ ಓದುವ ಖುಷಿ ನನಗೆ ಅದೊಂದೇ […]

read more
ಅನು ಪಾವಂಜೆ ಸೀರೆ ಉಟ್ಟಿದ್ದು..

ಅನು ಪಾವಂಜೆ ಸೀರೆ ಉಟ್ಟಿದ್ದು..

ಅನು ಪಾವ೦ಜೆ ಪುಟ್ಟೋಳಿರೋವಾಗ ಸೀರೆ ಸುತ್ತಿಕೊ೦ಡು ಮನೆಯಾಟ ಆಡಿದ್ದೇ ಆಡಿದ್ದು…ನಾನೇ ಅಮ್ಮ…ನಾನೇ ಟೀಚರ್…ನಾನೇ ಮನೆಯ ಯಜಮಾ೦ತಿ…ನಾನೇ ಮನೆಯ ಕೆಲಸದಾಕೆ…ಎಲ್ಲರೂ ಸೀರೆ ಉಟ್ಟೋರೆ…ಎಲ್ಲರಿಗೂ ಇರೋ ಹಾಗೆ ನ೦ಗೂ ಸೀರೆಯ ಆಕರ್ಷಣೆ…ಸೀರೆಯ ಆಕರ್ಷಣೆ ಇ೦ದಿಗೂ ಅದೇ ಹಾಗೇ ಇದೆ..ಉಟ್ಟುಕೊಳ್ಳೋದು ಅಪರೂಪವಾದರೂ… ನನ್ನಜ್ಜಿಯ ಬಳಿಯಲ್ಲಿ ಚ೦ದ […]

read more
ಇಂಗ್ಲಿಶ್ ಭಾಷೆಯ ಮಾನಸಿಕ ಗುಲಾಮರಾಗಿದ್ದಾರೆ

ಇಂಗ್ಲಿಶ್ ಭಾಷೆಯ ಮಾನಸಿಕ ಗುಲಾಮರಾಗಿದ್ದಾರೆ

ಮಾತೃಭಾಷಾಮಾಧ್ಯಮ –ಜೆ.ಆರ್.ಲಕ್ಷ್ಮಣರಾವ್ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಮನಸ್ಸಿನಲ್ಲಿರುವುದನ್ನು ತಿಳಿಯ ಹೇಳುವುದಕ್ಕೆ – ಗ್ರಹಿಕೆ ಮತ್ತು ಅಭಿವ್ಯಕ್ತಿಗೆ – ಮಾತೃಭಾಷೆ ಅತ್ಯುತ್ತಮ ಮಾಧ್ಯಮವೆಂಬು ದು ಶಿಕ್ಷಣ ತಜ್ಞರೆಲ್ಲರ ಅಭಿಪ್ರಾಯ. ನಮ್ಮ ದೇಶದಲ್ಲಿ ಶಿಕ್ಷಣ ಸುಧಾರಣೆಗಾಗಿ ಆಗಾಗ ನೇಮಕಗೊಂಡಿರುವ ಆಯೋಗಗಳೆಲ್ಲವೂ ಈ ಮಾತನ್ನು ಒತ್ತಿ […]

read more
ನನ್ನ ಕಿಟಕಿಯ ಹೊರಗೆ..

ನನ್ನ ಕಿಟಕಿಯ ಹೊರಗೆ..

ವೀಣಾ ಭಟ್ ನನ್ನ ರೂಮಿನ ಕಿಟಕಿಯಿಂದ ಕಾಣುವ ದೃಶ್ಯ ನನಗೆ ತುಂಬಾ ಇಷ್ಟವಾದುದು .ಅಪಾರ್ಟ್ ಮೆಂಟಿನ ಮೂರನೇ ಮಹಡಿ,ಎದುರಿಗೆ ಉದ್ಯಾನವಿದೆ .ಅದರಿಂದ ಬೇರೆ ಬಹುಮಹಡಿ ಕಟ್ಟಡಗಳು ಬರುವ ಭಯವಿಲ್ಲ .ಮರಗಳ ತುದಿ ಭಾಗ ಸುಂದರವಾಗಿ ಕಾಣುತ್ತದೆ. ಶುಭ್ರ ನೀಲ ಆಕಾಶ ,ಒಮ್ಮೊಮ್ಮೆ […]

read more
ವಿದ್ಯಾರಶ್ಮಿ ಬರೆದ ಕಥೆ:ಕಲಿಕೆ

ವಿದ್ಯಾರಶ್ಮಿ ಬರೆದ ಕಥೆ:ಕಲಿಕೆ

* ವಿದ್ಯಾರಶ್ಮಿ ಪೆಲತ್ತಡ್ಕ ಅಚಿಂತ್ಯನೆಂಬೋ ಮಹಾಜ್ಞಾನಿ ಇದ್ದ. ಈತ ಊರ ಹೊರವಲಯದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ. ಒಂದು ದಿನ ಈತನ ಬಳಿ ಆ ರಾಜ್ಯದ ಮಹಾರಾಜ ಬಂದು ತನ್ನ ಪುತ್ರನಿಗೆ  ಜ್ಞಾನಧಾರೆಯೆರೆಯಬೇಕೆಂದು ಕೇಳಿಕೊಂಡ. ಅಚಿಂತ್ಯ ಯಾವುದೇ ಮಾತಾಡಲಿಲ್ಲ. ಆತನ ಮೌನವನ್ನೇ […]

read more
ಅನಿತಾ ನರೇಶ್ ಮಂಚಿ ಅವರ ‘ಪರಿಚಯಾಯಣ’

ಅನಿತಾ ನರೇಶ್ ಮಂಚಿ ಅವರ ‘ಪರಿಚಯಾಯಣ’

ಅನಿತಾ ನರೇಶ್ ಮಂಚಿ ಚಿತ್ರಗಳು: ನರೇಶ್ ಮಂಚಿ ನಮ್ಮ ಪರಿಚಯದ ಪ್ರಪಂಚದಲ್ಲಿ ಎಷ್ಟೆಲ್ಲಾ ಮಂದಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಆಪ್ತರೂ, ಇನ್ನು ಕೆಲವೇ ಕೆಲವರು ಪರಮಾಪ್ತರೂ ಆಗುತ್ತಾರೆ. ಮತ್ತೆ ಕೆಲವರು ನಗೆ ಸೂಸುವಷ್ಟಕ್ಕೆ ಸೀಮಿತಗೊಂಡರೆ, ಮತ್ತೂ ಹಲವರು ಕುತೂಹಲದ ದೃಷ್ಟಿ […]

read more
ಕಡಲೆಂಬ ಒಗಟು

ಕಡಲೆಂಬ ಒಗಟು

ಕೆ ಎಸ್ ವೇಣುವಿನೋದ್ ಕಡಲೆಂಬೋ ಕಡಲಿಗೆ ಎಲ್ಲೆಂದಲೆಲ್ಲಿಂದಲೋ ನೀರು ಬಂದು ಸೇರುತ್ತದೆ.. ನಾವು ಯಾವುದಕ್ಕಾಗಿ ಬಡಿದಾಡಿದ್ದೇವೋ ಆ ಮಣ್ಣನ್ನೇ ನೀರು ಕೊಚ್ಚಿ ತಂದು ಸಮುದ ಗರ್ಭಕ್ಕೆ ಸುರಿಸುತ್ತದೆ ಪ್ರವಾಹಕ್ಕೆ ಸಿಲುಕಿ ಸತ್ತ ದನ ನಾಯಿ ಕೋಳಿ ಗಳ ಅಂತಿಮ ಯಾತ್ರೆಯೂ ಬಂದು […]

read more
ಪನ್ ಟಾಸ್ stick- fun ಟಾಸ್ಸ್ಟಿಕ್

ಪನ್ ಟಾಸ್ stick- fun ಟಾಸ್ಸ್ಟಿಕ್

ಅನಿಸುತಿದೆ ಯಾಕೋ? ಸೂತ್ರಧಾರ ರಾಮಯ್ಯ ಒಂದೊಂದು ಸ್ಸಾರಿ ಅನ್ನಿಸುತ್ತದೆ ” ಏ ಕೆ (೧೯) 47ನಲ್ಲಿ ಸ್ವಾತಂತ್ರವಾದರೂ ಬಂತೋ, ಸಂವಿಧಾನ ಬೇಕಾಬಿಟ್ಟಿಯಾಗಿ, ಯಾಕಾರೂ ಈ ವಿಧಾನಕ್ಕೆ ತಿರುಗಿತೋ? ವಿನಾಕಾರಣ ರಾಜ್ಯ ಸರ್ಕಾರಗಳನ್ನು ಛೇದಿಸುವ ಪರಿಚ್ಛೇದ ೩೫೬ ಯಾಕಾದರೂ ಹೋಗಿ ಹೋಗಿ, ಆತಂಕ […]

read more
ಎಲ್ಲರೂ ಮಾಡುವುದು…!

ಎಲ್ಲರೂ ಮಾಡುವುದು…!

~ ಎಸ್.ಜಿ.ಶಿವಶಂಕರ್ ಎರಡು ಸಲ ಬಾಗಿಲನ್ನು ಅರೆಬರೆ ತಳ್ಳಿ, ತಲೆ ತೂರಿಸಿ ತಕ್ಷಣ ಹಿ೦ದೆ ಎಳೆದುಕೊ೦ಡಿದ್ದ ಎಳೆನಿ೦ಬೆ, ಮೂರನೆಯ ಸಲ ಒಳಗೆ ತಲೆಯನ್ನು ಒಳಗೆ ತೂರಿಸಿದಾಗ ವಿಶ್ವನ ಸಹನೆ ಮೀರಿತು. ‘ಎಸ್..?’ ಮೇಲಧಿಕಾರಿಯ ದರ್ಪ ಹೊರಬಿತ್ತು ‘ಮೇ ಐ ಕಮಿನ್ ಸಾರ್’ […]

read more
ಮಳೆ ಬಂತೋ ಮಳೆ..

ಮಳೆ ಬಂತೋ ಮಳೆ..

ಮೊದಲ ಮಳೆ.. ಅನಿತಾ ನರೇಶ್ ಮಂಚಿ ಚಿತ್ರಗಳು: ರಾಮ್ ನರೇಶ್ ಮಂಚಿ ಈ ಮ ಮೊದಲ ಮಳೆ ಎನ್ನುವುದು ನಮ್ಮನ್ನು ಎಷ್ಟು ಆಟ ಆಡಿಸುತ್ತದೆ ನೋಡಿ! ಬರುತ್ತೇನೆ ಖಂಡಿತಾ.. ನನಗಾಗಿ ಕಾದಿರು ಚೆಲುವಾ ಎಂದು ಎಸ್ಸೆಮ್ಮಿಸಿ ಬಾರದೆ ಉಳಿವ ಪ್ರಿಯತಮೆಯಂತೆ. ಮೊದಲೇ […]

read more

Pin It on Pinterest