ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳಿ ಯಾವುದು ಇಷ್ಟ?

ಯಾವುದು ಇಷ್ಟವಾಯಿತು ನಿಮಗೆ ಈ ಎರಡು ಕವರ್ ಪೇಜ್ ನಲ್ಲಿ ಅಂತ ಕೇಳುತ್ತಾ ಇದ್ದಾರೆ ಅಪಾರ. ಅವರ ಬ್ಲಾಗ್ನಲ್ಲಿ. ನಿಮಗೆ ಇಷ್ಟವಾಗಿದ್ದು ಯಾವುದು ತಿಳಿಸಿ. 
 shakespherefinal.jpg
mohanpoembooknew.jpg
ಜಿ ಎನ್‌ ಮೋಹನ್‌ ಅವರ ಕವಿತಾ ಸಂಕಲನಕ್ಕೆ ರಚಿಸಿದ ಕವರ್ ಇವು. ನೇರಳೆ ಬಣ್ಣದ ಮೊದಲ ಮುಖಪುಟ ಆಲ್‌ಮೋಸ್ಟ್‌ ಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಳಗಿನ ಮುಖಪುಟವನ್ನು ಆರಿಸಿಕೊಳ್ಳಲಾಯಿತು. ನನಗೂ ಎರಡನೇದೇ ಇಷ್ಟ. ನಿಮಗೆ ಯಾವುದು ಚೆನ್ನಾಗಿದೆ?

ಮುಖಪುಟದಲ್ಲಿರುವ ಷೇಕ್ಸ್ ಪಿಯರನ ಜಕ್ಕಿಣಿಯ ಚಿತ್ರವನ್ನು ಬಿಡಿಸಿರುವುದು ಮೋಹನ್‌ ಮಗಳು ಕಿನ್ನರಿ.

‍ಲೇಖಕರು avadhi

7 January, 2008

1 Comment

  1. Malathi S

    liked the purple one. It is feminine.
    🙂
    Malathi S

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading