ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ಯಮಟ್ಟದ ಕಾವ್ಯಕಮ್ಮಟ ‘ಕಾವ್ಯ ಯಾನ’

ದಾರಿಬುತ್ತಿ ಬಳಗ, ತುಮಕೂರು.

ಇದು ಪ್ರೀತಿ ಹಂಚುವ ಮಾರ್ಗ

“ಬಳಗದಿಂದ ಮತ್ತೊಂದು ಪ್ರಯೋಗ”

ಚುಟುಕು, ಗಝಲ್, ಹಾಯ್ಕು, ತನಗ, ಅಬಾಬಿ ಕುರಿತಂತೆ 2 ದಿನಗಳ “ರಾಜ್ಯಮಟ್ಟದ ಕಾವ್ಯಕಮ್ಮಟ”

ಕಾವ್ಯ ಯಾನ”

ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಯುವಕವಿಗಳು, ಆಸಕ್ತರು ಈ ಮೇಲಿನ ಲಿಂಕ್ ಅನ್ನು ಬಳಸಿ ಕಮ್ಮಟಕ್ಕೆ ರಿಜಿಸ್ಟರ್ ಮಾಡಿಕೊಳ್ಳಬಹುದು.

ಕಾವ್ಯಯಾನದಲ್ಲಿ ಪಯಣಿಸೋಣ..

ದಿನಾಂಕ : 17/10/2026 & 18/10/2026

ಸ್ಥಳ :ಯಾತ್ರಿ ನಿವಾಸ ದೇವರಾಯನದುರ್ಗ

ನೋಂದಣಿ ಶುಲ್ಕ : ₹ 300

ನೋಂದಣಿಗೆ ಕೊನೆಯ ದಿನಾಂಕ : 30/09/2026

ಸಂಪರ್ಕ ಸಂಖ್ಯೆ(whats ಮಾತ್ರ) 9379593059, 9448694323, 9481133669

‍ಲೇಖಕರು Admin

11 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading