ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಯು ಭೂಪತಿ ಇನ್ನಿಲ್ಲ

ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಯು.ಭೂಪತಿ ನಿಧನ.

ಅವರು ಪತ್ನಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಸಾಹಿತಿ ವಸುಂಧರಾ ಭೂಪತಿ ಹಾಗೂ ಮಕ್ಕಳಾದ ನಟ, ನಿರ್ದೇಶಕ ಅಭಿಮನ್ಯು ಹಾಗೂ ಸಿದ್ಧಾರ್ಥ ಭೂಪತಿಯನ್ನು ಅವರು ಅಗಲಿದ್ದಾರೆ

ಗೋವಾದಲ್ಲಿ ಕಾಂಗ್ರೆಸ್ ಪ್ರಚಾರ ಭಾಷಣದ ವೇಳೆ ಹಠಾತ್ ಕುಸಿದು ಬಿದ್ದು ಸಾವಿಗೀಡಾದರು.

‍ಲೇಖಕರು admin

25 January, 2017

2 Comments

  1. sirur reddy

    I knew him from early 1980s when he was a labor leader in Sandur area of Bellary district. My condolences to his family.
    Sirur Reddy, USA

  2. S.p.vijaya Lakshmi

    Very sad….My condolences to Vasundhara Bhupathi…may his soul rest in peace…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading