Aamir explains, “There are three areas in your body where you must not let anyone touch you – Chest, between the legs and back (Bottom)”.
Every child identifies a protector, BE ONE. Spread the message and don’t let your child be a victim of Child Sexual Abuse
]]>
amir u r great..
ನಾವು, ಆಪ್ತಸಮಾಲೋಚಕರು ಮೂರ್ನಾಲ್ಕು ಸಿಟ್ಟಿಂಗ್ಸ್ ಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದ bad touch ಮತ್ತು good touch ಗಳನ್ನು ಅಮಿರ್ ಮೂರ್ನಾಲ್ಕು ನಿಮಿಷಗಳಲ್ಲಿ ಕೊಟ್ಯಾಂತರ ವೀಕ್ಷಕರಿಗೆ ತಲುಪಿಸಿಬಿಟ್ಟ. amir u r great.
ಆದರೆ ಜನಜಾಗೃತಿಯನ್ನುಂಟು ಮಾಡಬಲ್ಲಂತ ಇಂತಹ ಕಾರ್ಯಕ್ರಮವನ್ನು ಕನ್ನಡಿಗರು ತಮ್ಮ ಮಾತೃಭಾಷೆಯಲ್ಲಿ ನೋಡಲಾಗಲಿಲ್ಲವೆಂಬುದು ನಿಜಕ್ಕೂ ವಿಷಾಧಕರ.
ಅಮ್ಮಂದಿರ ದಿನವಾದ ಇಂದು ಇದು ಅಮ್ಮಂದಿರಿಗೆ ಆ ಮೂಲಕ ಮಾತೃ ಭಾಷೆಗೆ ಆಗಿರುವ ಅನ್ಯಾಯ
Aamir explains, “There are three areas in your body where you must not let anyone touch you – Chest, between the legs and back (Bottom)”.
Every child identifies a protector, BE ONE. Spread the message and don’t let your child be a victim of Child Sexual Abuse
]]>
Aamir explains, “There are three areas in your body where you must not let anyone touch you – Chest, between the legs and back (Bottom)”.
Every child identifies a protector, BE ONE. Spread the message and don’t let your child be a victim of Child Sexual Abuse
]]>
ನಿಮಗೆ ಇವೂ ಇಷ್ಟವಾಗಬಹುದು…

ಪ್ರತಿಕ್ರಿಯಿಸಲಿಕ್ಕೆ ಶಬ್ದಗಳೇ ಇಲ್ಲ .ಈ ಮೆಸೇಜ್ ನಮ್ಮ ದೇಶದ ಎಲ್ಲಾ ಮಕ್ಕಳ ಮನ ಮುಟ್ಟಬೇಕು ಆದರೆ ಅದು ಹೇಗೆ ,ಇದಕ್ಕೇನಾದರೂ ನಾವು ಒಂದಿಸ್ತು karyapravruttaragonave .ಅಮೀರ್ ಮಾತನ್ನು ಕನ್ನಡಕ್ಕೆ ಅನುವಾದಿಸಿ ಸಿದಡಿ ಮೂಲಕ ಎಲ್ಲ ಶಾಲೆಗಳಲ್ಲಿ ,ಅನಂತರ ಶಾಲೆಗೋಗದ ಮಕ್ಕಳಿಗೆ ತಲುಪಿಸುವ ಪ್ರಯತ್ನ ಮಾಡಬಹುದೇನೋ
ರವಿ ವರ್ಮ ಹೊಸಪೇಟೆ 9902596614
While our kannada heroes are busy selling, pledging gold and in between finding time to fight against dubbing, here is someone who discusses social issues which most people feel embarrassed to talk about. By fighting against dubbing, our great heroes deprived lakhs and lakhs of parents and children of their right to know of a social issue and how to tackle it. It’s high time the media ignores self proclaimed saviours of our language and airs the forthcoming issues of Amir’s program.
ನನ್ನನ್ನು ಸಾಂಸ್ಕೃತಿಕವಾಗಿ ಎಚ್ಚರಾವಸ್ತೆ ಯಲ್ಲಿ ,ಇಟ್ಟು ಮನಸಿಗೆ ಕುಶಿ,ಮುದ ನೀಡುತ್ತಿರುವ ಅವಧಿ ಗೆ ನಾನು ಋಣಿ . ಅಮಿರ್ಖಾನ್ ಅವರ ಅನುಮೋದನೆ ಪಡೆದು ಅವರ ಸಂದೇಶದ ಕನ್ನಡ ಅನುವಾದವನ್ನು ಕಿರುಹೊತ್ತಿಗೆ ಪ್ರಕಟಿಸಿ ಶಾಲೆಗೆ ತಲುಪಿಸಲು ಸಾದ್ಯವೇ , ಆ ಬಗ್ಗೆ ಆಲೋಚಿಸಬೇಕಾಗಿದೆ
ರವಿ ವರ್ಮ ಹೊಸಪೇಟೆ
i love amir khan