Of course, ನೀವು ಹೇಳಿದಂತೆ ನಾವು ಓದಿದ್ದಕ್ಕೂ ಮಾಡುತ್ತಿರುವದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ.
ಇಂಜಿನೀರ್ ಓದಿದವನು ಪತ್ರಕರ್ತನಾಗುವದು, ಡಾಕ್ಟರಿಕೆ ಮಾಡಿದವನು ಹೋಟೆಲ್ ನಡೆಸುವದು, CA ಮುಗಿಸಿದವನು ಸಿನೆಮಾ ಥೇಟರ್ ನಲ್ಲಿ ಟಿಕೆಟ್ ಕೊಡೋದು..ಎಲ್ಲ ಇರೋದೇ.
ನನ್ನಿಬ್ಬರು ಸ್ನೇಹಿತರಲ್ಲಿ ಒಬ್ಬ ಸರ್ಕಾರದ ಕೋರ್ಟ್ ನೌಕರಿ ಬಿಟ್ಟು ಕಾಲ್ ಸೆಂಟರ್ ಸೇರಿಕೊಂಡಿದ್ದಾನೆ. ಇನ್ನೊಬ್ಬ ಬೆಳಿಗ್ಗೆ ಸರ್ಕಾರದ ಇಲಾಖೆಯೊಂದರಲ್ಲಿ ವಾರ್ಡನ್; ಸಂಜೆ ಪಾನ್ ಅಂಗಡಿ ಯಜಮಾನ!
ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್
CA ಮುಗಿಸಿದವನು ಸಿನೆಮಾ ಥೇಟರ್ ನಲ್ಲಿ ಟಿಕೆಟ್ ಕೊಡೋದು..
ನಿಮಗೆ ಇವೂ ಇಷ್ಟವಾಗಬಹುದು…





0 Comments