ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ರಾಜ್ಯೋತ್ಸವ ಪ್ರಶಸ್ತಿ ಲಿಸ್ಟ್

EXCLUSIVE

awards

ಕೆ ಜಿ ನಾಗರಾಜಪ್ಪ, ಜಿನದತ್ತ ದೇಸಾಯಿ, ಆರ್ಯಾಂಬ ಪಟ್ಟಾಭಿ, ವೀರೇಂದ್ರ ಸಿಂಪಿ, ಎಚ್ ಎಲ್ ಕೇಶವಮೂರ್ತಿ ಅವರಿಗೆ ಈ ಸಾಲಿನ ಸಾಹಿತ್ಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ

ರಂಗಭೂಮಿ ಕ್ಷೇತ್ರದಿಂದ ಎಚ್ ಜಿ ಸೋಮಶೇಖರ ರಾವ್, ಬಿ ಕರಿಯಪ್ಪ ಮಾಸ್ತರ್, ಮಮ್ತಾಜ್ ಬೇಗಂ, ಸಂಜೀವಪ್ಪ ಗಬೂರು, ವೀಣಾ ಆದವಾನಿ

ಸಿನೆಮಾ- ಕಿರುತೆರೆ ಕ್ಷೇತ್ರದಿಂದ ಸಾಹುಕಾರ್ ಜಾನಕಿ, ಸದಾಶಿವ ಬ್ರಹ್ಮಾವರ, ಸಾಧು ಕೋಕಿಲ, ಶನಿ ಮಹಾದೇವಪ್ಪ

ಚತ್ರ ಹಾಗೂ ಶಿಲ್ಪಕಲೆ ಕ್ಷೇತ್ರದಿಂದ ಎಂ ಜೆ ಕಮಲಾಕ್ಷಿ, ಪಿ ಎಸ್ ಕಡೇಮನಿ, ಮಲ್ಲಪ್ಪ ಮಲಿಯಪ್ಪ ಬಡಿಗೇರ, ಮರಿಸ್ವಾಮಿ

H L keshavamurthyಸಂಗೀತ ಮತ್ತು ನೃತ್ಯ ಕ್ಷೇತ್ರದಿಂದ ಶ್ರೀರಾಮುಲು, ಲೋಕೇಶ ದಾಸ್, ಖಾಸಿಂ ಸಾಬ್, ಶೋಭಾ ಹುಯಿಲಗೋಳ, ಚಿತ್ರಾ ವೇಣುಗೋಪಾಲ್

ಜಾನಪದ ಕ್ಷೇತ್ರದಿಂದ ಮಾಚಾರು ಗೋಪಾಲ ನಾಯ್ಕ, ಅಪ್ಪಗೆರೆ ತಿಮ್ಮರಾಜು, ಕೆಂಚ ಮಾದೇಗೌಡ, ಹನೀಫಾ ಎಂ ಶೇಕ್, ಗುರುಲಿಂಗಪ್ಪ ವೀರಸಂಗಪ್ಪ ಕರಡಿ, ಮಾರಿಯಮ್ಮ ಬಸಣ್ಣ ಶಿರವಾಟ

ಯಕ್ಷಗಾನ ಬಯಲಾಟ ಕ್ಷೇತ್ರದಿಂದ ಮಾರ್ಗೊಳಿ ಗೋವಿಂದ ಶಿರೇಗಾರ, ಮೂದಮ್ಬೈಲು ಗೋಪಾಲಕೃಷ್ಣ ಶಾಸ್ತ್ರಿ, ಸಕ್ರವ್ವ ಯಲ್ಲವ್ವ ಪಾತ್ರೋಟ, ತಮ್ಮಣ್ಣ ಆಚಾರ್
 a j sadashiva
ಸಮಾಜ ಸೇವೆ ಕ್ಷೇತ್ರದಿಂದ ಎಂ ಎಸ್  ಹೆಳವರ, ಕಾರಿನ್ ಕುಮಾರ್, ಮೀರಾ ಶ್ರೀನಿವಾಸ ಶಾನಬಾಗ್, ಆರ್ ಆರ್ ಪದಕಿ, ಅಕ್ಕೈ ಪದ್ಮಶಾಲಿ

ನ್ಯಾಯಾಂಗ ಕ್ಷೇತ್ರದಿಂದ ಎ ಜೆ ಸದಾಶಿವ

ಕ್ರೀಡೆ ಪೈಕಿ ಪಾಂಡಡ ಕುಟ್ಟಪ್ಪ, ವಿನಯಕುಮಾರ್, ಎಂ ನಿರಂಜನ್

ಕೃಷಿ ಹಾಗೂ ಪರಿಸರ ಕ್ಷೇತ್ರದಿಂದ ಪ್ರಕಾಶ್ ಭಟ್, ಮಲ್ಲಣ್ಣ ನಾಗರಾಳ, ಬನ್ನೂರು ಕೃಷ್ಣಪ್ಪ, ಮುತ್ತಣ್ಣ ಪೂಜಾರ್

h g somashekar raoವಿಜ್ಞಾನ ಕ್ಷೇತ್ರದಿಂದ ಎ ಎಸ್ ಕಿರಣ್ ಕುಮಾರ್, ಅಬ್ದುಲ್ ಅಜೀಜ್
ವೈದ್ಯಕೀಯ ಕ್ಷೇತ್ರದಿಂದ ಆರ್ ಕೆ ಸರೋಜ

ಸಂಘ ಸಂಸ್ಥೆಗೆ ನೀಡುವ ರಶಸ್ತಿಯನ್ನು ಫ಼ ಗು ಹಳಕಟ್ಟಿ ಸಂಶೋಧನಾ ಸಂಸ್ಥೆ ವಿಜಯಪುರ

ಸಂಕೀರ್ಣ ಕ್ಷೇತ್ರದಿಂದ ಎಚ್ ಎಸ್ ಪಾಟೀಲ, ಲಕ್ಷ್ಮಣ್ ತೆಲಗಾವಿ, ಫ಼ಕೀರಪ್ಪ ಬಸಪ್ಪ ರೆಡ್ಡಿ, ಎಸ್ ತಿಪ್ಪೇಸ್ವಾಮಿ

ಹೊರನಾಡಿನ ಕನ್ನಡಿಗರಿಗೆ ನೀಡುವ ಪ್ರಶಸ್ತಿಯನ್ನು ಶಾರದಾ ರಾಜಣ್ಣ , ಅಮೇರಿಕಾ

appagere

 

‍ಲೇಖಕರು admin

30 October, 2015

2 Comments

  1. yessar

    who is returning?

  2. asha

    Congratulations to all the award recipients and especially to Mr. H L Keshavamurthy for his humourous writings with Kyatha as the central figure

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading