ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BIG BREAKING: ಕುವೆಂಪು ಮನೆ ಕಳ್ಳ ಸಿಕ್ಕಿಬಿದ್ದ ಸಿಸಿಟಿವಿಗೆ- ಇದು ''ಅವಧಿ'' EXCLUSIVE

ಕುವೆಂಪು ಮನೆಗೆ ರಾತ್ರಿ ನುಗ್ಗಿ ಇದ್ದ ಸಿಸಿಟಿವಿಗಳಲ್ಲಿ ಸಾಕಷ್ಟನ್ನು ಒಡೆದು ಹಾಕಿ ಪದಕ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ದೋಚಿದ್ದ, ಆ ಮೂಲಕ ಭಾರೀ ಕೋಲಾಹಲ ಸೃಷ್ಟಿಸಿದ ಕಳ್ಳ ಇನ್ನಷ್ಟು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾನೆ

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾಗಳು ನಾಶವಾಗಿರುವುದು ಕಂಡು ಬಂದಿದೆ. ಇದೇ ಸಮಯದಲ್ಲಿ ಇನ್ನೂ ಅರೆ ಜೀವ ಉಳಿಸಿಕೊಂಡಿದ್ದ ಕ್ಯಾಮೆರಾ 3 ಹಾಗೂ ಕ್ಯಾಮೆರಾ 16 ಅವರಿಗೆ ವರವಾಗಿ ಪರಿಣಮಿಸಿತು. ಈ ಎರಡರಲ್ಲೂ ಆತ ಕುವೆಂಪು ಅವರ ನೆನಪನ್ನು ದ್ವಂಸ ಮಾಡುವ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪದಕಗಳನ್ನು ಎಗರಿಸುವ, ಅದಕ್ಕಾಗಿ ಆ ಭವ್ಯ ನೆನಪಿನ ಮನೆಗೆ ಹಾರೆಯಿಂದ ಒಡೆದಿರುವುದು ದಾಖಲಾಗಿದೆ.
 
ಈ ಮಧ್ಯೆ ಈ ಘಟನೆ ಇಡೀ ರಾಜ್ಯ ತಲ್ಲಣಿಸುವಂತೆ ಮಾಡಿದೆ. ಕನ್ನಡದ ಸಾರಸ್ವತ ಲೋಕ ದಿಗ್ಭ್ರಮೆಗೆ ಒಳಗಾಗಿದೆ

kuppalli kalla2

kuppalli kalla3

 

kuppalli kalla5

kuppalli kalla1

‍ಲೇಖಕರು admin

24 November, 2015

2 Comments

  1. Kashyap

    ಛೆ… ಇದು ನಿಜಕ್ಕೂ ಹೇಯ ಕೃತ್ಯ.. ಅಪರಾಧಿ ಗೆ ತಕ್ಕ ಶಿಕ್ಷೆ ಆಗಲೇ ಬೇಕು.

  2. Pramod Belagod

    tappithastharnnu bega huduki shikshe kodabeku.. etthichina belavanigeyannu gamanisidre samaja gathukaru sahithigalannu target madutthiruvareno yenisutthide………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading