


ಕರ್ನಾಟಕ ಸಾಹಿತ್ಯ ಅಕಾಡೆಮಿ ತನ್ನ ೨೦೧೪ ರ ಪ್ರಶಸ್ತಿಗಳನ್ನು ಪ್ರಕಟಿಸಿದೆ
ನಾಡಿನ ಹಿರಿಯ ಬರಹಗಾರರಾದ ಎಚ್ ಎಸ್ ಶಿವಪ್ರಕಾಶ್, ನೇಮಿಚಂದ್ರ, ಹನೂರು ಕೃಷ್ಣಮೂರ್ತಿ, ಎಚ್ ನಾಗವೇಣಿ, ಎಲ್ ಹನುಮಂತಯ್ಯ ಅವರಿಗೆ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ಈ ನಿರ್ಣಯವನ್ನು ಕೈಗೊಂಡಿತು
ಪ್ರಶಸ್ತಿ ವಿಜೇತರಾದ ಎಲ್ಲರಿಗೂ ‘ಅವಧಿ’ಯ ಅಭಿನಂದನೆಗಳು





0 Comments