ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ‘ಅಕ್ಷಿ’ಗೆ ಪ್ರಶಸ್ತಿ ಗರಿ

ಕನ್ನಡದ ‘ಅಕ್ಷಿ’ ಸಿನಿಮಾ ಹಾಗೂ ತುಳುವಿನ ‘ಪಿಂಗಾರ’ ಸಿನಿಮಾ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಪಿ ಆರ್‌ ರಾಮದಾಸ ನಾಯ್ಡು ಅವರು ಬರೆದ ‘ಕನ್ನಡ ಸಿನಿಮಾ ಜಾಗತಿಕ ಸಿನಿಮಾ.

ವಿಕಾಸ, ಪ್ರೇರಣೆ, ಪ್ರಭಾವ’ ಕೃತಿಗೆ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ.

ಅಮೋಘವರ್ಷ ಜೆ ಎಸ್‌ ನಿರ್ಮಿಸಿರುವ ‘ವೈಲ್ಡ್‌ ಕರ್ನಾಟಕ’ವು ಅತ್ಯುತ್ತಮ ಎಕ್ಸ್‌ ಪ್ಲೊರೇಷನ್‌ ಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ.

ಅತ್ಯುತ್ತಮ ನಟಮನೋಜ್‌ ಬಾಜ್‌ಪೆಯ್‌ – ಭೋಸ್ಲೆ ಸಿನಿಮಾ

ಅತ್ಯುತ್ತಮ ನಟ– ತಮಿಳು ನಟ ಧನುಷ್ಅಸುರನ್‌ ಸಿನಿಮಾ ‌

ಅತ್ಯುತ್ತಮ ನಟಿ ಕಂಗನಾ ರನೌತ್‌ – ಮಣಿಕರ್ಣಿಕಾ ಹಾಗೂ ಪಂಗಾ ಸಿನಿಮಾ

ಅತ್ಯುತ್ತಮ ಚಲನಚಿತ್ರಮರಕ್ಕರ್‌ ಅರಬ್ಬಿಕಡಲಿಂಡೆ ಸಿಂಹಂ

ಅತ್ಯುತ್ತಮ ತುಳು ಚಿತ್ರ – ಪಿಂಗಾರ

ಅತ್ಯುತ್ತಮ ತೆಲುಗು ಚಿತ್ರ- ಜೆರ್ಸಿ

ಅತ್ಯುತ್ತಮ ತಮಿಳು ಚಿತ್ರ – ಅಸುರನ್

ಅತ್ಯುತ್ತಮ ಮಲಯಾಳಂ ಚಿತ್ರ – ಕಲ್ಲಾ ನೋಟಂ

ಅತ್ಯುತ್ತಮ ಕನ್ನಡ ಚಿತ್ರ- ಅಕ್ಷಿ

ಅತ್ಯುತ್ತಮ ಹಿಂದಿ ಚಿತ್ರ-ಚಿಚೋರ್

ಅತ್ಯತ್ತಮ ಬೆಂಗಾಲಿ ಚಿತ್ರ-ಗುಮ್ನಾಮಿ

‍ಲೇಖಕರು Avadhi

22 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading