Breaking News: ಜೀವಯಾನ ಮುಗಿಸಿದ ಎಸ್ ಎಂ ಮಂಜುನಾಥ್

ಜೀವಯಾನದ  ಕವಿ ಎಸ್ ಮಂಜುನಾಥ್ ಇಂದು  ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವಧಿಯು ಸಂತಾಪವನ್ನು ಸೂಚಿಸುತ್ತದೆ.

 

 

 

 

 

 

‍ಲೇಖಕರು admin

January 31, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. kvtirumalesh

    ಆದುನಿಕ ಕನ್ನಡದ ಒಬ್ಬ ಅತ್ಯುತ್ತಮ ಕವಿ ಮಂಜುನಾಥ್ ಅಕಾಲ ನಿಧನಗೊಂಡುದಕ್ಕೆ ದುಃಖವಾಗುತ್ತದೆ. ಅವರು ಕನ್ನಡಕ್ಕೆ ಇತ್ತ ಕೊಡುಗೆಗೆ ನಾವೆಲ್ಲರೂ ಆಭಾರಿಗಳಾಗಿರಬೇಕು.
    ಅವರ ಕುಟುಂಬಕ್ಕೆ ನನ್ನ ಸಹತಾಪ.
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
  2. Na.Damodara Shetty

    ಅತ್ಯಂತ ದುಃಖದಾಯಕ. ಅಪಾರ ಸಾಧ್ಯತೆಯ ಕವಿ.ನೋವಾಗುತ್ತೆ.

    ಪ್ರತಿಕ್ರಿಯೆ
  3. bm basheer

    ಲಂಕೇಶ್ ಒಮ್ಮೆ ಅವರನ್ನು ಅಳುಬುರುಕ ಕವಿ ಎಂದ ನೆನಪು. ಪುತಿನ ಕುರಿತಂತೆ ಅಪಾರ ಪ್ರೀತಿ ಇಟ್ಟುಕೊಂಡ ಕವಿ.
    ಮಡಿಕೇರಿಯ ಒಂದು ಸಮಾರಂಭದಲ್ಲಿ ಅವರ ಜೊತೆ ಬೆರೆಯುವ ಅವಕಾಶ ದೊರೆಯಿತು … ಅವರ ಕವಿತೆಯೊಳಗಿರುವ ತಾಯ್ತನ ಹಲವು ಕವಿಗಳನ್ನು ಬೆಳೆಸಿದೆ …
    “ಮಾಂಸದೊಳಗೂ, ಧಾನ್ಯದೊಳಗೂ, ತರಕಾರಿಯೊಳಗೂ ಇರುವೋದೊಂದೇ ರುಚಿ ಭೂಮಿಯದು … ” ಎಂದು ಬರೆದ ಕವಿ ಮತ್ತೆ ಭೂಮಿಗೇ ಸಂದಿದ್ದಾರೆ … ಓಹ್

    ಬಿ. ಎಂ. ಬಶೀರ್

    ಪ್ರತಿಕ್ರಿಯೆ
  4. Sathyakama Sharma K

    ಇಂದು ಬೇಂದ್ರೆಯವರು ಹುಟ್ಟಿದ ದಿನ. ಅವರ ಪಾಲಿಗೆ ಸಾವು ಯಾಕೆ ಈ ದಿನವನ್ನೇ ಆರಿಸಿಕೊಂಡಿತು?

    ಪ್ರತಿಕ್ರಿಯೆ
  5. Anonymous

    ನಿಜಕ್ಕೂ ಬೆಸರವಾಗುತ್ತದೆ ಆದರೆ ಕವಿತೆಗಳು ಅಜರಾಮರವಾಗಿಸುತ್ತವೆ

    ಪ್ರತಿಕ್ರಿಯೆ
  6. Anonymous

    ಬಹಳ ನೋವಾಗ್ತಾಯಿದೆ, ಕಡೆಗೆ ಅವರನ್ನು ಭೇಟಿಯಾಗಲೇ ಇಲ್ಲವೆಂದು. ನನ್ನ ಹೆಸರು ಕೂಡ ಎಸ್. ಮಂಜುನಾಥ, ನನ್ನ ಕವಿತೆ ಮತ್ತು ಲೇಖನಗಳು ಪತ್ರಿಕೆಯಲ್ಲಿ ಗಮನಿಸುತ್ತಿದ್ದಂತೆ, ಅವರು ತಮ್ಮ ಹೆಸರು ‘ಜೀವಯಾನದ ಎಸ್. ಮಂಜುನಾಥ’ ಎಂದು ಬದಲಾಯಿಸಿ ಕೊಂಡರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ದೊರೆಯಲಿ. ಶಾಂತಿ ನೆಲೆಸಲಿ.

    ಪ್ರತಿಕ್ರಿಯೆ
    • Anonymous

      ಅವರಿಗೆ ನಮನ‌ ಕಾರ್ಯಕ್ರಮ ಇದೆ ಸಾದ್ಯವಾದರೆ ಬನ್ನಿ ಶನಿವಾರ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: