ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಹಂಪನಾಗೆ ಪಂಪ ಪ್ರಶಸ್ತಿ

ಡಾ. ಹಂ ಪ ನಾಗರಾಜಯ್ಯ ಅವರಿಗೆ 2016ನೇ ಸಾಲಿನ ಪಂಪ ಪ್ರಶಸ್ತಿ ಘೋಷಣೆಯಾಗಿದೆ.

ಪ್ರಶಸ್ತಿ 3ಲಕ್ಷ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ಕುವೆಂಪು ಅವರಿಂದ ಮೊದಲ್ಗೊಂಡು 30ನೇಯವರಾಗಿ ಹಂಪನಾ ಪಂಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‍ಲೇಖಕರು g

11 January, 2017

1 Comment

  1. kvtirumalesh

    ಅತ್ಯುತ್ತಮ ಆಯ್ಕೆ. ಹಂಪ ಅಲ್ಲದೆ ಇನ್ನು ಯಾರು? ಹಾರ್ದಿಕ ಅಭಿನಂದನೆಗಳು!
    ಕೆ.ವಿ.ತಿರುಮಲೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading