ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

We Protest..

3 Comments

  1. shanthi k.a.

    thanks mohan sir

  2. Indushekhar Angadi

    ………

  3. ದಿವಾಕರ ನಾ

    ದೆಹಲಿ ಘಟನೆಯ ಬಗ್ಗೆ ನನ್ನ ಲೇಖನದ ಒಂದು ಪ್ರಾರಂಭಿಕ ಘೋಷಣೆಯನ್ನು ಬಳಸಿಕೊಂಡಿದ್ದೇನೆ ಎಂದು ಸಹೃದಯ ಲೇಖಕಿಯೊಬ್ಬರು ಹೇಳಿದಾಗ ಈ ವಾಕ್ಯಗಳು ಈ ರೀತಿ ಕರಾಳ ದಿನದ ಪ್ರತೀಕವಾಗುತ್ತದೆ ಎಂದೆಣಿಸಿರಲಿಲ್ಲ.ಇದನ್ನು ಸ್ವಪ್ರಶಂಸೆ ಎಂದು ದಯವಿಟ್ಟು ತಿಳಿಯಬಾರದು. ಆದರೆ ಅತ್ಯಾಚಾರಕ್ಕೊಳಗಾದ ಯುವತಿಯ ಸಾವು ನನ್ನ ಮಾತುಗಳನ್ನು ಸಾಕ್ಷಾತ್ಕರಿಸಿದೆ. ಇನ್ನೂನಾವು ನಾಗರಿಕ ಸಮಾಜ ಎಂದು ಬೆನ್ನು ತಟ್ಟಿಕೊಳ್ಳಲು ಸಾಧ್ಯವೇ ಎಂದು ಯೋಚಿಸೋಣ.ತಪ್ಪು ಎಲ್ಲಿದೆ ಎನ್ನುವುದಕ್ಕಿಂತಲೂ ತಪ್ಪು ಏಕಾಗುತ್ತಿದೆ ಎಂದು ಯೋಚಿಸಿದಾಗ ಪರಸ್ಪರ ದೋಷಾರೋಪಣೆಗಳು ಇಲ್ಲವಾಗಿ ದೇಶದಲ್ಲಿ ಮಾನವೀಯತೆ ಮೆರೆಯುತ್ತದೆ. ಈ ಘಟನೆ ರಾಜಕಾರಣಿಗಳಿಗೆ ಪ್ರತೀಕಾರದ ಅಸ್ತ್ರ, ಮಾಧ್ಯಮಗಳಿಗೆ ಟಿ ಆರ್ ಪಿ ಏರಿಸಿಕೊಳ್ಳುವ ಅಸ್ತ್ರ, ಭಾರತೀಯ ಸಮಾಜಕ್ಕೆ ನಾಚಿಕೆಯಿಂದ ತಲೆ ತಗ್ಗಿಸುವ ಘಟನೆ, ಆದರೆ ಮಹಿಳೆಯರಿಗೆ, ಸಂವೇದನೆ ಇರುವ ಪ್ರಜ್ಞಾವಂತರಿಗೆ ಇದು ಸಮಾಜವನ್ನು ಜಾಗೃತಗೊಳಿಸಲು ದೊರೆತ ಒಂದು ಅವಕಾಶ.” ಓ ಮಹಿಳೆಯರೇ ನೀವು ಪೂರ್ವ ಜನ್ಮದಲ್ಲಿ ಯಾವ ಕರ್ಮ ಮಾಡಿ ಈ ದೇಶದಲ್ಲಿ ಜನಿಸಿರುವಿರಿ, ಇಲ್ಲಿ ಪುರುಷರಿಗೆ ಸಂವೇದನೆಯೇ ಇಲ್ಲ ” ಎಂಬ ದಾರ್ಶನಿಕರ ಮಾತು ಎಷ್ಟು ಸತ್ಯ !
    ನಾ ದಿವಾಕರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading