ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಬ್ಬಿಂಗ್ ಬೇಕೇ ಬೇಡವೇ..?

ಡಬ್ಬಿಂಗ್ ಬೇಕೇ ಬೇಡವೇ.. ಚರ್ಚೆ ಆರಂಭವಾಗಲಿ 

ಮಂಸೋರೆ ಮೊದಲ ಮಾತು ಇಲ್ಲಿದೆ 

ನೀವೂ ಚರ್ಚೆಯಲ್ಲಿ ಭಾಗವಹಿಸಿ 

ಮಂಸೋರೆ

ನೂರು ವರ್ಷಗಳ ಗಡಿಯೂ ಮುಟ್ಟದ ಮಾಧ್ಯಮವೊಂದು ೨೫೦೦ ಸಾವಿರ ವರ್ಷಗಳ ಭಾಷೆಯನ್ನು ಮಣ್ಣುಮುಕ್ಕಿಸುವಷ್ಟು ಸಮರ್ಥವಾಗಿದ್ದರೆ, ಯಾಕೆ ಬೇಕು ನಮಗೆ ಪಂಪ ರನ್ನನಾದಿಯಾಗಿ ಬೆಳೆದು ಬಂದಿರುವ ಕನ್ನಡ?

ಈ ಸವಕಲು ಭಾಷೆಯನ್ನೇಕೆ ನಾವು ಅಭ್ಯಸಿಸಬೇಕು.

ಎಲ್ಲವನ್ನೂ ಮೂಟೆ ಕಟ್ಟಿ ಬೆಂಕಿ ಹಚ್ಚಿ ಇಂದಿನ ಕನ್ನಡ ಸಿನೆಮಾದೊಳಗಿನ ಭಾಷೆಯನ್ನೇ ಪಠ್ಯವನ್ನಾಗಿಸಿಕೊಂಡು ಅಭ್ಯಸಿಸೋಣ.

ಇಂದಿನ ಸಿನೆಮಾ ಕತೆಗಳೇ ಗದ್ಯ, ಹಾಡುಗಳೇ ಕಾವ್ಯ.

ವಾಣಿಜ್ಯದ ಉದ್ದೇಶದ ಮಾಧ್ಯಮವೊಂದು ಸಂಸ್ಕೃತಿ ಉಳಿಸುವ ಗುತ್ತಿಗೆ ಪಡೆದದ್ದು ಯಾವಾಗ ಎಂಬುದು ಮೊದಲ ಅಧ್ಯಾಯವಾಗಲಿ.

‍ಲೇಖಕರು avadhi

2 March, 2017

2 Comments

  1. Madhav R

    I support dubbing

  2. Chalapathi Gowda

    ನಾನು ಸಹ ಡಬ್ಬಿಂಗ್ ಪರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading