ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಚಲನ ಚಿತ್ರ ಪ್ರಶಸ್ತಿ ಘೋಷಣೆ: ‘ರಿಸರ್ವೇಶನ್’‘ಅಲ್ಲಮ’ ಚಿತ್ರಕ್ಕೆ ಪ್ರಶಸ್ತಿಯ ಗರಿ

64ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಘೋಷಣೆ
‘ಅಲ್ಲಮ’ ಚಿತ್ರಕ್ಕೆ 2 ರಾಷ್ಟ್ರೀಯ ಪ್ರಶಸ್ತಿಯ ಗರಿ

1. ಸಂಗೀತ ನಿರ್ದೇಶನ: ಬಾಪು ಪದ್ಮನಾಭ
2. ಮೇಕಪ್-ಎನ್ ಕೆ ರಾಮಕೃಷ್ಣ

• ಅತ್ಯುತ್ತಮ ಕನ್ನಡ ಚಿತ್ರ ‘ರಿಸರ್ವೇಶನ್’

ಅತ್ಯುತ್ತಮ ತುಳು ಚಿತ್ರ- ಮದಿಪು

• ಅತ್ಯುತ್ತಮ ನಿರ್ದೇಶಕ: ರಾಜೇಶ್ ಮಾಪುಸ್ಕರ (ಮರಾಠಿ)
• ಅತ್ಯುತ್ತಮ ಬಾಲ ನಟ: ಮನೋಹರ್ (ರೈಲ್ವೇ ಚಿಲ್ಡ್ರನ್)
• ಕೊಂಕಣಿ ಚಿತ್ರ: ಡಿ ಝರಾ
• ಸಾಮಾಜಿಕ ಕಳಕಳಿಯ ಚಿತ್ರ: ಪಿಂಕ್(ಹಿಂದಿ)
• ಅತ್ಯುತ್ತಮ ನಟ: ಅಕ್ಷಯ್ ಕುಮಾರ್ (ರುಸ್ತುಂ)
• ಅತ್ಯುತ್ತಮ ತಮಿಳು ಚಿತ್ರ:ಜೋಕರ್
• ಅತ್ಯುತ್ತಮ ಸ್ಪೆಷಲ್ ಎಫೆಕ್ಟ್: ಶಿವಾಯ್ (ಹಿಂದಿ)
• ಅತ್ಯುತ್ತಮ ವಿಶೇಷ ಚಿತ್ರ: ಶಿವಾಜಿ (
• ಅತ್ಯುತ್ತಮ ಪೋಷಕ ನಟಿ:ಜಾಯಿರ ವಾಸೀಂ (ದಂಗಲ್)
• ಅತ್ಯುತ್ತಮ ಸಾಹಸ ನಿರ್ದೇಶಕ: ಪೀಟರ್ ಹೆನ್
• ವಿಶೇಷ ಪ್ರಶಸ್ತಿ:ಸೋನಂ ಕಪೂರ್ (ನಿರ್ಜಾ-ಹಿಂದಿ)
• ಅತ್ಯುತ್ತಮ ಚಲನ ಚಿತ್ರ ನಟಿ:ಸುರಭಿ ಲಕ್ಷ್ಮಿ (ಮಲೆಯಾಳಂ)

‍ಲೇಖಕರು avadhi

7 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading