ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Big BREAKING NEWS: ‘ಪ್ರಜಾವಾಣಿ’ ಮತ್ತು ‘ಅವಧಿ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಎರಡು ಹೊಸ ಪ್ರಶಸ್ತಿಗಳಿಗೆ 

‘ಪ್ರಜಾವಾಣಿ’ ಮತ್ತು ‘ಅವಧಿ’ ಆಯ್ಕೆಯಾಗಿದೆ.

ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಇಂದು ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕನ್ನಡ ಸಾಹಿತ್ಯದ ಬೆಳವಣಿಗೆಗೆ, ಸಂವಾದಕ್ಕೆ ಕಾಣಿಕೆ ನೀಡಿದ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಕ್ಕೆ ಅಕಾಡೆಮಿ ಈ ವರ್ಷದಿಂದ ಪ್ರಶಸ್ತಿ ನೀಡಲು ನಿಶ್ಚಯಿಸಿದೆ.

ತೀರ್ಪುಗಾರ ಮಂಡಳಿ ಮುದ್ರಣ ಮಾಧ್ಯಮಕ್ಕಾಗಿ ‘ಪ್ರಜಾವಾಣಿ’ ಯನ್ನೂ ಹಾಗೂ ಡಿಜಿಟಲ್ ಮಾಧ್ಯಮಕ್ಕೆ ‘ಅವಧಿ’ಯನ್ನೂ ಆಯ್ಕೆ ಮಾಡಿದೆ.

ಪ್ರಶಸ್ತಿ ಫಲಕ, ೨೫ ಸಾವಿರ ರೂಗಳನ್ನು ಪ್ರಶಸ್ತಿ ಒಳಗೊಂಡಿದೆ 

 

‍ಲೇಖಕರು avadhi

7 February, 2019

27 Comments

  1. ಅಮರದೀಪ್ ಪಿ.ಎಸ್.

    ಅಭಿನಂದನೆಗಳು ಅವಧಿ ಮತ್ತು ಪ್ರಜಾವಾಣಿಗೆ

    • Mandalgiri Prasanna

      congratulations to PV & AVADHI

  2. M R Kamala

    Congrats Avadhi 🙂

  3. SHRUTHI B R

    Congratulations Avadhi team

  4. Kotresh

    ಅವಧಿಗೆ ಅಭಿನಂದನೆಗಳು

  5. ಬದರಿ ರೂಪನಗುಡಿ.

    ಅಭಿನಂದನೆಗಳು ಸರ್….
    ತಮಗೂ ಹಾಗೂ ಅವಧಿ ತಂಡದ ಎಲ್ಲರಿಗೂ…

  6. ಮ ಶ್ರೀ ಮುರಳಿ ಕೃಷ್ಣ

    ‘ಅವಧಿ’ಗೆ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ. ಶ್ರೀ ಜಿ ಎನ್ ಮೋಹನ್ ಮತ್ತು ‘ಅವಧಿ’ ತಂಡಕ್ಕೆ ಹಾರ್ದಿಕ ಅಭಿನಂದನೆಗಳು..

  7. prasad raxidi

    congrats mohan

  8. ಹ ವೆಂ ಕಾಖಂಡಿಕಿ

    ‘ಅವಧಿ’ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದ್ದಕ್ಕೆ ಅಭಿನಂದನೆಗಳು.

  9. Sudha ChidanandGowd

    ಹಾರ್ದಿಕ ಅಭಿನಂದನೆಗಳು

  10. Sudha Hegde

    ಅಭಿನಂದನೆಗಳು

  11. ಎಂದು.ವಿ. ಮುರಳೀಧರನ್

    ನಿಷ್ಠೆಯಿಂದ ಮಾಡುವ ಯಾವುದೇ‌ ಕಾರ್ಯಕ್ಕೆ ಪ್ರತಿಫಲ ಸಿಗುತ್ತದೆ ಉದಾಹರಣೆ ಅವಧಿ ಸಾಕ್ಷಿ

  12. Shivakumar Mavali

    Congratulations …

  13. ಮಠದ ಮೆಹಬೂಬ್

    “ಅವಧಿ” ಗೆ ಅಭಿನಂದನೆಗಳು.

  14. Anagha LH

    Congratulations Avadhi…

  15. ದಾದಾಪೀರ್ ಜೈಮನ್

    ಅಭಿನಂದನೆಗಳು ಅವಧಿ

  16. ಮ ಶ್ರೀ ಮುರಳಿ ಕೃಷ್ಣ

    ‘ಅವಧಿ’ಗೆ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ. ಶ್ರೀ ಜಿ ಎನ್ ಮೋಹನ್ ಮತ್ತು ‘ಅವಧಿ’ ತಂಡಕ್ಕೆ ಹಾರ್ದಿಕ ಅಭಿನಂದನೆಗಳು…

  17. ashfaq peerzade

    ಅವಧಿಗೊಂದು ಅಭಿನಂದನೆ.

  18. Sarayu

    G.N Mohan mattu Avadhi balagakke abhinandanegalu

  19. ರುದ್ರಮೂರ್ತಿ

    ಅವಧಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು

  20. Shyamala Madhav

    ಅಭಿನಂದನೆ, ಅವಧಿ, ಪ್ರಜಾವಾಣಿ!

  21. Shyamala Madhav

    ಅಭಿನಂದನೆ, ಅವಧಿ!

  22. Sarojini Padasalgi

    ಅವಧಿಗೆ, ಅವಧಿ ತಂಡಕ್ಕೆ ಅಭಿನಂದನೆಗಳು.ತುಂಬ ಸಂತಸದ ಸಂಗತಿ ಇದು.

  23. JamunA

    Congratulations…

  24. Lalitha Siddabasavaiah

    ಅಭಿನಂದನೆಗಳು ಅವಧಿ. ಅಕಾಡೆಮಿಯ ಈ ನವ ಪ್ರಶಸ್ತಿಯ ಮೊದಲ ಭಾಜನಳಾಗಲು “ಅವಧಿ” ಸದಾ ಅರ್ಹಳು. ಪ್ರಜಾವಾಣಿಯು ಮುದ್ರಣ ಮಾಧ್ಯಮದಲ್ಲೆಂತೋ ಅಂತೆಯೆ, ಅವಧಿಯು ಡಿಜಿಟಲ್ ಮಾಧ್ಯಮದಲ್ಲಿ ಮುಂದಿನವರಿಗೆ ಮಾದರಿ ಹಾಕಿಕೊಟ್ಟ ಸದಭಿರುಚಿಯ ಪತ್ರಿಕೆ. ಮುಂದೆಯೂ ನಮ್ಮ ಅವಧಿ ಮಾದರಿಯಾಗಿ ಇರುವಳೆಂದು ನಂಬಿರುವೆ.

  25. ಕೊತ್ತಲವಾಡಿ ಶಿವಕುಮಾರ್

    ಅಭಿನಂದನೆಗಳು

  26. Parameshwarappa Kudari

    ಒಳಿತಾಗಲಿ ಶುಭವಾಗಲಿ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading