ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

CA ಮುಗಿಸಿದವನು ಸಿನೆಮಾ ಥೇಟರ್ ನಲ್ಲಿ ಟಿಕೆಟ್ ಕೊಡೋದು..

writingOf course, ನೀವು ಹೇಳಿದಂತೆ ನಾವು ಓದಿದ್ದಕ್ಕೂ ಮಾಡುತ್ತಿರುವದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ.
ಇಂಜಿನೀರ್ ಓದಿದವನು ಪತ್ರಕರ್ತನಾಗುವದು, ಡಾಕ್ಟರಿಕೆ ಮಾಡಿದವನು ಹೋಟೆಲ್ ನಡೆಸುವದು, CA ಮುಗಿಸಿದವನು ಸಿನೆಮಾ ಥೇಟರ್ ನಲ್ಲಿ ಟಿಕೆಟ್ ಕೊಡೋದು..ಎಲ್ಲ ಇರೋದೇ.
ನನ್ನಿಬ್ಬರು ಸ್ನೇಹಿತರಲ್ಲಿ ಒಬ್ಬ ಸರ್ಕಾರದ ಕೋರ್ಟ್ ನೌಕರಿ ಬಿಟ್ಟು ಕಾಲ್ ಸೆಂಟರ್ ಸೇರಿಕೊಂಡಿದ್ದಾನೆ. ಇನ್ನೊಬ್ಬ ಬೆಳಿಗ್ಗೆ ಸರ್ಕಾರದ ಇಲಾಖೆಯೊಂದರಲ್ಲಿ ವಾರ್ಡನ್; ಸಂಜೆ ಪಾನ್ ಅಂಗಡಿ ಯಜಮಾನ!
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್

‍ಲೇಖಕರು avadhi

28 October, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading